Browsing Tag

food news

ಬಾಳೆ ಕಾಯಿ ಫ್ರೈ ಟೇಸ್ಟ್ ಮಾಡಿದ್ದೀರಾ ?

ಬಾಳೆಕಾಯಿ ಇಂದ ಹಲವಾರು ಖಾದ್ಯವನ್ನು ತಯಾರಿಸಬಹುದು. ಬಾಳೆಕಾಯಿ ಬಜ್ಜಿ ಮಾಡೋದು ಗೊತ್ತು. ಇಲ್ಲ ಚಿಪ್ಸ್ ಮಾಡಿ ನಾಲ್ಕು ದಿನವಿಟ್ಟುಕೊಂಡು ತಿನ್ನುವುದೂ ಗೊತ್ತು. ಆದರೆ ಬಾಳೆ ಕಾಯಿ ಫ್ರೈ ಟೇಸ್ಟ್ ಮಾಡಿದ್ದೀರಾ. ಇಲ್ಲಿದೆ ಅದರ ರೆಸಿಪಿ. ಬೇಕಾಗುವ ಸಾಮಾಗ್ರಿಗಳು: ಬಾಳೆಕಾಯಿ - 1, ಅರಿಶಿಣ
Read More...

Cheese Balls Recipe : ಮನೆಯಲ್ಲೇ ಮಾಡಿ ರುಚಿ ರುಚಿ ಚೀಸ್ ಬಾಲ್

ಚೀಸ್ ಬಾಲ್ ಅಂದ್ರೆ ಹೆಚ್ಚಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ಮಕ್ಕಳಂತೂ ಚೀಸ್ ಬಾಲ್ ಸಿಕ್ಕರೇ ತಿನ್ನದೇ ಇರೋ ಮಾತೇ ಇಲ್ಲಾ. ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ಚೀಸ್ ಬಾಲ್ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಿರಿ. ಎರಡು ಪೀಸ್ ಇದ್ದರೆ ರುಚಿಕರವಾದ ಈ ಸ್ನ್ಯಾಕ್ಸ್ ಅನ್ನು ಮಾಡಿಕೊಂಡು
Read More...

ಕರಾವಳಿಗರ ಫೇವರೆಟ್‌ ಬಂಗುಡೆ ಫ್ರೈ : ತಯಾರಿಸುವುದು ಬಲು ಸುಲಭ

ದಕ್ಷಿಣ ಭಾರತದ ಮಾಂಸ ಹಾರಿಗಳು ಹೆಚ್ಚು ಇಷ್ಟ ಪಡುವ ಆಹಾರ ಮೀನು. ಅದರಲ್ಲೂ ಕರಾವಳಿಗರ ಯಾವತ್ತೂ ಇಷ್ಟ ಪಡುವ ಮೀನಿನ ಖಾದ್ಯಗಳಲ್ಲಿ ಬಂಗುಡೆ ಫ್ರೈ ಕೂಡ ಒಂದು. ಇದರ ಮಸಾಲವನ್ನುಮನೆಯಲ್ಲಿತುಂಬಾ ರುಚಿಯಾಗಿ ಸುಲಭವಾಗಿಯೂ ಮಾಡಬಹುದು. ಬಂಗುಡೆ ಫ್ರೈ ಬೇಕಾಗುವ ಸಾಮಗ್ರಿಗಳು : ಮೆಣಸಿನ ಪುಡಿ,
Read More...

Food : ಮೃದುವಾದ ಮೆಂತ್ಯೆ ದೋಸೆ ಮಾಡಿ ಸವಿಯಿರಿ

ವಿಧ ವಿಧದ ದೋಸೆಯನ್ನು ಹೆಚ್ಚಿನವರು ತಿಂದಿರುತ್ತಾರೆ. ಆದರೆ ಮೃದುವಾದ, ರುಚಿಯಾದ ಮೆಂತ್ಯೆ ದೋಸೆಯನ್ನು ತಿಂದಿದ್ದೀರಾ? ಇದರ ರುಚಿ ಸಕತ್‌ ಆಗಿರುತ್ತೆ. ಬಾಯಿಗೆ ಇಟ್ಟರೇ ಕರಗುವಂತ ದೋಸೆ ಈ ಮೆಂತ್ಯ ದೋಸೆ ಒಮ್ಮೆ ರುಚಿ ನೋಡಿದರೆ ಮತ್ತೇ ಬಿಡೋ ಮಾತೇ ಇಲ್ಲಾ. ಬೇಕಾಗುವ ಸಾಮಾಗ್ರಿಗಳು :
Read More...

Bread Pakoda : ರುಚಿ ರುಚಿ ಬ್ರೆಡ್ ಪಕೋಡಾ ನೀವೂ ಟ್ರೈ ಮಾಡಿ

ಸಂಜೆ ಹೊತ್ತು ಟಿ ಜೊತೆ ಏನಾದ್ರು ಬಿಸಿ ಬಿಸಿ ಕರಿದಿರೊ ತಿಂಡಿ ಇದ್ರೇ ಏನ್‌ ಮಜವಾಗಿರುತ್ತೆ ಅಲ್ವಾ? ಮನೆಯಲ್ಲಿ ನಾಲ್ಕು ಪೀಸ್ ಬ್ರೆಡ್ ಇದ್ದರೆ ಸಂಜೆಯ ಸ್ನ್ಯಾಕ್ಸ್ ಗೆ ರುಚಿಕರವಾದ ಬ್ರೆಡ್ ಪಕೋಡ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಬಹುದು. ಟೀ ಜತೆಗೆ ಇದು ಸಖತ್ ಆಗಿರುತ್ತದೆ. ಮಾಡುವ ವಿಧಾನ
Read More...

ಖೀರ್‌ ತಿಂದು ಬೇಜಾರಾಗಿದ್ಯಾ ? ಹಾಗಾದ್ರೆ ಒಮ್ಮೆ ಟ್ರೈ ಮಾಡಿ ಕ್ಯಾರೆಟ್‌ ಖೀರ್‌ !

ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಖೀರ್.‌ ಸಾಮಾನ್ಯ ವಾದ ಖೀರ್‌ ತಿಂದು ತಿಂದು ಬೇಜರಾಗಿದ್ಯಾ ? ಹಾಗಾದ್ರೆ ನಿಮಗಿದೋ ಹೊಸ ರೀತಿಯ ಖೀರ್‌ ಮಾಡುವುದನ್ನು ಹೇಳಿ ಕೊಡ್ತೀವಿ. ಈ ಖೀರ್‌ ರುಚಿ ಮಾತ್ರ ಸೂಪರ್‌ ಆಗಿರುತ್ತೆ. ಅದೇ ಸುಲಭವಾಗಿ
Read More...

Venilla Cake : ಒಮ್ಮೆ ಟ್ರೈ ಮಾಡಿ ಎಗ್ ಲೆಸ್ ವೆನಿಲ್ಲಾ ಕೇಕ್

ಕೇಕ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಿಗಂತೂ ಸಿಕ್ಕಾಪಟ್ಟೆ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಸಸ್ಯಾಹಾರಿಗಳಿಗೆ ಮೊಟ್ಟೆ ಹಾಕಿ ಕೇಕ್ ಮಾಡುವುದು ಇಷ್ಟವಿರಲ್ಲ. ಅಂತಹವರಿಗೆ ಇಲ್ಲಿ ಸುಲಭವಾಗಿ ಎಗ್ ಲೆಸ್ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ. ಅಷ್ಟೇ ಅಲ್ಲಾ ಕುಕ್ಕರ್ ನಲ್ಲಿಯೇ
Read More...

7 ನಿಮಿಷದಲ್ಲಿ ಕಣ್ಣೇದುರಲ್ಲೇ ಸಿದ್ದವಾಗುತ್ತೆ ಕೇಕ್ …! ಕುಂದಾಪುರಕ್ಕೆ ಬಂದಿದೆ 7th Heaven

ಕುಂದಾಪುರ : ಸಾಮಾನ್ಯವಾಗಿ ಕೇಕ್ ಬೇಕು ಅಂದ್ರೆ ಕನಿಷ್ಠ ಒಂದು ದಿನದ ಮೊದಲೇ ಬುಕ್ ಮಾಡಿರಬೇಕು. ಅದ್ರಲ್ಲೂ ನಮಗಿಷ್ಟದ ಕೇಕ್ ಪಡೆಯಬೇಕೆಂದ್ರೆ ಹರಸಾಹಸವನ್ನೇ ಪಡಬೇಕು. ಆದ್ರೆ ಇನ್ಮುಂದೆ ಕೇಕ್ ಬೇಕು ಅಂದ್ರೆ ದಿನಗಟ್ಟಲೆ ಕಾಯೋ ಅಗತ್ಯವಿಲ್ಲ. ಅದ್ರಲ್ಲೂ ನಿಮ್ಮ ಕಣ್ಣೇದುರಲ್ಲೇ ನಿಮ್ಮಿಷ್ಟದ ಕೇಕ್
Read More...