Browsing Tag

death

Landslide in Sulya: ಸುಳ್ಯದಲ್ಲಿ ಭೂಕುಸಿತ : 3 ಕಾರ್ಮಿಕರು ಸಾವು

ಸುಳ್ಯ : (Landslide in Sulya) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಭೂಕುಸಿತ ಸಂಭವಿಸಿದ್ದು, ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರನ್ನು ಸೋಮಶೇಖರ್ ರೆಡ್ಡಿ, ಶಾಂತವ್ವ ಮತ್ತು ಚಂದ್ರಪ್ಪ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಕಾರ್ಮಿಕರು ಗೋಡೆ
Read More...

Aligarh Crime: ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ಡ್ರೆಸ್ಸಿಂಗ್ ಮಾಡಿ ಓಡಾಡುತ್ತಿದ್ದ ಪತ್ನಿಯನ್ನು ಕೊಂದೆ ಬಿಟ್ಟ…

ಅಲಿಗಢ: (Aligarh Crime) ತನ್ನ ಪತ್ನಿಗೆ ಬೇರೆಯರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಅಥವಾ ಇನ್ಯಾವುದೋ ಕಾರಣಕ್ಕೋ ಹೆಂಡತಿಗೆ ಹೊಡೆಯುವುದು ಕೊಲೆ ಮಾಡಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೋರ್ವ ವ್ಯಕ್ತಿ ತನ್ನ ಹೆಂಡತಿ ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ಡ್ರೆಸ್ಸಿಂಗ್‌
Read More...

Boy falling into borewell-dies : 15 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದು 5 ವರ್ಷದ ಬಾಲಕ ಸಾವು

ನವದೆಹಲಿ : (Boy falling into borewell-dies ) ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ 15 ಅಡಿ ಆಳದ ಕೊಳವೆಬಾವಿಗೆ ಬಿದ್ದು ಐದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ತಡರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದರೂ ಅಪ್ರಾಪ್ತ ಬಾಲಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
Read More...

Kashmir crime: ಮಹಿಳೆಯ ದೇಹವನ್ನು ತುಂಡರಿಸಿ ಎಸೆದ ಪಾಪಿ

ಕಾಶ್ಮೀರ: (Kashmir crime) ಮತ್ತೊಂದು ಭೀಕರ ಕೊಲೆ ಪ್ರಕರಣದಲ್ಲಿ, ಮಧ್ಯ ಕಾಶ್ಮೀರದಲ್ಲಿ ವ್ಯಕ್ತಿಯೋರ್ವ ಯುವತಿಯನ್ನು ಕೊಂದು ನಂತರ ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬುಡ್ಗಾಮ್ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಎಸೆದಿರುವ ಘಟನೆ ನಡೆದಿದೆ. ಅಹ್ಮದ್ ವಿವಾಹಿತ ಮತ್ತು ಬದ್ಗಾಮ್
Read More...

Unnavo crime : ಅಕ್ರಮ ಸಂಬಂಧಕ್ಕೆ ವಿರೋಧಿಸಿದ ತಾಯಿಯನ್ನೇ ಹತ್ಯೆಗೈದು ಪರಾರಿಯಾದ ಮಕ್ಕಳು

ಉನ್ನಾವ್: (Unnavo crime) ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಮಲ-ಸಹೋದರಿಯರ ನಡುವಿನ ಅಕ್ರಮ ಸಂಬಂಧವನ್ನು ವಿರೋಧಿಸಿದ ತಾಯಿಯನ್ನು ಮಕ್ಕಳೇ ಹತ್ಯೆ ಮಾಡಲಾಗಿದ್ದು, ಕೊಲೆಯ ನಂತರ ಮಹಿಳೆಯ ಮಗಳು ಮತ್ತು ಮಗ ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಪರಾರಿಯಾದ ಮಕ್ಕಳನ್ನು ಇದೀಗ ಪೊಲೀಸರು
Read More...

Bus truck accident: ಬಸ್‌ಗೆ ಟ್ರಕ್ ಢಿಕ್ಕಿ: ಒಂದೇ ಕುಟುಂಬದ 4 ಮಂದಿ ಸೇರಿದಂತೆ 7 ಸಾವು

ಅಂಬಾಲಾ: (Bus truck accident) ಯಮುನಾ ನಗರ-ಪಂಚಕುಲ ಹೆದ್ದಾರಿಯಲ್ಲಿ ಬಸ್‌ಗೆ ಟ್ರೇಲರ್ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ (ಯುಪಿ) ಬರೇಲಿಯಿಂದ ಬಸ್ ಹಿಮಾಚಲ ಪ್ರದೇಶದ
Read More...

ಶಾಲಾ ಶುಲ್ಕ ಪಾವತಿಸದ ಕಾರಣ ಪರೀಕ್ಷಾ ಹಾಲ್ ಪ್ರವೇಶ ನಿರಾಕರಣೆ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಬರೇಲಿ: (Student get suicide) ಶುಲ್ಕ ಪಾವತಿಸದ ಕಾರಣಕ್ಕೆ ಖಾಸಗಿ ಶಾಲೆಯೊಂದು ಪರೀಕ್ಷೆಗೆ ಕುಳಿತುಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ದುರ್ಗಾನಗರದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ
Read More...

ಕಟ್ಟಡದಿಂದ ನೆರೆಹೊರೆಯವರ ಮಕ್ಕಳನ್ನು ಎಸೆದ ವ್ಯಕ್ತಿ: 1 ಮಗು ಸಾವು: ಆರೋಪಿ ಅರೆಸ್ಟ್‌

ಥಾಣೆ: (Thane crime) ವ್ಯಕ್ತಿಯೊಬ್ಬ ತನ್ನ ನೆರೆಹೊರೆಯವರ ಐದು ವರ್ಷದ ಮಗ ಮತ್ತು ನಾಲ್ಕು ವರ್ಷದ ಮಗಳನ್ನು ಕಟ್ಟಡದ ಎರಡನೇ ಮಹಡಿಯಿಂದ ಎಸೆದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ್ದು, ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು
Read More...

10 ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆ: ಪೊದೆಯಲ್ಲಿ ಮೃತದೇಹ ಪತ್ತೆ

ಗುರುಗ್ರಾಮ: (Kidnap and murder) ಯುವಕನೋರ್ವ 10 ವರ್ಷದ ಬಾಲಕನನ್ನು ಅಪಹರಿಸಿ, ಸಂತಾನ ಹರಣ ನಡೆಸಿ ನಂತರ ಹತ್ಯೆಗೈದ ಘಟನೆ ನಡೆದಿದ್ದು, ಬಳಿಕ ಆತನ ಮೃತದೇಹವನ್ನು ಐಎಂಟಿ ಮನೇಸರ್ ಬಳಿಯ ಪೊದೆಯಲ್ಲಿ ಎಸೆದಿದ್ದಾನೆ. ಪ್ರಿನ್ಸ್ ಎಂಬ 24 ವರ್ಷದ ಯುವಕನನ್ನು ಹತ್ಯೆಯ ಆರೋಪಿ ಎಂದು ಬಂಧಿಸಲಾಗಿದೆ.
Read More...

ಪಟಾಕಿ ಸಾಗಿಸುತ್ತಿದ್ದ ಇ-ರಿಕ್ಷಾದಲ್ಲಿ ಸ್ಫೋಟ: ಓರ್ವ ವ್ಯಕ್ತಿ ಸಾವು, ಇನ್ನೋರ್ವನಿಗೆ ಗಾಯ

ನೋಯ್ಡಾ: (Explosion in e-rickshaw) ಜಗನ್ನಾಥ ಯಾತ್ರೆ ವೇಳೆ ಪಟಾಕಿಗಳನ್ನು ಹೊತ್ತೊಯ್ಯುತ್ತಿದ್ದ ಇ -ರಿಕ್ಷಾ ಸ್ಫೋಟಗೊಂಡಿದ್ದು, ಇದರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಂಗಡಿಯೊಂದರ ಸಿಸಿಟಿವಿಯಲ್ಲಿ ಘಟನಾ ದೃಶ್ಯ
Read More...