Browsing Tag

Don Jayaraj

Head Bush Movie Controversy : ಡಾಲಿ ಹೆಡ್ ಬುಷ್ ಗೆ ಕಂಟಕ : ಕಾನೂನು ಸಮರದ ಎಚ್ಚರಿಕೆ ನೀಡಿದ ಜಯರಾಜ್ ಕುಟುಂಬ

ಬಡವ ರ್ಯಾಸ್ಕಲ್ ಸಿನಿಮಾದ ಬಳಿಕ ಟಗರು ಖ್ಯಾತಿಯ ನಟ ಡಾಲಿ ಧನಂಜಯ್ ತೆರೆಗೆ ತರ್ತಿರೋ ಸಿನಿಮಾ ಹೆಡ್ ಬುಷ್ (Head Bush Movie Controversy). ಸಿನಿಮಾ ನಟನೆಯ ಜೊತೆಗೆ ಹೆಡ್ ಬುಷ್ ನಿರ್ಮಾಣಕ್ಕೂ ಬಂಡವಾಳ ಹೂಡಿದ್ದಾರೆ ಡಾಲಿ ಧನಂಜಯ್. ಆದರೆ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ಗೆ
Read More...