Browsing Tag

corona frontline warriors

ಸಂಕಷ್ಟದಲ್ಲೂ ನಾಡೋಜಾ ಡಾ.ಜಿ.ಶಂಕರ್ ಮಾದರಿ ಕಾರ್ಯ : ಕೊರೊನಾ ವಿರುದ್ದ ತೊಡೆತಟ್ಟಿದ ಮೊಗವೀರ ಯವಪಡೆ

ಉಡುಪಿ : ಕೊರೊನಾ ಹೆಮ್ಮಾರಿ ವಿಶ್ವವನ್ನೇ ನಡುಗಿಸುತ್ತಿದೆ. ಕೊರೊನಾ ಹೆಸರು ಕೇಳಿದ್ರೆ ಸಾಕು ಜನರು ಬಹುದೂರ ಓಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಗಳೇ ಕಡಿದು ಹೋಗುವ ಸ್ಥಿತಿಗೆ ಜನರನ್ನು ಕೊರೊನಾ ತಂದು ನಿಲ್ಲಿಸಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರೀಯೆ ನಡೆಸುವುದಕ್ಕೂ ಸಮಸ್ಯೆ
Read More...