Aligarh Crime: ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ಡ್ರೆಸ್ಸಿಂಗ್ ಮಾಡಿ ಓಡಾಡುತ್ತಿದ್ದ ಪತ್ನಿಯನ್ನು ಕೊಂದೆ ಬಿಟ್ಟ ಪತಿರಾಯ
ಅಲಿಗಢ: (Aligarh Crime) ತನ್ನ ಪತ್ನಿಗೆ ಬೇರೆಯರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಅಥವಾ ಇನ್ಯಾವುದೋ ಕಾರಣಕ್ಕೋ ಹೆಂಡತಿಗೆ ಹೊಡೆಯುವುದು ಕೊಲೆ ಮಾಡಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೋರ್ವ ...
Read more