Gorakhpur Crime: ಆಸ್ತಿ ವಿವಾದ: ತಂದೆಯನ್ನೇ ಕೊಂದು ದೇಹವನ್ನು ಕತ್ತರಿಸಿದ ಕ್ರೂರಿ ಮಗ
ಗೋರಖ್ಪುರ: (Gorakhpur Crime) ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 62 ವರ್ಷದ ತಂದೆಯನ್ನು ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. ಕೊಲೆಯ ನಂತರ ಆರೋಪಿಯು ಮೃತದೇಹವನ್ನು ಸೂಟ್ಕೇಸ್ಗೆ ತುಂಬಿಸಿ ಅದನ್ನು ವಿಲೇವಾರಿ ಮಾಡುವ ಕಾರಣಕ್ಕೆ!-->…
Read More...
Read More...