Browsing Tag

first look

Ek Villain Returns : ಮತ್ತೆ ಬರಲಿದೆ “ಏಕ್ ವಿಲನ್ ರಿಟರ್ನ್ಸ್”

2014ರಲ್ಲಿ ಬಿಡುಗಡೆಗೊಂಡ ಏಕ್ ವಿಲನ್ (Ek Villain )ಸಖತ್ ಜನ‌ ಮನ್ನಣೆಗಳಿಸಿತ್ತು. ಜೊತೆಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಹಾಕಿತ್ತು. ಆದ್ರೀಗ ಚಿತ್ರತಂಡ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾಕ್ಕೆ ಕೈಹಾಕಿದೆ. ಈಗಾಗಲೇ ಸಿನಿಮಾದ ಫಸ್ಟ್-ಲುಕ್ ಪೋಸ್ಟರ್‌ (Ek Villain Returns : First!-->…
Read More...

ಗದಂಗ್ ರಕ್ಕಮ್ಮನಾಗಿ ಸ್ಯಾಂಡಲ್ ವುಡ್ ಗೆ ಶ್ರೀಲಂಕಾಚೆಲುವೆ…! ಜಾಕ್ವಲಿನ್ ಹಾಟ್ ಲುಕ್ ಗೆ ಅಭಿಮಾನಿಗಳು ಖುಷ್…!!

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣಾದಲ್ಲಿ ಶ್ರೀಲಂಕಾ ಚೆಲುವೆಯ ಫರ್ಸ್ಟ್ ಲುಕ್ ರಿವೀಲ್ ಆಗಿದೆ. ಜಾಕ್ವಲಿನ್ ಫರ್ನಾಂಡಿಸ್ ಗದಂಗ್ ರಕ್ಕಮ್ಮನ್ನಾಗಿ  ಸಖತ್ ಪೋಸ್ ನೀಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.!-->!-->!-->!-->!-->!-->!-->…
Read More...

KGF-2: ಮುನ್ನಾಭಾಯಿ ಬರ್ತಡೇಗೆ ಸ್ಪೆಶಲ್ ಗಿಫ್ಟ್….! ಅಧೀರನ ಲುಕ್ ಕಂಡು ಬೆಚ್ಚಿದ ಸ್ಯಾಂಡಲ್ ವುಡ್….!!

ಬಾಲಿವುಡ್ ನಟ ಹಾಗೂ ಕೆಜಿಎಫ್-2 ಕ್ರೂರ ವಿಲನ್ ಮುನ್ನಾಬಾಯಿ ಅಲಿಯಾಸ್ ಸಂಜಯ್ ದತ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 62 ನೇ ವಸಂತಕ್ಕೆ ಕಾಲಿಟ್ಟಿರೋ ಸಂಜಯ್ ದತ್ ಗೆ ಬಾಲಿವುಡ್,ಸ್ಯಾಂಡಲ್ ವುಡ್ ನಟರು ಶುಭಹಾರೈಸಿದ್ದು, ಕೆಜಿಎಫ್-2 ಚಿತ್ರತಂಡ ಅಧೀರ್ ನ ಲುಕ್ ರಿವೀಲ್ ಮಾಡೋ ಮೂಲಕ!-->…
Read More...