Browsing Tag

Drone Business

ಡ್ರೋನ್ ಉದ್ಯಮಕ್ಕೆ ಕೈ ಹಾಕಿದ ಎಂ.ಎಸ್ ಧೋನಿ, 2 ವಿಶ್ವಕಪ್ ವಿಜೇತ ನಾಯಕನ ಹೊಸ ಸಾಹಸ

ಬೆಂಗಳೂರು: ಭಾರತಕ್ಕೆ 2 ವಿಶ್ವಕಪ್'ಗಳನ್ನು ಗೆದ್ದುಕೊಟ್ಟಿರುವ ನಾಯಕ ಎಂ.ಎಸ್ ಧೋನಿ (MS Dhoni) ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್'ನಿಂದ 2020ರಲ್ಲೇ ನಿವೃತ್ತಿಯಾಗಿರುವ ಧೋನಿ, ಈ ವರ್ಷ ಐಪಿಎಲ್'ಗೂ ಗುಡ್ ಬೈ ಹೇಳುವ (MS Dhoni Drone Business) ಸಾಧ್ಯತೆಯಿದೆ.
Read More...