Browsing Tag

degula darshana

Sonithapura: ಬಬ್ರುವಾಹನ ಆಳ್ವಿಕೆ ಕಾಲದ ಪರಶುರಾಮ ಸೃಷ್ಟಿಯ ಪುರಾತನ ಕ್ಷೇತ್ರದ ಬಗ್ಗೆ ನಿಮಗೆ ಗೊತ್ತಾ ?

(Sonithapura) ಇದು ಇತಿಹಾಸ ಪ್ರೀಯರಿಗಷ್ಟೇ , ಶಿಲ್ಪಕಲೆಗಳ ತವರು ಎಂದೇ ಪ್ರಸಿದ್ಧಿಯಾದ ನಾಡು ನಮ್ಮದು .ಅಂತೆಯೆ ಅನೇಕ ರೀತಿಯ ವಿಚಿತ್ರವಾದ , ಅಪರೂಪವಾದ ಕಲಾಕ್ರತಿಗಳು , ಶಾಸನಗಳು ಈ ಮಣ್ಣಿನಲ್ಲಿವೆ . ಅಂತಹದೆ ಒಂದು ವಿಶೇಷವಾದ ಶಾಸನವೊಂದನ್ನು ಹೊಂದಿದ ಒಂದು ದೇವಸ್ಥಾನದ ಬಗ್ಗೆ ಇಲ್ಲಿ
Read More...

ಇಡಗುಂಜಿ : ಬಾಲರೂಪದಲ್ಲಿ ನೆಲೆ ನಿಂತಿದ್ದಾನೆ ಗಣೇಶ : ಕಡ್ಲೇಕಾಳಿನ ಪ್ರಸಾದವೇ ಈತನಿಗೆ ಪ್ರಿಯ

ವಂದನಾ ಕೊಮ್ಮುಂಜೆ ಗಣೇಶ ಮಕ್ಕಳಿಂದ ಹಿರಿಯರವರೆಗೆ ತುಂಬ ಇಷ್ಟವಾಗುವ ದೇವರು. ಆತನ ಕಥೆ ಕೇಳದವರೇ ಇರಲಿಕ್ಕಿಲ್ಲ. ಆನೆ ತಲೆ, ತುಂಡಾದ ಹಲ್ಲು ಹೊಟ್ಟೆಗೆ ಕಟ್ಟಿದ ಹಾವು ಇದು ಗಣೇಶನ ಗುರುತು. ಆದರೆ ಈ ದೇವಾಲಯದಲ್ಲಿ (Idagunji Mahaganapathi Temple ) ಮಾತ್ರ ಸ್ವಲ್ಪ ಭಿನ್ನವಾಗಿ ನೆಲೆ
Read More...

Aprameya Temple : ತೊಟ್ಟಿಲು ಹರಕೆಯನ್ನು ಕಟ್ಟಿದರೆ, ಸಂತಾನ ಭಾಗ್ಯ ಕರುಣಿಸುವ ಅಪ್ರಮೇಯ ಸ್ವಾಮಿ

ಭಾಗ್ಯ Aprameya Temple : ಕರುನಾಡು ದೇವಾಲಯಗಳ ಬೀಡು. ಇಲ್ಲಿ ರಾಜ ಮಹಾರಾಜರ ಕಾಲದ ಅನೇಕ ದೇವಾಲಯಗಳು ಇಂದಿಗೂ ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿ ಕೊಂಡರೆ, ಇನ್ನೂ ಹಲವು ಹೊಸದಾಗಿ ನಿರ್ಮಾಣಗೊಂಡ ದೇವಾಲಯಗಳೂ ಜಗತ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಷ್ಟಾರ್ಥ ಸಿದ್ಧಿಗೆ, ಕಲ್ಯಾಣ
Read More...

Shishileshwara Temple god fish : ಇಲ್ಲಿ ಬಂದರೆ ಚರ್ಮರೋಗ ಮಾಯ : ಮೀನುಗಳ ರೂಪದಲ್ಲಿ ಕಾಯುತ್ತಾನೆ ಶಿವ

Shishileshwara Temple god fish : ಭಕ್ತಿಗೆ ಒಲಿಯದ ಯಾವ ದೇವರಿದ್ದಾನೆ ಹೇಳಿ. ಪ್ರತಿ ದೇವಾಲಯವು ಭಕ್ತಿಯ ಕೊಂಡಿ. ಎಲ್ಲಿ ದೇವರಿಲ್ಲವೋ ಅಲ್ಲಿ ಭಕ್ತನಿಲ್ಲ. ಎಲ್ಲಿ ಭಕ್ತಿ ಇಲ್ಲವೋ ಅಲ್ಲಿ ದೇವರಿಲ್ಲ ಅನ್ನೋ ಮಾತಿದೆ. ಅದರಂತೆ ಎಲ್ಲಾ ದೇವಾಲಯದ ಹಿಂದೆ ಒಂದು ಭಕ್ತಿಯ ಶ್ರದ್ದೆಯ ಕಥೆ ಇರುತ್ತೆ
Read More...

ramanujacharya : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

ಹುಟ್ಟಿದವರು ಸಾಯಲೇ ಬೇಕು ದೇಹವನ್ನು ಬಿಟ್ಟು ಹೋಗಲೇ ಬೇಕು . ದೇಹ ಕೂಡಾ ಹಾಗೆ ಎಂದು ಆತ್ಮ ಬಿಟ್ಟು ಹೋಗಿ, ಉಸಿರಾಟ ನಿಲ್ಲಿಸುತ್ತೋ ಅದಾದ ನಂತ್ರ ಹೆಚ್ಚು ಹೊತ್ತು ಭೂಮಿಯಲ್ಲಿ ಇರೋಕೆ ಆಗಲ್ಲ. ದೇಹ ಕೊಳೆಯೋಕೆ ಶುರು ಆಗುತ್ತೆ . ಯಾವುದಾದರೂ ರಾಸಾಯನಿಕ ಬಳಸಿ ಸಂರಕ್ಷಿಸಿದ್ರೂ ಹೆಚ್ಚೆಂದ್ರೆ 6
Read More...

ಉತ್ಥಾನ ದ್ವಾದಶಿ ವಿಶೇಷತೆ : ತುಳಸಿ ಪೂಜೆ ಯಾಕೆ ಮಾಡಬೇಕು ? ಹಿನ್ನಲೆ ಏನು ಗೊತ್ತಾ ?

ವಂದನಾ ಕೊಮ್ಮುಂಜೆ ಉತ್ತಾನ ದ್ವಾದಶಿ ಇದು ವಿಷ್ಣು ಯೋಗ ನಿದ್ರೆಯಿಂದ ಏಳುವ ದಿನ. ಲೋಕಕ್ಕಕೆ ಸಂತಸ ತುಂಬುವ ದಿನ ಅಂತ ನಮ್ಮ ಪುರಾಣಗಳು ಹೇಳುತ್ತವೆ. ಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಶ್ರೀಮನ್ನಾರಯಣನು ಉತ್ಥಾನ ದ್ವಾದಶಿಯಂದು ನಿದ್ರೆ ಯಿಂದು ಎದ್ದು ಭಕ್ತರ ಅಭೀಷ್ಟವನ್ನು
Read More...

ಶಿವರಾತ್ರಿಯ ರಾತ್ರಿ ಜಾಗರಣೆಯಿಂದ ಮೋಕ್ಷ ಪ್ರಾಪ್ತಿ

ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ
Read More...