Browsing Tag

container lorry

ಬ್ರಹ್ಮಾವರ : ಕಂಟೈನರ್ ಢಿಕ್ಕಿ, ಪಾದಚಾರಿ ಸಾವು

ಬ್ರಹ್ಮಾವರ : ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸಾವನ್ನಪ್ಪಿರುವ ಘಟನ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಲುವಳ್ಳಿಯಲ್ಲಿ ನಡೆದಿದೆ. ಕೃಷ್ಣ ಮರಕಾಲ (60 ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಬ್ರಹ್ಮಾವರದಿಂದ ಹೆಬ್ರಿಯ ಕಡೆಗೆ ಚಲಿಸುತ್ತಿದ್ದ ಕಂಟೈನರ್
Read More...