Browsing Tag

gold price in karnataka

ಆಭರಣ ಪ್ರಿಯರೇ : ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡ ಚಿನ್ನಾಭರಣ

ನವದೆಹಲಿ : ಕಳೆದ ಮೂರು ನಾಲ್ಕು ದಿನದಿಂದ ಚಿನ್ನ ಹಾಗೂ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಮಾರುಕಟ್ಟೆಯಲ್ಲಿ ನಿನ್ನೆಗಿಂತ ಚಿನ್ನದ ಬೆಲೆಯಲ್ಲಿ ಸ್ವಲ್ಪ (Gold price rise) ಏರಿಕೆ ಕಂಡು ಬಂದಿದೆ. ಆದರೆ ಬೆಳ್ಳಿಯ ಬೆಲೆ ಭಾನುವಾರವೂ ಬದಲಾಗದೆ ಉಳಿದಿದೆ. ಮದುವೆ ಮಾಸ ಆರಂಭವಾಗುತ್ತಿದ್ದಂತೆ!-->…
Read More...

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನದ ದರದಲ್ಲಿ ಬಾರೀ ಇಳಿಕೆ

ನವದೆಹಲಿ : ಕಳೆದೆರಡು ದಿನದಿಂದ ಚಿನ್ನಿವಾರ (Today gold price Down) ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡಿದ್ದು, ಇಂದು (ಏಪ್ರಿಲ್‌ 20) ಗುರುವಾರದಂದು 20 ರೂಪಾಯಿಯಷ್ಟು ಇಳಿಕೆಯಾಗಿರುತ್ತದೆ. ಈಗಾಗಲೇ ಮದುವೆ ಸೀಸನ್‌ ಆರಂಭವಾಗಿದ್ದು, ಹೆಣ್ಣು ಮಕ್ಕಳು ಹಾಗೂ ಅವರ ಮನೆಯವರು ಚಿನ್ನಾಭರಣ!-->…
Read More...

Gold Rates Today : ಮಾರುಕಟ್ಟೆಯಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ

ನವದೆಹಲಿ : ಭಾರತದ ನಗರಗಳಾದ್ಯಂತ ಚಿನಿವಾರ ಮಾರುಕಟ್ಟೆಯಲ್ಲಿ (Gold Rates Today) ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗದೇ ಉಳಿದಿವೆ. ಮದುವೆಯ ಮಾಸ ಆರಂಭವಾಗಿದ್ದರಿಂದ ಚಿನ್ನದಲ್ಲಿ ಬೆಲೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿರುತ್ತದೆ. ಕೆಲವೊಮ್ಮೆ ಏರಿಕೆ ಕಂಡರೆ, ಬೆರಳೆಣಿಕೆ ದಿನದಲ್ಲಿ ಮಾತ್ರ!-->…
Read More...

Gold Price Low : ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ : ಮತ್ತೆ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್. ಚಿನ್ನ ಹಾಗೂ ಬೆಳ್ಳಿಯ ದರ ಇಂದು (14 ಫೆಬ್ರವರಿ) ಮಂಗಳವಾರದಂದು (Gold Price Low) ಮತ್ತೆ ಇಳಿಕೆಯಾಗಿದೆ. ದೇಶಿಯ ಬಿಲಿಯನ್‌ ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಇಳಿಕೆಯಾಗಿದ್ದರೂ, ಹಾವು ಏಣಿ ಆಟ ಮುಂದುವರೆದಿದೆ. ಇದೀಗ ಮದುವೆ ಸಮಾರಂಭ!-->…
Read More...

ದೀಪಾವಳಿ ಹಬ್ಬಕ್ಕೆ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಭರ್ಜರಿ ಇಳಿಕೆ ಕಂಡ ಬಂಗಾರ

ಬೆಂಗಳೂರು : ದೀಪಾವಳಿ ಹಬ್ಬದ ಸಮಯದಲ್ಲೇ ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಆಭರಣ ದರ 10 ಗ್ರಾಂಗೆ 1,500 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ ಚಿನ್ನದ ಬೆಲೆ 47,100 ರೂ. ಇದೆ. (adsbygoogle = window.adsbygoogle || ).push({});ಕಳೆದ ವಾರ!-->!-->!-->!-->!-->!-->!-->!-->…
Read More...