Browsing Tag

devoties death

ತಲಕಾವೇರಿ ಭೂ ಕುಸಿತ ಪ್ರಕರಣ : ಪರಿಹಾರ ಹಂಚಿಕೆಗಾಗಿ ಅರ್ಚಕರ ಕುಟುಂಬದಲ್ಲಿ ಶುರುವಾಯ್ತು ಕಲಹ

ಮಡಿಕೇರಿ : ಭಾರೀ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಲ್ಲಿ ತಲಕಾವೇರಿಯ ಅರ್ಚಕರ ಕುಟುಂಬ ಭೂ ಸಮಾಧಿಯಾಗಿತ್ತು. ಇದೀಗ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಅರ್ಚಕರ ಕುಟುಂಬದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ. ಅಗಸ್ಟ್ 5ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ್ದ ಗುಡ್ಡ
Read More...