Browsing Tag

coffe day siddartha

ಡಿಕೆಶಿ ಪುತ್ರಿ ಅದ್ದೂರಿ ವಿವಾಹಕ್ಕೆ ಸಿದ್ಧತೆ…! ಅರಿಸಿನ ಶಾಸ್ತ್ರದೊಂದಿಗೆ ಆರಂಭಗೊಂಡಿದೆ ಮದುವೆ ಸಂಭ್ರಮ…!

ಸಿಲಿಕಾನ ಸಿಟಿ ಬೆಂಗಳೂರು ಮತ್ತೊಂದು ಅದ್ದೂರಿ ಹೈಪ್ರೊಫೈಲ್ ಮದುವೆ ಸಾಕ್ಷಿಯಾಗಲಿದ್ದು, ಮಾಜಿಸಿಎಂ ಎಸ್.ಎಂ.ಕೆ ಮೊಮ್ಮಗ ಅಮರ್ತ್ಯ ಹೆಗ್ಡೆ ಹಾಗೂ ಮಾಜಿ ಸಚಿವ ಡಿಕೆಶಿ  ಪುತ್ರಿ ಐಶ್ವರ್ಯಾ ಹೊಸಬದುಕಿಗೆ ಕಾಲಿರಿಸಲು ಸಜ್ಜಾಗಿದ್ದಾರೆ.  ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಅರಿಸಿನ
Read More...

ಎಸ್ಎಂಕೆ ಹಾಗೂ ಡಿಕೆಶಿ ಕುಟುಂಬದ ನಡುವೆ ಬೆಸೆದ ಬೀಗತನ…! ಫೆ.14 ರಂದು ಡಿಕೆಶಿ ಪುತ್ರಿ ಮದುವೆ…!!

ಬೆಂಗಳೂರು: ಎರಡು ರಾಜಕೀಯ ನಾಯಕರ ಕುಟುಂಬಗಳು ಇಂದು ಸಂಬಂಧಿಕರಾಗಿ ಬದಲಾಗಿದ್ದು, ಮಾಜಿಸಿಎಂ ಎಸ್ಎಂಕೆ ಮೊಮ್ಮಗ ಅಮರ್ಥ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ವಿವಾಹ ನಿಶ್ಚಿತಾರ್ಥ ಗುರುವಾರ ನಗರದ ತಾಜ್ ಹೊಟೇಲ್ ನಲ್ಲಿ ಅದ್ದೂರಿಯಾಗಿ ನಡೆದಿದೆ.
Read More...

ಡಿಕೆಶಿ ಪುತ್ರಿ ನಿಶ್ಚಿತಾರ್ಥ ಸಂಭ್ರಮ…! ಎಸ್ಎಂಕೆ ಮೊಮ್ಮಗನ ಕೈಹಿಡಿಯಲಿರುವ ಐಶ್ವರ್ಯಾ…!!

ಬೆಂಗಳೂರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣರ ರಾಜಕೀಯ ಬಾಂಧವ್ಯ ನಾಳೆ ಸಂಬಂಧವಾಗಿ ಅಧಿಕೃತವಾಗಿ ಬದಲಾಗಲಿದ್ದು, ಎಸ್ಎಂಕೆ ಮೊಮ್ಮಗನ ಜೊತೆ ಡಿಕೆಶಿ ಪುತ್ರಿಯ ವಿವಾಹ ನಿಶ್ಚಿತಾರ್ಥ ನಾಳೆ ಅದ್ದೂರಿಯಾಗಿ ನಡೆಯಲಿದೆ. ನಗರದ ಖಾಸಗಿ ಹೊಟೇಲ್
Read More...

ಬಂಧನ ಭೀತಿಯಿಂದ ರಿಲೀಫ್ ಪಡೆದ ಮಾಳವಿಕಾ ಸಿದ್ಧಾರ್ಥ್…! ಜಾಮೀನು ನೀಡಿದ ಮೂಡಿಗೆರೆ ಕೋರ್ಟ್….!!

ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ವಂಚಿಸಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿದ್ದ  ಕಾಫಿ ಡೇಮಾಲೀಕ ದಿ.ಸಿದ್ಧಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಸಿದ್ಧಾರ್ಥ್ ಗೆ ಕೊನೆಗೂ ರಿಲೀಫ್ ಸಿಕ್ಕಿದ್ದು, ಜಾಮೀನು ಪಡೆದುಕೊಂಡಿದ್ದಾರೆ. ಮೂಡಿಗೆರೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾದ
Read More...

ಕಾಫಿಡೇ ಸಿದ್ದಾರ್ಥ್ ಪತ್ನಿಗೆ ಚೆಕ್ ಬೌನ್ಸ್ ಸಂಕಷ್ಟ: ಬಂಧನ ಭೀತಿಯಲ್ಲಿ ಮಾಳವಿಕಾ ಸಿದ್ದಾರ್ಥ್

ಚಿಕ್ಕಮಗಳೂರು : ಕಾಫಿಡೇ ಸಿದ್ದಾರ್ಥ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಮಾಳವಿಕ ಸಿದ್ದಾರ್ಥ್ ಇದೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಬೆಳೆಗಾರರಿಗೆ ನೂರಾರು ಕೋಟಿ ರೂಪಾಯಿ ಹಣ ನೀಡದ ಆರೋಪದ ಹಿನ್ನೆಲೆಯಲ್ಲೀಗ ಬಂಧನದ ಭೀತಿ ಎದುರಾಗಿದೆ. ಕಳೆದೊಂದು
Read More...

ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೊಮ್ಮಗ, ಡಿಕೆಶಿ ಮಗಳ ನಿಶ್ಚಿತಾರ್ಥ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕಾಫಿಡೇ ಸಂಸ್ಥಾಪಕ ದಿ.ಸಿದ್ದಾರ್ಥ್ ಅವರ ಮಗ ಅಮರ್ಥ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ನಿಶ್ಚಿತಾರ್ಥ ಸರಳವಾಗಿ ನೆರವೇರಿತು. ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅವರಿಬ್ಬರು ರಾಜಕೀಯ
Read More...