Browsing Tag

Electric Bike

ವ್ಹಾವ್​.. ವ್ಹಾವ್​.. ವ್ಹಾವ್​ : ಕೇವಲ 999 ರೂ. ನೀಡಿ ಬುಕ್​ ಮಾಡಿದ್ರೆ ಸಾಕು, ನಿಮಗೆ ಸಿಗುತ್ತೆ ಎಲೆಕ್ಟ್ರಿಕ್…

ಈಗೀಗ ಎಲೆಕ್ಟ್ರಿಕ್​ ಬೈಕ್​ಗಳು ಹೆಚ್ಚು ಪ್ರಚಲಿತದಲ್ಲಿ ಇರೋದ್ರಿಂದ ಹಣ ಉಳಿತಾಯ ಮಾಡುವ ದೃಷ್ಟಿಯಿಂದ ಅನೇಕರು ಎಲೆಕ್ಟ್ರಿಕ್​ ಬೈಕ್​ಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ನೀವು ಕೂಡ ಈ ಬಾರಿಯ ಹಬ್ಬದ ಸೀಸನ್​ಗೆ ಹೊಸ ಬೈಕ್​ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್​ ಖರೀದಿ ಮಾಡಬೇಕು ಎಂದು ಪ್ಲಾನ್​…
Read More...

Matter Aera : 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾದ ಮ್ಯಾಟರ್‌ ಐರಾ ಎಲೆಕ್ಟ್ರಿಕ್‌ ಬೈಕ್‌ನ ಫಸ್ಟ್‌…

ಅಹಮದಾಬಾದ್‌ ಮೂಲದ ಸ್ಟಾರ್ಟ್‌ಅಪ್‌ ಕಂಪನಿ ಮ್ಯಾಟರ್‌ ಎನರ್ಜಿ (Matter Energy), ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ಗಳನ್ನು ತಯಾರಿಸುವಲ್ಲಿ ಕೆಲಸ ಮಾಡುತ್ತಿದೆ. ಅದು 100 ರಿಂದ 125 cc ವರೆಗಿನ ಗೇರ್‌ ಬೈಕ್‌ಗಳ ಬಗ್ಗೆಯೂ ಗಮನಹರಿಸಿದೆ. ಈಗ ಮ್ಯಾಟರ್‌ ಎನರ್ಜಿ ತನ್ನ ಎಲೆಕ್ಟ್ರಿಕ್‌ ಬೈಕ್‌ ಐರಾ
Read More...

Best Electric Bikes : 1.5 ಲಕ್ಷದ ಒಳಗೆ ಖರೀದಿಸಬಹುದಾದ 5 ಎಲೆಕ್ಷ್ರಿಕ್‌ ಬೈಕ್‌ಗಳು

ಮೊದಲೆಲ್ಲಾ ಪರ್ಸನಲ್‌ ವೆಹಿಕಲ್‌ ಖರೀದಿಸಬೇಕಾದರೆ ಅಷ್ಟೊಂದು ಚಿಂತಿಸವು ಅವಶ್ಯಕತೆ ಇರಲಿಲ್ಲ. ಯಾವಾಗ ಪೆಟ್ರೋಲ್‌ನ ಬೆಲೆ ಗಣನೀಯಾಗಿ ಏರಿರುವುದರಿಂದ ಪರ್ಯಾಯ ವ್ಯವಸ್ಥೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಸಿಎನ್‌ಜಿ, ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಯೋಚಿಸುತ್ತಿದ್ದಾರೆ. ಅದಕ್ಕೆ
Read More...

Used EV Purchase : ನಿಮಗಿದು ಗೊತ್ತಾ; ಸೆಕೆಂಡ್‌ ಹ್ಯಾಂಡ್‌ ಇಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವ ಮೊದಲು ಏನೇನು…

ಭಾರತದಲ್ಲಿ ಇಲೆಕ್ಟ್ರಿಕ್‌ ವೆಹಿಕಲ್‌ (EV) ಮಾರುಕಟ್ಟೆ ಹಿಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಇಲೆಕ್ಟ್ರಿಕ್‌ ವಾಹನಗಳ ಕಡೆಗೆ ಆಸಕ್ತಿಯೂ ಹೆಚ್ಚಾಗಿದೆ. ಆದರೆ ಇಲೆಕ್ಟ್ರಿಕ್‌ ವಾಹನಗಳ ಬೆಲೆ ಹೆಚ್ಚಿದೆ. ಇದರಿಂದ ಖರೀದಿಸುವ ಮೊದಲು ಚಿಂತಿಸುವಂತಾಗಿದೆ. ಅಥರ್‌ 450X ಎಲೆಕ್ಟ್ರಿಕ್‌ ಸ್ಕೂಟರ್‌
Read More...

Hop OXO : ಭಾರತದಲ್ಲಿ ಬಿಡುಗಡೆಯಾದ ಹಾಪ್‌OXO ಎಲೆಕ್ಟ್ರಿಕಲ್‌ ಮೋಟಾರ್‌ಸೈಕಲ್‌ : ಫುಲ್‌ ಚಾರ್ಜ್‌ ಮಾಡಲು ಸಾಕು ಕೇವಲ…

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ (Electric Motorcycle) ತಯಾರಿಕಾ ಸಂಸ್ಥೆಯಾದ ಹಾಪ್‌ ಎಲೆಕ್ಟ್ರಿಕ್‌ (Hop Electric), ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್‌ ಹಾಪ್‌ OXO ಬಿಡುಗಡೆ ಮಾಡಿದೆ. 1.25 ಲಕ್ಷ ರೂ. ಇದರ ಆರಂಭಿಕ ಬೆಲೆಯಾಗಿದೆ. ಕಂಪನಿಯು ಈ ಬೈಕ್‌ ಅನ್ನು ಎರಡು
Read More...

Yamaha Neo Electric Scooter: ರಿಮೂವೇಬಲ್ ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇದು!

ಯಮಹಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಿಯೋ ಅನ್ನು ಬಿಡುಗಡೆ ಮಾಡಿದೆ. ಸ್ಕೂಟರ್ ತೆಗೆಯಬಹುದಾದ ಬ್ಯಾಟರಿ ವೈಶಿಷ್ಟ್ಯದ ಜೊತೆಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಸ್ಕೂಟರ್‌ನಲ್ಲಿನ ಪ್ರಮುಖ ಅನುಕೂಲವೆಂದರೆ ಇದು ತೆಗೆಯಬಹುದಾದ ಬ್ಯಾಟರಿ ವೈಶಿಷ್ಟ್ಯ! ಜೊತೆಗೆ ಡ್ಯುಯಲ್ ಬ್ಯಾಟರಿ ಸೆಟಪ್
Read More...

AMO Electric Bikes: ಎಎಂಒ ಇಲೆಕ್ಟ್ರಿಕ್ ಬೈಕ್ಸ್ ಜೊಂಟಿ ಪ್ಲಸ್ : ಫೆಬ್ರವರಿ 15 ರಿಂದ ಮಾರಾಟವಾಗಲಿರುವ ಈ ಬೈಕ್…

ಎಎಂಒ ಇಲೆಕ್ಟ್ರಿಕ್ ಬೈಕ್ಸ್ (AMO Electric Bikes )ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಜೊಂಟಿ ಪ್ಲಸ್ (Jaunty Plus) ಅನ್ನು ₹1,10,460 (ಎಕ್ಸ್ ಶೋ ರೂಂ) ಬೆಲೆಗೆ ಬಿಡುಗಡೆ ಮಾಡಿದೆ.ಈ ಎಲೆಕ್ಟ್ರಿಕ್ ಸ್ಕೂಟರ್ 120 ಕಿ.ಮೀ ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಒದಗಿಸುತ್ತದೆ . ಮತ್ತು
Read More...

Komaki Venice Electric Scooter: ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್, ರೆಟ್ರೋ ಥೀಮ್, 9 ಬಣ್ಣಗಳು, 125ಸಿಸಿ…

ಕೊಮಾಕಿ (Komaki) ಸೋಮವಾರ ತನ್ನ ಬಹು ನಿರೀಕ್ಷಿತ ಐದನೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ " ಕೊಮಾಕಿ ವೆನಿಸ್ ಎಲೆಕ್ಟ್ರಿಕ್ ಸ್ಕೂಟರ್" ಅನ್ನು (Komaki Venice Electric Scooter) ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಜೊತೆಗೆ ಬಿಡುಗಡೆ ಮಾಡಿದೆ. ₹1.15 ಲಕ್ಷ (ಎಕ್ಸ್ ಶೋರೂಂ)
Read More...

Komaki Ranger: ಕೊಮಾಕಿ ರೇಂಜರ್; ದೇಶದ ಮೊದಲ ಎಲೆಕ್ಟ್ರಿಕ್ ಕ್ರೂಸರ್ ವಿಶೇಷತೆಗಳೇನು?

ಎಲೆಕ್ಟ್ರಿಕ್ ವಾಹನ ತಯಾರಕ "ಕೊಮಾಕಿ" ಈ ವಾರ ಮಾರುಕಟ್ಟೆಯಲ್ಲಿ ತನ್ನ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಅನ್ನು ಬಿಡುಗಡೆ ಮಾಡಲಿದೆ. ರೇಂಜರ್ ಎಲೆಕ್ಟ್ರಿಕ್ ಬೈಕ್ (Komaki Ranger) ಅನ್ನು ಕೆಲವು ದಿನಗಳ ಹಿಂದೆ ಅಧಿಕೃತವಾಗಿ ರಿವೀಲ್ ಮಾಡಲಾಗಿದೆ. ಮತ್ತು ಹೊಸ ಇಬೈಕ್‌ನ ವಿನ್ಯಾಸದ ವಿವರಗಳು ಸಹ
Read More...

Best Two Wheeler 2021: 2021ರ ಅತ್ಯುತ್ತಮ ಬೈಕ್-ಸ್ಕೂಟರ್‌ಗಳು ಯಾವುವು ಗೊತ್ತಾ? ಈ ವರ್ಷ ಲಾಂಚ್ ಆದ ಸೂಪರ್…

2021 ಮುಗಿದು 2022ರ ಹೊಸ ವರ್ಷ ಆರಂಭ ಆಗಲು ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಇದೆ. ಈ ವರ್ಷ ಇಲೆಕ್ಟ್ರಿಕ್ (Electric Bikes) ಹಾಗೂ ನಾನ್ ಇಲೆಕ್ಟ್ರಿಕ್ (Non Electrical Bikes) ವಿಭಾಗಗಳಲ್ಲಿ ಬಿಡುಗಡೆಗೊಂಡ ಮೋಟಾರ್ ಸೈಕಲ್‌ಗಳ (Best Two Wheeler of 2021) ಲಿಸ್ಟ್ ಇಲ್ಲಿದೆ.ಓಲಾ
Read More...