Browsing Tag

facebook cheeting

Facebook : ಫೇಸ್‌ಬುಕ್‌ನಲ್ಲಿ ಪರಿಚಯ, ದೋಖಾ : ಉಡುಪಿಯ ಮಹಿಳೆ ಕಳೆದುಕೊಂಡಿದ್ದು 19 ಲಕ್ಷ

ಉಡುಪಿ : ಫೇಸ್‌ಬುಕ್‌ನಲ್ಲಿ ಮಹಿಳೆಯೋರ್ವರಿಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ನಂತರದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ತಾನು ವೈದ್ಯನೆಂದು ಹೇಳಿಕೊಂಡಿದ್ದ ವ್ಯಕ್ತಿ ಮಹಿಳೆಯಿಂದ ಬರೋಬ್ಬರಿ 19 ಲಕ್ಷ ರೂಪಾಯಿ ಹಣ ಪಡೆದುಕೊಂಡು ದೋಖಾ ಮಾಡಿದ್ದಾನೆ. ಉಡುಪಿ ಮೂಲದ ಲಿನೆಟ್‌ ಸೀಮಾ
Read More...

ಬರ್ತಡೇಗೆ ದುಬಾರಿ ಗಿಫ್ಟ್ ಹೆಸರಲ್ಲಿ ಫೇಸ್ಬುಕ್ ಗೆಳತಿಯ ವಂಚನೆ : 3.5 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಉಡುಪಿಯ…

ಉಡುಪಿ : ಅವರಿಬ್ಬರಿಗೂ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತು. ಗೆಳೆಯ ಬರ್ತಡೇಗೆ ದುಬಾರಿ ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿದ ಫಾರಿನ್ ಗೆಳತಿ ಬರೋಬ್ಬರಿ 3.5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾಳೆ. ಗಿಫ್ಟ್ ಆಸೆಗೆ ಬಲಿಬಿದ್ದ ಉಡುಪಿಯ ವ್ಯಕ್ತಿ ಇದೀಗ ಹಣವನ್ನೂ ಕಳೆದುಕೊಂಡು ನ್ಯಾಯಕ್ಕಾಗಿ
Read More...