Browsing Tag

Chikkaballapur

ಅಂಗನವಾಡಿ ಕೇಂದ್ರಕ್ಕೆ ದಿಢೀರ್‌ ಭೇಟಿ : ಮಕ್ಕಳ ದುಸ್ಥಿತಿ ಕಂಡು ಮರುಗಿದ ನ್ಯಾಯಾಧೀಶೆ ಅರುಣಾ ಕುಮಾರಿ

ಚಿಕ್ಕಬಳ್ಳಾಪುರ : ನೋಡೋದಕ್ಕೆ ಅದೊಂದು ಅಂಗನವಾಡಿ ಕೇಂದ್ರ. ಆದರೆ ಇಕ್ಕಟ್ಟಾದ ಕೋಣೆಯಲ್ಲಿ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ (Chikkaballapur Town) ವಾಪಸಂದ್ರದಲ್ಲಿರುವ  ಅಂಗನವಾಡಿ ಕೇಂದ್ರಕ್ಕೆ (Vapasandra Anganavadi Center) ಹಿರಿಯ…
Read More...

STUDENTS STOLEN BULLETS : ಐಷಾರಾಮಿ ಜೀವನಕ್ಕೆಂದು ಬೈಕ್​ ಕಳ್ಳತನಕ್ಕೆ ಇಳಿದ ವಿದ್ಯಾರ್ಥಿಗಳ ಬಂಧನ

ಚಿಕ್ಕಬಳ್ಳಾಪುರ : STUDENTS STOLEN BULLETS : ಹೈಫೈ ಜೀವನವನ್ನು ನಡೆಸಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಅನೇಕರು ತಮ್ಮಲ್ಲಿರುವ ಹಣದಿಂದಲೇ ಐಷಾರಾಮಿ ಜೀವನವನ್ನು ನಡೆಸಿದರೆ ಇನ್ನು ಕೆಲವರು ಶ್ರೀಮಂತಿಕೆಯ ಆಸೆಗೆ ಅಡ್ಡದಾರಿ ಹಿಡಿಯುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಬಿ.ಟೆಕ್​ ವ್ಯಾಸಂಗ!-->…
Read More...

Minister Dr. K Sudhakar: ಸಚಿವ ಡಾ.ಕೆ ಸುಧಾಕರ್​ ಬಳಿ ಡ್ಯಾಗರ್​ ಹಿಡಿದು ಬಂದ ವ್ಯಕ್ತಿಯ ಬಂಧನ

ಚಿಕ್ಕಬಳ್ಳಾಪುರ : Minister Dr. K Sudhakar : ರಾಜ್ಯದಲ್ಲಿ ಮೊದಲೇ ಸರಣಿ ಕೊಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಾದರ ಮೇಲೊಂದರಂತೆ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆತಂಕ ಇನ್ನಷ್ಟು ಹೆಚ್ಚಿದೆ. ಈ ಎಲ್ಲದರ ನಡುವೆ ಇದೀಗ!-->…
Read More...

siddaramaiah : ಅಹಿಂದ ಮತ ಸೆಳೆಯಲು ಕಾಂಗ್ರೆಸ್​ ಮಾಸ್ಟರ್​ಪ್ಲಾನ್​ : ಕೋಲಾರದಿಂದ ಸಿದ್ದರಾಮಯ್ಯ ಕಣಕ್ಕಿಳಿಯುವ…

ಕೋಲಾರ : siddaramaiah : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ತೆರೆ ಮರೆಯಲ್ಲಿ ಚುನಾವಣೆಯ ಚಟುವಟಿಕೆಗಳು ಗರಿಗೆದರಿವೆ. ಮುಂದಿನ ಅವಧಿಗೂ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದ್ದರೆ ಮುಂದಿನ ಬಾರಿ ಹೇಗಾದರೂ ಮಾಡಿ ಅಧಿಕಾರದ!-->…
Read More...

Crime News : ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ : ಎರಡು ಕಡೆ ಮೂವರ ದುರ್ಮರಣ

ಚಿತ್ರದುರ್ಗ/ಚಿಕ್ಕಬಳ್ಳಾಪುರ : ಗಣೇಶ ಮೂರ್ತಿ ವಿಸರ್ಜನೆಯ ವೇಳೆಯಲ್ಲಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಜ್ಯದ ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಳೆವೂರು ಗ್ರಾಮದಲ್ಲಿನ ಜಯಣ್ಣ ಎಂಬವರಿಗೆ!-->!-->!-->…
Read More...

Ksrtc: ಕೆಎಸ್ಆರ್ಟಿಸಿ ಬಸ್ ನಲ್ಲಿ ಕೋಳಿಗೂ ಟಿಕೇಟ್: ಹಣ ಪಾವತಿಸಿ ಪ್ರಯಾಣಿಸಿದ ಪೋಟೋ ವೈರಲ್

ಚಿಕ್ಕಬಳ್ಳಾಪುರ: ಬಸ್-ಟ್ರೇನ್ ಗಳಲ್ಲಿ ಟಿಕೇಟ್ ಪಡೆಯದೇ ಪ್ರಯಾಣಿಸುವ ಖಯಾಲಿ ಇರೋರು ಸಾಕಷ್ಟು ಜನ ಕಾಣ ಸಿಗ್ತಾರೆ. ಆದರೆ ಇಲ್ಲೊಬ್ಬ ರೈತ ಮಾತ್ರ ತನಗೆ ಮಾತ್ರವಲ್ಲದೇ ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಕೋಳಿಗೂ ಟಿಕೇಟ್ ಪಡೆದು ನಿಯಮ ಪಾಲಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.!-->!-->!-->!-->!-->…
Read More...