Browsing Tag

divorce

Lok Sabha election 2024 : ಹನಿಮೂನ್ ನಲ್ಲೇ ಡಿವೋರ್ಸ್: ಚುನಾವಣೆ ಗೂ ಮುನ್ನವೇ ಮುರಿದುಬೀಳುತ್ತಾ ಜೆಡಿಎಸ್ -ಬಿಜೆಪಿ…

Lok Sabha election 2024 : ನೊರೆಂಟು ಅಸಮಧಾನಗಳ ಬಳಿಕವೂ ರಾಜ್ಯದಲ್ಲಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೈತ್ರಿಯಾಗಿದೆ. ಲೋಕಸಭೆ ಚುನಾವಣೆ ಯನ್ನು ಜಂಟಿಯಾಗಿ ಎದುರಿಸಲು ಸಿದ್ಧತೆ ನಡೆದಿದೆ. ಆದರೆ ಸದ್ಯ ಕ್ಷೇತ್ರ ಹಂಚಿಕೆ ತಿಕ್ಕಾಟ ಮಾತ್ರ ಕೊನೆಯಾಗುವ ಲಕ್ಷಣವೇ ಇಲ್ಲ. ಹೀಗಾಗಿ…
Read More...

ಪತಿ ತನ್ನ ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ ಮಾಡುವುದು ಅಪರಾಧ : ಹೈಕೋರ್ಟ್‌ ಮಹತ್ವದ ತೀರ್ಪು

ಛತ್ತೀಸ್‌ಗಢ : ಪತಿ ಪತ್ನಿಯ ನಡುವೆ ವಿರಸ ಮೂಡುವುದು ಸಹಜ. ಇದೇ ಕಾರಣಕ್ಕೆ ಹಲವರು ಡೈವೋರ್ಸ್‌ (divorce) ಪಡೆಯುತ್ತಿದ್ದಾರೆ. ಇಲ್ಲೋಬ್ಬ ಪತಿರಾಯ ಪತ್ನಿಗೆ ಜೀವನಾಂಶ ನೀಡುವುದನ್ನು ತಪ್ಪಿಸಲು ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ (Husband recording wifes phone…
Read More...

Raghu Dixit and Mayuri : ರಘು ದೀಕ್ಷಿತ್​ – ಮಯೂರಿ ನಡುವಿನ ದಾಂಪತ್ಯ ಮುರಿದುಬೀಳಲು ನಿಜವಾದ ಕಾರಣ ಇಲ್ಲಿದೆ…

Raghu Dixit and Mayuri : ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕ ಎನಿಸಿರುವ ಗಾಯಕ ರಘು ದೀಕ್ಷಿತ್​ ಆಗಾಗ ವಿದೇಶಗಳಲ್ಲಿಯೂ ಪ್ರದರ್ಶನಗಳನ್ನು ನೀಡುವ ಮೂಲಕ ಅಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ. ಅತ್ಯಂತ ವಿಭಿನ್ನ ಶೈಲಿಯಲ್ಲಿ ಉಡುಪನ್ನು ಧರಿಸಿ ಜಾನಪದ!-->…
Read More...

Makeup Divorce : ಮೇಕ್‌ಅಪ್‌ ಇಲ್ಲದ ಪತ್ನಿಯ ನೋಡಿ ಡೈವೋರ್ಸ್‌ ಕೊಟ್ಟ ಪತಿ !

ಕೈರೋ : ಇತ್ತೀಚಿನ ವರ್ಷಗಳಲ್ಲಿ ಡೈವೋರ್ಸ್‌ ಅನ್ನೋದು ಸಾಮಾನ್ಯವಾಗ್ತಿದೆ. ಕ್ಷುಲಕ ಕಾರಣಕ್ಕೆ ಪತಿ, ಪತ್ನಿಯರು ಬೇರೆ ಬೇರೆಯಾಗುತ್ತಿದೆ. ಇದೀಗ ಮೇಕ್‌ ಇಲ್ಲದ ಪತ್ನಿಯನ್ನು ನೋಡಿದ ಪತಿ ಮಹಾಶಯನೋರ್ವ ಮದುವೆಯಾದ ಒಂದೇ ತಿಂಗಳಲ್ಲಿ ವಿಚ್ಚೇದನ ನೀಡಿರುವ ಅಪರೂಪದ ಘಟನೆ ಈಜಿಫ್ಟ್‌ನಲ್ಲಿ ನಡೆದಿದೆ.!-->!-->…
Read More...

Shilpa Shetty: ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟಿ: ರಾಜ್ ಕುಂದ್ರಾರನ್ನು ಪ್ರೀತಿಯಿಂದ ಸ್ವಾಗತಿಸಿದ ಶಿಲ್ಪಾ…

ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಪ್ರಸಾರದ ಆರೋಪದ ಮೇಲೆ ಜೈಲು ಸೇರಿದ್ದ ರಾಜ್ ಕುಂದ್ರಾಗೆ ಕೊನೆಗೂ ಜಾಮೀನು ಸಿಕ್ಕಿದೆ. ಈ ಜಾಮೀನಿನೊಂದಿಗೆ ನಟಿ ಶಿಲ್ಪಾ ಶೆಟ್ಟಿ ಕೌಟುಂಬಿಕ ಕಲಹದ ಗಾಸಿಪ್ ಗಳಿಗೆ ತೆರೆ ಬಿದ್ದಿದೆ.ಎರಡು ತಿಂಗಳ ಜೈಲುವಾಸದ ಬಳಿಕ ಮನೆಗೆ ವಾಪಸ್ಸಾದ ಉದ್ಯಮಿ ರಾಜ್!-->!-->!-->!-->!-->!-->!-->…
Read More...

ಕೊನೆಗೂ ಅಂತ್ಯವಾಯ್ತು 27 ವರ್ಷಗಳ ದಾಂಪತ್ಯ….!! ಬಿಲ್ ಗೇಟ್ಸ್-ಮಿಲಿಂಡಾ ವಿಚ್ಛೇಧನ ಅಧಿಕೃತ…!!

ಸಾಫ್ಟವೇರ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮಿಲಿಂಡಾ ವಿಚ್ಛೇಧನ ಘೋಷಿಸಿದ ಮೂರು ತಿಂಗಳ ಬಳಿಕ ಅಧಿಕೃತವಾಗಿ ವಿಚ್ಚೇಧನ ಪಡೆದುಕೊಂಡಿದ್ದು, 27 ವರ್ಷಗಳ ವಿವಾಹವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ.ಬಿಲ್ ಗೇಟ್ಸ್ ಮತ್ತು ಮಿಲಿಂಡಾ ದಂಪತಿಯ ಪ್ರೆಂಚ್ ಗೇಟ್ಸ್ ದಂಪತಿಯ!-->!-->!-->!-->!-->…
Read More...

Sanjana: ಸ್ಯಾಂಡಲ್ ವುಡ್ ಸುಂದರಿ ಬಾಳಲ್ಲಿ ಬಿರುಕು….! ವಿಚ್ಛೇಧನಕ್ಕೆ ಮುಂದಾದ್ರು ಗಂಡ-ಹೆಂಡತಿ ಬೆಡಗಿ…!!

ಸ್ಯಾಂಡಲ್ ವುಡ್  ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿರೋ ಸಂಜನಾ ಬಾಳಲ್ಲಿ ಬಿರುಗಾಳಿ ಎದ್ದಿದೆ. ಪ್ರೀತಿಸಿ ಅಂತರ್ ಧರ್ಮಿಯ  ವಿವಾಹವಾಗಿದ್ದ ಸಂಜನಾ ಈಗ ವಿವಾಹ ವಿಚ್ಛೇಧನಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಡಿದೆ.ಗಂಡ-ಹೆಂಡತಿ ಸಿನಿಮಾದ!-->!-->!-->!-->!-->!-->!-->…
Read More...

27 ವರ್ಷದ ಸಾಂಗತ್ಯಕ್ಕೆ ಅಂತ್ಯ ಹಾಡಿದ ವಿಶ್ವದ ಶ್ರೀಮಂತ ದಂಪತಿ…! ವಿಚ್ಚೇಧನಕ್ಕೆ ಅರ್ಜಿ ಹಾಕಿದ ಮೈಕ್ರೋಸಾಫ್ಟ್…

ವಿಶ್ವದ ಅತ್ಯಂತ ಶ್ರೀಮಂತ ದಂಪತಿ ಖ್ಯಾತಿಯ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ದಂಪತಿ 27 ವರ್ಷದ ಸಾಂಗತ್ಯಕ್ಕೆ ಅಂತ್ಯ ಹಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 27 ವರ್ಷದ ದಾಂಪತ್ಯ ಅಂತ್ಯಗೊಳಿಸುವುದಾಗಿ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಘೋಷಿಸಿದ್ದು, ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಗೆ!-->!-->!-->…
Read More...

ಪತ್ನಿ ತಂಬಾಕು ತಿನ್ನುತ್ತಾಳೆ, ನನಗೆ ಡೈವೋರ್ಸ್ ಕೊಡಿಸಿ : ಪತಿಗೆ ನ್ಯಾಯಾಲಯ ಹೇಳಿದ್ದೇನು ಗೊತ್ತಾ ..?

ನಾಗ್ಪುರ : ಇತ್ತೀಚಿನ ದಿನಗಳಲ್ಲಿ ದಾಂಪತ್ಯದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಕೂಡ ಪತಿ ಪತ್ನಿಯ ನಡುವೆ ಡೈವೋರ್ಸ್ ಗೆ ಕಾರಣವಾಗುತ್ತಿದೆ. ಅಂತೆಯೇ ಇಲ್ಲೊಬ್ಬ ಪತಿರಾಯ ತನ್ನ ಪತ್ನಿ ತಂಬಾಕು ತಿನ್ನುತ್ತಾಳೆ. ಹೀಗಾಗಿ ತನಗೆ ಡೈವೋರ್ಸ್ ಕೊಡಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.ತನ್ನ!-->!-->!-->…
Read More...