Browsing Tag

earthquake

California earthquake: ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪ: 12 ಮಂದಿಗೆ ಗಾಯ

ಕ್ಯಾಲಿಫೋರ್ನಿಯ: (California earthquake) ಮಂಗಳವಾರ ಮುಂಜಾನೆ ಉತ್ತರ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದಲ್ಲಿ ಕನಿಷ್ಟ 12 ಮಂದಿ ಗಾಯಗೊಂಡಿದ್ದಾರೆ. ಭೂಕಂಪದಲ್ಲಿ ಅನೇಕ ಮನೆಗಳ ಹಾನಿಗೊಳಗಾಗಿದ್ದು, ರಸ್ತೆಗಳು ಕೂಡ ಹಾನಿಗೊಳಗಾಗಿವೆ. ಸರಿಸುಮಾರು 60,000
Read More...

BREAKING : ಇಂಡೋನೇಷ್ಯಾದಲ್ಲಿ ಭೂಕಂಪ: 20 ಮಂದಿ ಸಾವು, 300 ಮಂದಿಗೆ ಗಾಯ

ಜಕಾರ್ತಾ : ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ (Indonesia Earthquake) ಸಂಭವಿಸಿದೆ. ಭೂಕಂಪದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದು, 300 ಜನರು ಗಾಯಗೊಂಡಿದ್ದಾರೆ. ಸೋಮವಾರ ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು ಪಶ್ಚಿಮ
Read More...

Earthquake : ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, 6 ಮಂದಿ ಸಾವು :ದೆಹಲಿ, ನೋಯ್ಡಾ, ಗಾಜಿಯಾಬಾದ್ ನಲ್ಲಿ ಭೂಕಂಪನ

ನವದೆಹಲಿ : Earthquake : ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಮನೆ ಕುಸಿತವಾಗಿದ್ದು, ಮೃತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ ರಾತ್ರಿ 8:52 ಕ್ಕೆ ಹಿಮಾಲಯ ದೇಶದಲ್ಲಿ 4.9 ತೀವ್ರತೆಯ
Read More...

Solar eclipse : ಸೂರ್ಯ ಗ್ರಹಣ ಗೋಚರಿಸುವ ಭಾಗಗಳಲ್ಲಿ ಭೀಕರ ಪ್ರವಾಹ ; ತತ್ತರಿಸಿದ ಜನಸಂಕುಲ

(Solar eclipse )ಈ ವರ್ಷದ ಮೊದಲ ಹಾಗೂ ಕೊನೆಯ ಸೂರ್ಯ ಗ್ರಹಣವು ಅಕ್ಟೋಬರ್‌ 25 ರಂದು ಗೋಚರಿಸಲಿದೆ. ಇಪ್ಪತ್ತೇಳು ವರ್ಷಗಳ ನಂತರ ಕಾಕತಾಳೀಯವೆಂಬಂತೆ ದೀಪಾವಳಿ ದಿನವೆ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ಅನೇಕ ರೀತಿಯಲ್ಲಿ ಪ್ರಭಾವ ಬೀರಲಿದ್ದು, ಈಗಾಗಲೆ ಕೆಲವು ಪ್ರದೇಶಗಳಲ್ಲಿ ತನ್ನ
Read More...

Earthquake Vijayapura: ವಿಜಯಪುರದಲ್ಲಿ ಮತ್ತೆ ಭೂಕಂಪನ : ಬಾರೀ ಸದ್ದಿಗೆ ಬೆಚ್ಚಿಬಿದ್ದ ಜನರು

ವಿಜಯಪುರ : (Earthquake vijayapura) ಒಂದೆಡೆ ಮಳೆಯ ಆರ್ಭಟಕ್ಕೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜಿಲ್ಲೆಗಳು ತತ್ತರಿಸಿವೆ. ಈ ನಡುವಲ್ಲೇ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿದೆ. ಇಂದೂ ಕೂಡ ವಿಜಯಪುರ ತಾಲೂಕಿನ ಅಲಿಯಾಬಾದ್‌ ಗ್ರಾಮದಲ್ಲಿ ಭೂಕಂಪನ ಉಂಟಾಗಿದ್ದು, ಭಾರೀ
Read More...

Earthquake in Chattisgarh:ಛತ್ತೀಸ್‌ಗಢದಲ್ಲಿ 3.0 ತೀವ್ರತೆಯ ಭೂಕಂಪ

ಗುರುವಾರ (ಆಗಸ್ಟ್ 4, 2022) ಬೆಳಗ್ಗೆ ಛತ್ತೀಸ್‌ಗಢದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನವು ಭಾರತೀಯ ಕಾಲಮಾನ 11:57ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಸುರ್ಗುಜಾ ವಿಭಾಗದ ಸೂರಜ್‌ಪುರದಿಂದ 15 ಕಿಮೀ ದೂರದಲ್ಲಿ ಭೂಕಂಪನದ ಅನುಭವವಾಗಿದೆ. ಈ
Read More...

Earthquake In Nepal: ನೇಪಾಳದ ಕಠ್ಮಂಡುವಿನಲ್ಲಿ 6.0 ತೀವ್ರತೆಯ ಭೂಕಂಪ; ಉತ್ತರ ಬಿಹಾರದಲ್ಲೂ ಕಂಪನದ ಅನುಭವ

ಜುಲೈ 31 ರ (ಭಾನುವಾರ) ಮುಂಜಾನೆ ನೇಪಾಳದ ಕಠ್ಮಂಡುವಿನಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ನೇಪಾಳದ ಕಠ್ಮಂಡುವಿನ 147 ಕಿಮೀ ಈಎಸ್ಈ ದೂರದಲ್ಲಿ 8.13 (ಐ.ಎಸ್.ಟಿ) ಕ್ಕೆ ಖೋಟಾಂಗ್ ಜಿಲ್ಲೆಯ ಮಾರ್ಟಿಮ್ ಬಿರ್ಟಾದ ಸುತ್ತಲೂ ಸಂಭವಿಸಿದೆ ಎಂದು ರಾಷ್ಟ್ರೀಯ
Read More...

Philippines Powerful Earthquake : ಫಿಲಿಪೈನ್ಸ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ

ಮನಿಲಾ : ಫಿಲಿಪೈನ್ಸ್‌ನಲ್ಲಿ ಬುಧವರಾದ ಬೆಳಗ್ಗೆ ಪ್ರಬಲ ಭೂಕಂಪನ (Philippines Powerful Earthquake) ಸಂಭವಿಸಿದೆ. ರಾಜಧಾನಿ ಮನಿಲಾದಾದ್ಯಂತ ಕಂಪನದ ಅನುಭವವಾಗಿದೆ. ಉತ್ತರ ಫಿಲಿಪೈನ್ಸ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ
Read More...

Earthquake in Kodagu: ಕೊಡಗಿನಲ್ಲಿ ಮತ್ತೆ ಭೂಕಂಪನ ; ಆತಂಕದಲ್ಲಿ ಜನತೆ

ಕೊಡಗು(Kodagu) ಜಿಲ್ಲೆ ಇಂದು ಮತ್ತೆ ಭೂಕಂಪನಕ್ಕೆ ತುತ್ತಾಗಿದೆ. ಮಧ್ಯಾಹ್ನ ಸುಮಾರು 1.24ರ ಸುಮಾರಿಗೆ ಕೊಡಗಿನ ಚೆಮ್ಬು ಗ್ರಾಮದಲ್ಲಿ ಭೂಕಂಪನ ಅನುಭವಕ್ಕೆ ಬಂದಿದೆ. ಇದೀಗ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಆರು ಬಾರಿ ಭೂಕಂಪನ ಉಂಟಾಗಿದ್ದು, ಜನರು ಭೀತಿಗೆ ಒಳಪಟ್ಟಿದ್ದರೆ. ಮಡಿಕೇರಿ
Read More...

Dog Searches for family : ಭೂಕಂಪದಲ್ಲಿ ಮೃತಪಟ್ಟ ಕುಟುಂಬಸ್ಥರಿಗಾಗಿ ಶ್ವಾನದ ಹುಡುಕಾಟ : ಮನಕಲಕುತ್ತೆ ಈ ವಿಡಿಯೋ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ಧ್ವಂಸಗೊಂಡ ಮನೆಗಳ ನಡುವೆ ನಾಯಿ ತನ್ನ ಕುಟುಂಬವನ್ನು ಹುಡುಕುತ್ತಿರುವ ಫೋಟೋ ಟ್ವಿಟ್ಟರಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಇದನ್ನು ಸಮಿರಾ ಎಸ್‌ಆರ್ ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ಪ್ರಾಣಿ ಪ್ರಿಯರು ಸಾಕಷ್ಟು ಅಭಿಪ್ರಾಯವನ್ನು
Read More...