Browsing Tag

declared bankrupt

Vijay Mallya : ವಿಜಯ್‌ ಮಲ್ಯಗೆ ಮತ್ತೊಂದು ಸಂಕಷ್ಟ : “ಮಲ್ಯ ದಿವಾಳಿ” ಎಂದ ಲಂಡನ್‌ ಹೈಕೋರ್ಟ್‌

ಲಂಡನ್ : ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಸಂಕಷ್ಟ ಎದುರಾಗಿದೆ. ಇದೀಗ ಲಂಡನ್‌ ಕೋರ್ಟ್‌ ವಿಜಯ್‌ ಮಲ್ಯ ಅವರನ್ನು ದಿವಾಳಿ ಎಂದು ಘೋಷಣೆ ಮಾಡಿದೆ. ಲಂಡನ್‌ ಕೋರ್ಟ್‌ ತೀರ್ಪು ಇದೀಗ ಭಾರತೀಯ ಬ್ಯಾಂಕುಗಳಿಗೆ ವರದಾನವಾಗಿ ಪರಿಣಮಿಸಿದೆ. ಭಾರತೀಯ
Read More...