Browsing Tag

Earthquakes

Vijayapur earthquake : ವಿಜಯಪುರದಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಜನರು

ವಿಜಯಪುರ : ಗೊಮ್ಮಟನಗರಿ ವಿಜಯಪುರದಲ್ಲಿ ಭೂಮಿ (Vijayapur earthquake) ಕಂಪಿಸಿದೆ. ನಿನ್ನೆ ತಡರಾತ್ರಿ 1.38 ಸುಮಾರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮನಗೂಳಿ, ಐನಾಪುರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ಕುರಿತು ಜಿಲ್ಲಾಡಳಿತ
Read More...

Indonesia Tsunami Alert : ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪ: 7.6 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಇಂಡೋನೇಷಿಯಾದಲ್ಲಿ ಮಂಗಳವಾರ 7.6 ತೀವ್ರತೆಯ ಭೂಕಂಪ (Indonesia Earthquake) ಸಂಭವಿಸಿದೆ. ಇಂಡೋನೇಷಿಯಾದ ಅಧಿಕಾರಿಗಳು ಭೂಕಂಪದ ಪ್ರಮಾಣವನ್ನು 7.5 ಎಂದು ಅಂದಾಜಿಸಿದ್ದು, ಇದು ಫ್ಲೋರ್ಸ್ ಸಮುದ್ರದ ಪೂರ್ವ ನುಸಾ ಟೆಂಗರಾ ಪ್ರದೇಶವನ್ನು ಅಪ್ಪಳಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್
Read More...

Delhi Earthquake : ದೆಹಲಿಯಲ್ಲಿ ಲಘು ಭೂಕಂಪ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಲಘ ಭೂಕಂಪನ ಸಂಭವಿಸಿದೆ. ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ, 2.1 ರಷ್ಟು ದಾಖಲಾಗಿದೆ. ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಮಧ್ಯಾಹ್ನ 12:02 ಗಂಟೆಗೆ ಮೇಲ್ಮೈಯಿಂದ 7 ಕಿ.ಮೀ ಆಳದಲ್ಲಿ ಅಪ್ಪಳಿಸಿದೆ. ಆದರೆ ಯಾವುದೇ ಪ್ರಾಣಹಾನಿ
Read More...

Earthquakes : ಅಸ್ಸಾಂ, ಮಣಿಪುರ, ಮೇಘಾಲಯದಲ್ಲಿ ಲಘು ಭೂಕಂಪ

ನವದೆಹಲಿ : ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ಹಾಗೂ ಮೇಘಾಲಯ ರಾಜ್ಯಗಳಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ
Read More...