Browsing Tag

exam

SSLC Exam: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 13,753 ವಿದ್ಯಾರ್ಥಿಗಳು : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ: (SSLC Exam) ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 31 ರಿಂದ ಏಪ್ರಿಲ್ 15 ರ ವರೆಗೆ ನಡೆಯಲಿದ್ದು, ಈ ಬಾರಿ ಜಿಲ್ಲೆಯಲ್ಲಿ ಒಟ್ಟು 13,753 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ 55 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು,!-->…
Read More...

NBEMS NEET PG 2023 : ನೀಟ್ ಪರೀಕ್ಷಾ ಫಲಿತಾಂಶ, ಕಟ್-ಆಫ್ ಪ್ರಕಟ: ವಿವರಗಳಿಗಾಗಿ ಇಲ್ಲಿ ಪರಿಶೀಲಿಸಿ

(NBEMS NEET PG 2023) ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಮಂಡಳಿ ಪರೀಕ್ಷೆ (NBEMS) NEET PG 2023 ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ನೀಟ್‌- ಪಿಜಿ 2023 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ - nbe.edu.in ನಿಂದ ಆನ್‌ಲೈನ್‌ನಲ್ಲಿ ತಮ್ಮ!-->…
Read More...

teacher recruitment exam : ಪಿಎಸ್​ಐ ನೇಮಕಾತಿ ಅಕ್ರಮದ ಬಳಿಕ ರಾಜ್ಯ ಸರ್ಕಾರ ಅಲರ್ಟ್ : ಶಿಕ್ಷಕರ ನೇಮಕಾತಿ…

ಬೆಂಗಳೂರು : teacher recruitment exam : ರಾಜ್ಯದಲ್ಲಿ 545 ಪಿಎಸ್​ಐ ಹುದ್ದೆಗಳಿಗೆ ನಡೆದ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮವು ರಾಜ್ಯ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿದೆ.ಈ ಪ್ರಕರಣದ ಬಳಿಕ ಸಖತ್​ ಅಲರ್ಟ್​ ಆಗಿರುವ ರಾಜ್ಯ ಸರ್ಕಾರ ಮುಂದೆ ನಡೆಯುವ ಯಾವುದೇ ಪರೀಕ್ಷೆಗಳಲ್ಲಿ!-->…
Read More...

SSLC Preparatory Exam : ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾಗೂ ಓಮಿಕ್ರಾನ್‌ ವೈರಸ್‌ ಸೋಂಕು ತಾಂಡವವಾಡುತ್ತಿದೆ. ಈ ನಡುವಲ್ಲೇ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು!-->…
Read More...

CET-2021: ಅಗಸ್ಟ್ 28 ರಿಂದ 30 ರವರೆಗೆ ರಾಜ್ಯದಲ್ಲಿ ಸಿಇಟಿ: 530 ಕೇಂದ್ರಗಳಲ್ಲಿ ನಡೆಯಲಿದೆ ಪರೀಕ್ಷೆ

ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಅಗಸ್ಟ್ 28, 29,30  ರಂದು ನಡೆಯಲಿದ್ದು, ರಾಜ್ಯದಾದ್ಯಂತ ಕೋವಿಡ್ ನಿಯಮಗಳಿಗನುಸಾರವಾಗಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಸಜ್ಜಾಗಿದೆ.ರಾಜ್ಯದ ಒಟ್ಟು 530 ಪರೀಕ್ಷಾ ಕೇಂದ್ರಗಳಲ್ಲಿ!-->!-->!-->!-->!-->!-->!-->…
Read More...

ರೈತ ಪುತ್ರಿಯರ ಸಾಧನೆಗೆ ಬೆರಗಾಯ್ತು ಜೈಪುರ…! ಒಂದೇ ಮನೆಯಲ್ಲಿ ಐವರು ಆರ್‌ಎಎಸ್ ಆಫಿಸರ್ಸ್…!!

ಜೈಪುರ:  ಆ ರೈತನ ಮಕ್ಕಳ್ಯಾರು ಐದನೇ ತರಗತಿಯ ಬಳಿಕ ಶಾಲೆಯ ಮುಖವನ್ನೇ ನೋಡಿರಲಿಲ್ಲ. ಆದರೆ ಈಗ ಆ ರೈತನ ಮಕ್ಕಳ  ಸಾಧನೆಗೆ ಗ್ರಾಮಕ್ಕೆ ಗ್ರಾಮವೇ ಸಲಾಂ ಹೊಡೆಯುತ್ತಿದೆ.ಜೈಪುರದ ಹನುಮಾನಘರದ ರೈತರ ಮೂರು ಹೆಣ್ಣು ಮಕ್ಕಳಾದ ಅಂಶು,ರಿತು ಹಾಗೂ ಸುಮನ್ ರಾಜಸ್ಥಾನದ ಆಡಳಿತಾತ್ಮಕ ಸೇವೆ!-->!-->!-->!-->!-->…
Read More...

ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷಾ ಗೊಂದಲ…! ಪರೀಕ್ಷೆ ಮುಂದೂಡುವ,ರದ್ದುಮಾಡುವ ಪ್ರಸ್ತಾಪವಿಲ್ಲ ಎಂದ ಸುರೇಶ್…

ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಲಿದೆ. ಆ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಪರೀಕ್ಷೆ ನಡೆಸದಿದ್ದರೇ ಶಿಕ್ಷಣದ ಗುಣಮಟ್ಟದ ಮೇಲೆ ಹೊಡೆತ ಬೀಳಲಿದೆ.!-->!-->!-->…
Read More...

SSLC, PUC ಪರೀಕ್ಷೆಗೆ ದಿನಾಂಕ ಪ್ರಕಟ : ಜೂನ್ 25 ರಿಂದ ಜುಲೈ 4 ವರೆಗೆ ಪರೀಕ್ಷೆ

ಬೆಂಗಳೂರು : ಕೊನೆಗೂ ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆಗಳ ದಿನಾಂಕ ಪ್ರಕಟವಾಗಿದ್ದು, ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲು ದಿನಾಂಕ ಉದ್ದೇಶಿಸಲಾಗಿದೆ. ಒಟ್ಟು 10 ದಿನಗಳ ಕಾಲ ಪರೀಕ್ಷೆ ನಡೆಸಲಿದ್ದ, ಭಾಷಾ ವಿಷಯ ಹೊರತು ಪಡಿಸಿ ಉಳಿದ ವಿಷಯಗಳಿಗೆ ಒಂದೊಂದು ದಿನ ಮೀಸಲು ದಿನ ನಿಗದಿ!-->…
Read More...