Browsing Tag

driving licence

ವಾಹನ ಸವಾರರಿಗೆ ಗುಡ್ ನ್ಯೂಸ್ : ಇನ್ಮುಂದೆ 7 ದಿನದಲ್ಲಿ ಸಿಗುತ್ತೆ ಡಿಎಲ್ ..!

ನವದೆಹಲಿ : ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅಂದ್ರೆ ಈಗೆಲ್ಲಾ ತಿಂಗಳುಟ್ಟಲೆ ಕಾಯಬೇಕು. ಆರ್ ಟಿಓ ಕಚೇರಿಗೆ ಅಲೆದು ಅಲೆದು ಸುಸ್ತಾಗಿ ಹೋಗೋದು ಮಾಮೂಲು. ಆದರೆ ಇನ್ಮುಂದೆ ಡಿಎಲ್ ಪದೆಯೋದು ಬಲು ಸುಲಭ, ಅಷ್ಟೇ ಅಲ್ಲಾ 7 ದಿನಗಳಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಕೈಸೇರಲಿದೆ.
Read More...