Browsing Tag

gold price

Gold Rates Today : ಮಾರುಕಟ್ಟೆಯಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ

ನವದೆಹಲಿ : ಭಾರತದ ನಗರಗಳಾದ್ಯಂತ ಚಿನಿವಾರ ಮಾರುಕಟ್ಟೆಯಲ್ಲಿ (Gold Rates Today) ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗದೇ ಉಳಿದಿವೆ. ಮದುವೆಯ ಮಾಸ ಆರಂಭವಾಗಿದ್ದರಿಂದ ಚಿನ್ನದಲ್ಲಿ ಬೆಲೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿರುತ್ತದೆ. ಕೆಲವೊಮ್ಮೆ ಏರಿಕೆ ಕಂಡರೆ, ಬೆರಳೆಣಿಕೆ ದಿನದಲ್ಲಿ ಮಾತ್ರ
Read More...

Gold Price Low : ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ : ಮತ್ತೆ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ

ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್. ಚಿನ್ನ ಹಾಗೂ ಬೆಳ್ಳಿಯ ದರ ಇಂದು (14 ಫೆಬ್ರವರಿ) ಮಂಗಳವಾರದಂದು (Gold Price Low) ಮತ್ತೆ ಇಳಿಕೆಯಾಗಿದೆ. ದೇಶಿಯ ಬಿಲಿಯನ್‌ ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಇಳಿಕೆಯಾಗಿದ್ದರೂ, ಹಾವು ಏಣಿ ಆಟ ಮುಂದುವರೆದಿದೆ. ಇದೀಗ ಮದುವೆ ಸಮಾರಂಭ
Read More...

ಬಂಗಾರ ಪ್ರಿಯರಿಗೆ ಕಹಿಸುದ್ದಿ : ಚಿನ್ನದ ಬೆಲೆಯಲ್ಲಿ ಬಾರೀ ಏರಿಕೆ

ನವದೆಹಲಿ : (Gold price hike ) ಕಳೆದ ಕೆಲವು ದಿನಗಳಿಂದಲೂ ಹಾವು ಏಣಿ ಆಟವಾಡುತ್ತಿದ್ದ ಚಿನ್ನ ಬಂಗಾರ ಪ್ರಿಯರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ದೇಶದ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ (today Gold Rate) ಬಾರೀ ಏರಿಕೆಯನ್ನು ಕಂಡಿದೆ. 10 ಗ್ರಾಂ ಚಿನ್ನ
Read More...

A huge increase in the price of gold : ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ

ನವದೆಹಲಿ: ಆಭರಣ ಪ್ರಿಯರಿಗೆ ಚಿನ್ನ ಬಿಗ್‌ ಶಾಕ್‌ ಕೊಟ್ಟಿದೆ. ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನಾಭರಣದ ಬೆಲೆಯಲ್ಲಿ ಭಾರೀ ಏರಿಕೆಯನ್ನು (A huge increase in the price of gold ) ಕಂಡಿದೆ. ಇಂದು ಶನಿವಾರದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ದೇಶದ ಪ್ರಮುಖ
Read More...

Massive increase in gold price: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಬೆಲೆ ಎಷ್ಟು ಗೊತ್ತಾ

ನವದೆಹಲಿ : ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಕಂಡಿದೆ. ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆ ಎಷ್ಟಿದೆ (Massive increase in gold price) ಎಂದು ತಿಳಿದುಕೊಳ್ಳುವ ಕುತೂಹಲ ಚಿನ್ನ ಖರೀದಿದಾರರಿಗೆ
Read More...

Gold Rate Today : ಚಿನ್ನದ ಬೆಲೆ 6 ಸಾವಿರ ರೂ. ಹೆಚ್ಚಳ : ಯಾವ ನಗರದಲ್ಲಿ ಎಷ್ಟಿದೆ ಗೊತ್ತಾ ಚಿನ್ನದ ದರ

ನವದೆಹಲಿ : ರಷ್ಯಾ-ಉಕ್ರೇನ್ ಯುದ್ಧದ ಎಫೆಕ್ಟ್‌ ಇದೀಗ ಭಾರತದ ಚಿನಿವಾರು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದೆ. ದೇಶದಲ್ಲೀಗ (Gold Rate Today ) ಚಿನ್ನದ ಬೆಲೆಯಲ್ಲಿ 6 ಸಾವಿರ ರೂ. ಏರಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಶಾಕ್‌ ಕೊಟ್ಟಿದೆ. ಭಾರತದಲ್ಲಿ ಚಿನ್ನದ ದರವು
Read More...

Gold Price Today : ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ : ಇಳಿಕೆಯಾಯ್ತು ಚಿನ್ನ, ಬೆಳ್ಳಿ

ಬೆಂಗಳೂರು : ಉಕ್ರೇನ್‌ ಹಾಗೂ ರಷ್ಯಾ ಸಂಘರ್ಷದ ನಡುವಲ್ಲೇ ಏರಿಕೆ ಕಂಡಿದ್ದ ಚಿನ್ನಾಭರಣದ ಬೆಲೆಯಲ್ಲಿ ಇದೀಗ ದಿಢೀರ್‌ ಇಳಿಕೆ ಕಂಡಿದೆ. ಭಾರತದಲ್ಲಿ ಒಂದೇ ದಿನದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ (Silver Price) ಇಂದು 4,700 ರೂ. ಇಳಿಕೆ ಕಂಡು ದಾಖಲೆ
Read More...

Gold Silver Price Today: ರಷ್ಯಾ ಉಕ್ರೇನ್ ಯುದ್ಧದಿಂದ ಬೆಂಗಳೂರು, ಮಂಗಳೂರು, ಮೈಸೂರಿನಲ್ಲೂ ಏರಿದ ಚಿನ್ನ-ಬೆಳ್ಳಿಯ…

ರಷ್ಯಾ ತನ್ನ ದಾಯಾದಿ ದೇಶ ಉಕ್ರೇನ್ ಮೇಲೆ ಯುದ್ಧ ಘೋಷಣೆ (Russia vs Ukraine War) ಮಾಡಿದ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹಠಾತ್ ಏರಿಕೆ (Gold Silver Price Today) ಕಂಡಿದೆ. ಇಷ್ಟು ದಿನ ಕಡಿಮೆಯಿದ್ದ ಚಿನ್ನದ ದರ ಏರಿಕೆ ಕಂಡಿರುವುದು ಚಿನ್ನ ಖರೀದಿ ಮಾಡಬೇಕೆಂದು ಪ್ಲಾನ್
Read More...

Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಗೂಗಲ್ ಪೇ (Google Pay) ಅನ್ನುವುದು ದೈನಂದಿನ ಜೀವನದ ಒಂದು ಬಹು ದೊಡ್ಡ ಅಂಗವಾಗಿ ಹೋಗಿದೆ. ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್, ರೀಚಾರ್ಜ್ ಹೀಗೆ ಯಾವುದೇ ರೀತಿಯ ಪೇಮೆಂಟ್ ಆದ್ರೂ ಗೂಗಲ್ ಪೇ ಮೂಲಕ ಪೇಮೆಂಟ್ (Payment) ಸಾಧ್ಯ. ನೀವೂ ಗೂಗಲ್ ಪೇ ಬಳಸುತ್ತಿದ್ದರೆ, ಈ ಒಂದು ಸೌಲಭ್ಯದ ಬಗ್ಗೆ
Read More...

GOLD PRICE TODAY : 5 ತಿಂಗಳ ಬಳಿಕ ಭಾರೀ ಇಳಿಕೆ ಕಂಡ ಚಿನ್ನದ ದರ

ನವದೆಹಲಿ : ಚಿನ್ನಾಭರಣ ಪ್ರಿಯರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ಕಳೆದ ಐದು ತಿಂಗಳಲ್ಲಿಯೇ ಇದೇ ಮೊದಲ ಬಾರಿ ಚಿನ್ನದ ದರದಲ್ಲಿ ಭಾರೀ ಇಳಿಕೆಕಂಡಿದೆ. ಚಿನ್ನ ಮಾತ್ರವಲ್ಲದೇ ಬೆಳ್ಳಿಯ ದರದಲ್ಲಿ ಇಳಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಖತ್‌ ಖುಷಿಯಾಗಿದೆ. ಕಳೆದ ಹಲವು ತಿಂಗಳಿನಿಂದಲೂ
Read More...