Browsing Tag

farmer

Ksrtc: ಕೆಎಸ್ಆರ್ಟಿಸಿ ಬಸ್ ನಲ್ಲಿ ಕೋಳಿಗೂ ಟಿಕೇಟ್: ಹಣ ಪಾವತಿಸಿ ಪ್ರಯಾಣಿಸಿದ ಪೋಟೋ ವೈರಲ್

ಚಿಕ್ಕಬಳ್ಳಾಪುರ: ಬಸ್-ಟ್ರೇನ್ ಗಳಲ್ಲಿ ಟಿಕೇಟ್ ಪಡೆಯದೇ ಪ್ರಯಾಣಿಸುವ ಖಯಾಲಿ ಇರೋರು ಸಾಕಷ್ಟು ಜನ ಕಾಣ ಸಿಗ್ತಾರೆ. ಆದರೆ ಇಲ್ಲೊಬ್ಬ ರೈತ ಮಾತ್ರ ತನಗೆ ಮಾತ್ರವಲ್ಲದೇ ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಕೋಳಿಗೂ ಟಿಕೇಟ್ ಪಡೆದು ನಿಯಮ ಪಾಲಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.!-->!-->!-->!-->!-->…
Read More...

ರೈತರ ಮಕ್ಕಳಿಗೆ ಶಿಷ್ಯ ವೇತನ : ಸರಕಾರದ ಸೌಲಭ್ಯ ಪಡೆಯೋದು ಹೇಗೆ ಗೊತ್ತಾ ..?

ಸುಶ್ಮಿತಾ ಸುಬ್ರಹ್ಮಣ್ಯ ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ತಿಳಿಸಿದಂತೆಯೇ ರೈತರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನವನ್ನು ಜಾರಿ ಗೊಳಿಸಿದ್ದಾರೆ. ಕೃಷಿ!-->!-->!-->…
Read More...

ರೈತರ ಮಕ್ಕಳಿಗೆ ಶಿಷ್ಯ ವೇತನ : 1 ಸಾವಿರ ಕೋಟಿ ಯೋಜನೆ : ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿನ ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ರಾಜ್ಯ ಸರಕಾರ ರೈತರ ಮಕ್ಕಳಿಗಾಗಿ ಶಿಷ್ಯ ವೇತನವನ್ನು ಜಾರಿಗೆ ತರಲು ರಾಜ್ಯ ಸರಕಾರ ನಿರ್ಧಾರವನ್ನು ಮಾಡಿದೆ. ಇದಕ್ಕಾಗಿ ಬರೊಬ್ಬರಿ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು!-->…
Read More...