Browsing Tag

corona updates

ಕರ್ನಾಟಕದಲ್ಲಿ ಕೋವಿಡ್‌ -19 ಪ್ರಕರಣ ಹೆಚ್ಚಳ, 24 ಗಂಟೆಯಲ್ಲಿ 2 ಸಾವು

ಬೆಂಗಳೂರು : ಕೋವಿಡ್ -19 ಉಪ ತಳಿ ಜೆಎನ್‌ 1 (COVID Subvariant JN1) ಆರ್ಭಟ ನೆರೆಯ ಕೇರಳದಲ್ಲಿ ಹೆಚ್ಚಳವಾಗುತ್ತಿದ್ದರೆ, ಕರ್ನಾಟಕದಲ್ಲಿ ಕೋವಿಡ್‌ -19 ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ರಾಜ್ಯದಲ್ಲಿ ಒಂದೇ 22 ಮಂದಿಗೆ ಕೋವಿಡ್‌ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಅಲ್ಲದೇ 24 ಗಂಟೆಯ…
Read More...

ದೆಹಲಿಯಲ್ಲಿ ಇಳಿಕೆ ಕಂಡ ಕೊರೊನ ಪ್ರಕರಣ : 535 ಹೊಸ ಪ್ರಕರಣ ದಾಖಲು

ನವದೆಹಲಿ: (Corona decreased) ದೇಶದಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು , ಆರೋಗ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ದೆಹಲಿಯಲ್ಲಿ ಕೆಲವು ದಿನಗಳಿಂದ ಎರಿಕೆ ಕಂಡಿದ್ದ ಕೊರೊನಾ ಇದೀಗ ಸ್ವಲ್ಪ ಪ್ರಮಾಣದಲ್ಲಿ
Read More...

Israel Covid cases: ಇಸ್ರೇಲ್ ನಲ್ಲಿ ಮತ್ತೆ ಅಬ್ಬರಿಸುತ್ತಿರುವ ಕೊರೊನ: covid ರೂಪಾಂತರ ಪ್ರಕರಣಗಳು ಪತ್ತೆ

ನವದೆಹಲಿ: (Israel Covid cases) ಎರಡು ಅಪರಿಚಿತ ಕೋವಿಡ್ ರೂಪಾಂತರಗಳನ್ನು ಇಸ್ರೇಲ್‌ನ ಆರೋಗ್ಯ ಸಚಿವಾಲಯ ವರದಿ ಮಾಡಿದೆ ಎಂದು ಹಾರೆಟ್ಜ್ ವರದಿ ಮಾಡಿದೆ. ಈ ಹೊಸ ರೂಪಾಂತರವು BA.1 (Omicron) ಮತ್ತು BA.2 ರೂಪಾಂತರಗಳ ಸಂಯೋಜನೆಯಾಗಿರಬಹುದು ಎಂದು ವರದಿ ಹೇಳಿದೆ. ಬೆನ್-ಗುರಿಯನ್
Read More...

Quarantine cancels: ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಆದೇಶ ಹಿಂಪಡೆದ ಆರೋಗ್ಯ ಇಲಾಖೆ

ಬೆಂಗಳೂರು: (Quarantine cancels) ಹೈರಿಸ್ಕ್‌ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದ್ದು, ವಿದೇಶಿ ಪ್ರಯಾಣಿಕರಿಗೆ ಏಳು ದಿನಗಳ ಕ್ವಾರಂಟೈನ್‌ ಕಡ್ಡಾಯ ಮಾಡಲಾಗಿದ್ದು, ಇದೀಗ ಕ್ವಾರಂಟೈನ್‌ ಕಡ್ಡಾಯ ಅದೇಶವನ್ನು ಆರೋಗ್ಯ ಇಲಾಖೆ
Read More...

Karnataka Covid-19 Live Updates : ಬೆಂಗಳೂರು, ಉಡುಪಿ, ದ.ಕ, ಮೈಸೂರಲ್ಲಿ ಕೊರೊನಾ ಬ್ಲಾಸ್ಟ್‌ : ಸಕ್ರೀಯ ಪ್ರಕರಣಗಳ…

Karnataka Covid-19 Live Updates ಬೆಂಗಳೂರು : ಕರ್ನಾಟಕದಲ್ಲಿಂದು ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಒಂದೇ ದಿನ ಬರೋಬ್ಬರಿ 12 ಸಾವಿರ ಕೊರೊನಾ ಪ್ರಕರಣ ದಾಖಲಾಗಿದೆ. ಬೆಂಗಳೂರಲ್ಲಿ 9020, ಮೈಸೂರಲ್ಲಿ 398, ಉಡುಪಿಯಲ್ಲಿ 340 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 298 ಹೊಸ ಕೊರೊನಾ ಪ್ರಕರಣ
Read More...

Covid -19 Updates : ಭಾರತದಲ್ಲಿಂದು 26,041 ಹೊಸ ಕೋವಿಡ್‌ ಪ್ರಕರಣ, 276 ಮಂದಿ ಸಾವು

ನವದೆಹಲಿ : ದೇಶದಲ್ಲೀಗ ಕೊರೊನಾ ವೈರಸ್‌ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತಿಲ್ಲ. ನಿತ್ಯವೂ ಸರಿ ಸುಮಾರು ಇಪತ್ತೈದು ಸಾವಿರಕ್ಕೂ ಅಧಿಕ ಕೋವಿಡ್‌ ಪ್ರಕರಣ ಗಳು ದಾಖಲಾಗುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ 26,041 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, 276 ಮಂದಿ
Read More...

Corona Updates : ದೇಶದಲ್ಲಿಂದು 30,941 ಮಂದಿಗೆ ಕೊರೊನಾ, 350 ಬಲಿ ಪಡೆದ ಹೆಮ್ಮಾರಿ

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಕಳೆದ 24ಗಂಟೆಗಳ ಅವಧಿಯಲ್ಲಿ 30,941 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 350 ಕೊರೊನಾ ವೈರಸ್‌ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ. ಭಾರತದಲ್ಲಿ
Read More...

ದೇವರನಾಡಲ್ಲಿ ನಿಲ್ಲದ ಕೊರೊನಾ ಆರ್ಭಟ : 24 ಗಂಟೆಯಲ್ಲಿ 29,836 ಮಂದಿಗೆ ಸೋಂಕು

ತಿರುವನಂತಪುರಂ : ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕಿನ ಆರ್ಭಟ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಐದು ದಿನಗಳಿಂದಲೂ ಮೂವರತ್ತು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲಾಗುತ್ತಿದೆ. ಇಂದು ಸೋಂಕಿನ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡಿದೆಯಾದ್ರೂ ಪಾಟಸಿಟಿವಿಟಿ ಪ್ರಮಾಣದಲ್ಲಿ ಮಾತ್ರ
Read More...

India Corona Updates : ಭಾರತದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : 46,759 ಮಂದಿಗೆ ಸೋಂಕು, 509 ಮಂದಿ ಸಾವು

ನವದೆಹಲಿ : ಭಾರತದಲ್ಲಿ ಕೆಳೆದ ಕೆಲವು ತಿಂಗಳಿನಿಂದ ಇಳಿಕೆ ಕಾಣುತ್ತಿದ್ದ ಕೊರೊನಾ ವೈರಸ್‌ ಸೋಂಕು ಇದೀಗ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇಂದು ದೇಶದಲ್ಲಿ ಬರೋಬ್ಬರಿ 46,759 ಹೊಸ ಪ್ರಕರಣ ದಾಖಲಾಗಿದ್ದು, 509 ಮಂದಿಯನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ. ಕೇರಳದಲ್ಲಿ ಕೊರೊನಾ
Read More...

India Corona Report : ಭಾರತದಲ್ಲಿ 36,401 ಹೊಸ ಕೋವಿಡ್ ಪ್ರಕರಣ, 530 ಮಂದಿ ಬಲಿ

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿಭಾರತದಲ್ಲಿ 36,401 ಹೊಸ ಕೋವಿಡ್ -19 ಪ್ರಕರಣ ದಾಖಲಾಗಿದ್ದು, 530 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಇದುವರೆಗೆ ಕೊರೊನಾ
Read More...