Browsing Tag

delhi news

Electric Shock : ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊರ್ವ ಸಾವು

ದೆಹಲಿ : ರಾಷ್ಟ್ರ ರಾಜಧಾನಿಯ ಎಲ್‌ಎನ್‌ಜೆಪಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಯಲ್ಲಿ (Electric Shock) ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊರ್ವ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ (ಜುಲೈ 2)ಬೆಳಗ್ಗೆ 9 ಗಂಟೆ ಸುಮಾರಿಗೆ
Read More...

Horse Insurance : ಕುದುರೆ ಗಳು ರೋಡಿಗಿಳಿಯೋಕು ಬೇಕು ವಿಮೆ – ಇನ್ಶುರೆನ್ಸ್‌ ಕಡ್ಡಾಯ ಎಂದ ದೆಹಲಿ ನಗರ ಪಾಲಿಕೆ

ಬೆಂಗಳೂರು : ಕಾರು, ಜೀಪ್‌ ಅಥವಾ ಯಾವುದೇ  ವಾಹನ ಖರೀದಿ ಮಾಡುವಾಗ ನಾವು ನಮ್ಮ ಸುರಕ್ಷತೆಗೆ  ವಿಮೆಯನ್ನು(Horse Insurance ) ಮಾಡಿಯೇ ಮಾಡುತ್ತೇವೆ. ಅದು ಕಡ್ಡಾಯ ಕೂಡಾ. ಇನ್ನು ಮುಂದೆ ಕುದುರೆ ಮೇಲೆ  ಕುಳಿತುಕೊಳ್ಳೋಕು  ಇನ್ಶುರೆನ್ಸ್‌ ( third party insurance)  ಮಾಡಬೇಕು . ಹೌದು
Read More...