Browsing Tag

five year old with hands and legs tied

delhi : ಹೋಮ್​​ವರ್ಕ್​ ಮಾಡದ್ದಕ್ಕೆ ಪುಟ್ಟ ಮಗುವಿಗೆ ಘೋರ ಶಿಕ್ಷೆ :ಸುಡು ಬಿಸಿಲಿನಲ್ಲಿ ಮಲಗಿಸಿ ಚಿತ್ರಹಿಂಸೆ

delhi : ಮಕ್ಕಳು ಹೋಮ್​ ವರ್ಕ್​ ಮಾಡಿಲ್ಲ ಎಂದರೆ ಪೋಷಕರು ಶಿಕ್ಷೆ ನೀಡುವುದು ಸಾಮಾನ್ಯ. ಆದರೆ ಈ ಶಿಕ್ಷೆಯು ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವಂತತೆ ಇರಬಾರದು. ದೆಹಲಿಯ ಖಜೂರಿ ಖಾಸ್​ ಎಂಬ ಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಮಗು ಹೋಮ್​ ವರ್ಕ್ ಮಾಡಿಲ್ಲವೆಂದು 5 ವರ್ಷದ ಬಾಲಕಿಯ ಕೈ ಕಾಲು
Read More...