Browsing Tag

Engagement

Deepak Chahar : ಕ್ರೀಡಾಂಗಣದಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ದೀಪಕ್‌ ಚಹರ್‌ : ವಿಡಿಯೋ ವೈರಲ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 53 ನೇ ಪಂದ್ಯದ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಪಂಜಾಬ್‌ ಗೆಲುವು ಕಂಡಿದೆ. ಆದ್ರೆ ಪಂದ್ಯ ಮುಗಿಯುತ್ತಿದ್ದಂತೆಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬೌಲರ್‌ ದೀಪಕ್‌ ಚಹರ್‌ ಪ್ರೇಕ್ಷಕರ
Read More...

Vyjayanti Adiga: ವರ್ಚುವಲ್ ಎಂಗೇಜಮೆಂಟ್ ಮೂಲಕ ಗಮನ ಸೆಳೆದ ಬಿಗ್ ಬಾಸ್ ಸೀಸನ್ 8 ಸ್ಪರ್ಧಿ

ಬಿಗ್ ಬಾಸ್ ಮನೆಯೆಂಬ ಮಹಾಸಾಗರದಿಂದ ಮೂರೇ ಮೂರು ದಿನಕ್ಕೆ ವಾಪಸ್ಸಾಗಿದ್ದ ನಟಿ ಹಾಗೂ ಮಾಡೆಲ್ ವೈಜಯಂತಿ ಅಡಿಗ್ ವೈವಾಹಿಕ ಬದುಕಿಗೆ ಕಾಲಿಡಲು ಸಿದ್ಧವಾಗಿ ದ್ದಾರೆ. ವಿಭಿನ್ನವಾಗಿ ವರ್ಚುವಲ್ ಎಂಗೇಜಮೆಂಟ್ ಮಾಡಿಕೊಂಡಿರೋ ವೈಜಯಂತಿ ಪೋಟೋಸ್ ಹಂಚಿಕೊಂಡಿದ್ದಾರೆ. ಅಮ್ಮಚ್ಚಿ ಎಂಬ ನೆನಪು
Read More...

ಸಿಹಿಸುದ್ದಿ ಕೊಟ್ಟ ನಟ: ನಂದಿತಾ ಮಹ್ತಾನಿ ಜೊತೆ ರಿಂಗ್ ಬದಲಾಯಿಸಿಕೊಂಡ ವಿದ್ಯುತ್

ನಟ ವಿದ್ಯುತ್ ಜಮ್ವಾಲ್ ತಮ್ಮ ಬಹುಕಾಲದ ಗೆಳತಿ ನಂದಿತಾ ಮಹ್ತಾನಿ ಜೊತೆ ಕೊನೆಗೂ ಎಂಗೇಜ್ ಆಗಿದ್ದು, ಆಕಾಶದಲ್ಲಿ ಹಾರಾಡುತ್ತ ತಮ್ಮ ಸಂಬಂಧ ಎಂಗೇಜಮೆಂಟ್ ಮೂಲಕ ಅಧಿಕೃತವಾಗಿರುವುದನ್ನು ಪ್ರಕಟಿಸಿದ್ದಾರೆ. ನಟ ವಿದ್ಯುತ್ ಜಮ್ವಾಲ್ ಹಾಗೂ ನಂದಿತಾ ಎರಡು ಪ್ರತ್ಯೇಕ ಸೋಷಿಯಲ್ ಮೀಡಿಯಾ ಪೋಸ್ಟ್
Read More...

ವಿವಾಹಕ್ಕೆ ಸಿದ್ಧವಾದ ಟಾಲಿವುಡ್ ನಟ: ಅದ್ದೂರಿಯಾಗಿ ನಡೀತು ಕಾರ್ತಿಕೇಯ ನಿಶ್ಚಿತಾರ್ಥ

ತೆಲುಗಿನ ಖ್ಯಾತ ನಟ ಕಾರ್ತಿಕೇಯ ಹೊಸಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕೊರೋನಾ ನಿಯಮಗಳ ನಡುವೆಯೇ ತಮ್ಮ ಬಹುಕಾಲದ ಗೆಳತಿ ಲೋಹಿತಾ ಕೈಗೆ ಕಾರ್ತಿಕೇಯ್ ನಿಶ್ಚಿತಾರ್ಥದ ಉಂಗುರ ತೊಡಿಸಿದ್ದಾರೆ. ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಸೆಟ್ ನಲ್ಲಿ ಸಮಾರಂಭ ನಡೆದಿದೆ. ತಮ್ಮ
Read More...

ನಿಶ್ಚಿತಾರ್ಥದಲ್ಲಿ ರಿಂಗ್ ಬದಲು ಎಕ್ಸೆಂಜ್ ಆಯ್ತು ಭಾರತಾಂಬೆಯ ಪೋಟೋ…! ಕಾಫಿನಾಡಿನಲ್ಲೊಂದು ಡಿಫರೆಂಟ್ ಎಂಗೇಜ್…

ಸಾಮಾನ್ಯವಾಗಿ ಯುವಜೋಡಿಗಳು ನಿಶ್ಚಿತಾರ್ಥದಲ್ಲಿ ಉಂಗುರ ಬದಲಾಯಿಸಿಕೊಳ್ಳೋದು ವಾಡಿಕೆ. ಆದರೆ ಅಪ್ಪಟ ದೇಶಪ್ರೇಮಿಗಳಾದ  ಯುವಜೋಡಿಯೊಂದು ನಿಶ್ಚಿತಾರ್ಥದಂದು  ಉಂಗುರದ ಬದಲು ಭಾರತಾಂಬೆಯ ಪೋಟೋ ಬದಲಾಯಿಸಿಕೊಂಡು ವಿಭಿನ್ನತೆ ಮರೆದಿದ್ದಾರೆ. ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಗಳಾದ
Read More...

ಎಸ್ಎಂಕೆ ಹಾಗೂ ಡಿಕೆಶಿ ಕುಟುಂಬದ ನಡುವೆ ಬೆಸೆದ ಬೀಗತನ…! ಫೆ.14 ರಂದು ಡಿಕೆಶಿ ಪುತ್ರಿ ಮದುವೆ…!!

ಬೆಂಗಳೂರು: ಎರಡು ರಾಜಕೀಯ ನಾಯಕರ ಕುಟುಂಬಗಳು ಇಂದು ಸಂಬಂಧಿಕರಾಗಿ ಬದಲಾಗಿದ್ದು, ಮಾಜಿಸಿಎಂ ಎಸ್ಎಂಕೆ ಮೊಮ್ಮಗ ಅಮರ್ಥ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ವಿವಾಹ ನಿಶ್ಚಿತಾರ್ಥ ಗುರುವಾರ ನಗರದ ತಾಜ್ ಹೊಟೇಲ್ ನಲ್ಲಿ ಅದ್ದೂರಿಯಾಗಿ ನಡೆದಿದೆ.
Read More...