Browsing Tag

government employees

ಹೋಳಿ ಹಬ್ಬ 2023 : ಸರಕಾರಿ ನೌಕರರಿಗೆ ಡಿಎ ಎಷ್ಟು ಹೆಚ್ಚಿಸಲಾಗುವುದು ಗೊತ್ತಾ ?

ನವದೆಹಲಿ : ಈ ವರ್ಷದ ಹೋಳಿ ಹಬ್ಬವು ಕೇಂದ್ರ ಸರಕಾರಿ ನೌಕರರಿಗೆ ಮತ್ತಷ್ಟು ರಂಗು ತಂದಿದ್ದು, ಮುಂದಿನ ವಾರ ಅವರ ವೇತನ ಹೆಚ್ಚಳವಾಗಲಿದೆ. ವರದಿಗಳ ಪ್ರಕಾರ, ಹೋಳಿ (Holi festival 2023) ನಂತರ ಸರಕಾರಿ ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾಧ್ಯಮಗಳ
Read More...

ಮಧ್ಯಂತರ ವರದಿ ಬಂದ ಕೂಡಲೇ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ : ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಹಲವು ತಿಂಗಳಿನಿಂದ ಸರಕಾರಿ ನೌಕರರು 7ನೇ ವೇತನ ಆಯೋಗದ ಸಿಹಿ ಸುದ್ದಿಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಸಿದ್ಧಪಡಿಸಲಾಗುತ್ತಿದ್ದು, ಮಧ್ಯಂತರ ವರದಿ ಬಂದ ತಕ್ಷಣ ಅನುಷ್ಠಾನಗೊಳಿಸಲಾಗುವುದು ಎಂದು ಸಿ.ಎಂ.ಬಸವರಾಜ ಬೊಮ್ಮಾಯಿ ಹೇಳಿದರು.
Read More...

7th Pay Commission : ಹೋಳಿಹಬ್ಬಕ್ಕೆ ಸರಕಾರಿ ನೌಕರರಿಗೆ ಗುಡ್‌ ನ್ಯೂಸ್ : ಮೂಲ ವೇತನ ಹೆಚ್ಚಳದ ಸಾಧ್ಯತೆ

ನದವೆಹಲಿ : ಕೇಂದ್ರ ಸರಕಾರಿ ಲಕ್ಷಗಟ್ಟಲೇ ನೌಕರರು ಸುಮಾರು 18 ತಿಂಗಳ ಡಿಎ ಬಾಕಿ ಬಿಡುಗಡೆಗಾಗಿ ಕಾಯುತ್ತಿರುವ ಈ ಹೊತ್ತಿನಲ್ಲಿ ಅವರಿಗೆ ಸಂತಸದ ಸುದ್ದಿ ಬಂದಿದೆ. ವರದಿಗಳ ಪ್ರಕಾರ, 2023 ರ ಹೋಳಿ ನಂತರ ಕೇಂದ್ರ ಸರಕಾರಿ ನೌಕರರಿಗೆ ಮೂಲ ವೇತನವನ್ನು (7th Pay Commission) ಹೆಚ್ಚಿಸುವ
Read More...

ಸರಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸುಪ್ರೀಂ ಅಸ್ತು

ನವದೆಹಲಿ : ಹಳೆಯ ಪಿಂಚಣಿ ಮರು ಜಾರಿ ಕುರಿತು ದೇಶಾದ್ಯಂತ ವಿವಿಧ ಚರ್ಚೆಗಳು (Old Pension System Update News) ನಡೆಯುತ್ತಿವೆ. ಇದರ ಮಧ್ಯೆ ಕೇಂದ್ರ ಸರಕಾರ ಕೆಲ ನೌಕರರಿಗೆ ಭರ್ಜರಿ ರಿಲೀಫ್ ನೀಡಿದೆ. ಸರಕಾರಿ ಕೆಲಸ ಮಾಡುತ್ತಿರುವ ಕೆಲವು ವಿಶೇಷ ವ್ಯಕ್ತಿಗಳಿಗೆ, ಹಳೆಯ ಪಿಂಚಣಿ
Read More...

ಗುಡ್‌ನ್ಯೂಸ್‌ : ಈ ರಾಜ್ಯಗಳ ಸರಕಾರಿ ನೌಕರರಿಗೆ ಡಿಎ ಹೆಚ್ಚಳ

ನವದೆಹಲಿ : ಸರಕಾರಿ ನೌಕರರಿಗೆ ಈ ಹೊಸ ವರ್ಷದಂದು ಹೊಸ ಹುರುಪು ತರಲು, ಹಲವಾರು ರಾಜ್ಯಗಳು ಇತ್ತೀಚೆಗೆ ತಮ್ಮ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು (Dearness Allowance) ಹೆಚ್ಚಿಸಿವೆ. ಕೇಂದ್ರ ಸರಕಾರಿ ನೌಕರರು ಮುಂಬರುವ ತಿಂಗಳುಗಳಲ್ಲಿ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿರುವ ಸಮಯದಲ್ಲಿ ಈ
Read More...

7th Pay Commission : ದೀಪಾವಳಿ ಭರ್ಜರಿ ಗಿಫ್ಟ್ : ಸರಕಾರಿ ನೌಕರರ ಡಿಎ ಹೆಚ್ಚಳ

ಅಸ್ಸಾಂ : (7th Pay Commission) ದೇಶದ ಹಲವು ರಾಜ್ಯಗಳು ದೀಪಾವಳಿಗೆ ಮುಂಚಿತವಾಗಿ ಸರಕಾರಿ ನೌಕರರ ತುಟ್ಟಿ ಭತ್ಯೆ (ಡಿಆರ್‌) ಹೆಚ್ಚಳ ಮಾಡಿವೆ. ಈ ಮೂಲಕ ದೀಪಾವಳಿಗೆ ನೌಕರರಿಗೆ ಸರಕಾರಗಳು ಭರ್ಜರಿ ಗಿಫ್ಟ್ ಕೊಟ್ಟಿವೆ. ಇತರ ರಾಜ್ಯಗಳಂತೆ ಅಸ್ಸಾಂ ರಾಜ್ಯ ಕೂಡ ತನ್ನ ನೌಕರರ ಡಿಎ ಹೆಚ್ಚಳ ಮಾಡಿ
Read More...

Good News : ರಾಜ್ಯ ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ : ಹಬ್ಬದ ಮುಂಗಡ ಮೊತ್ತ10ರಿಂದ 25 ಸಾವಿರಕ್ಕೆ ಹೆಚ್ಚಳ !

ಬೆಂಗಳೂರು : ರಾಜ್ಯ ಸರಕಾರಿ ನೌಕರರಿಗೆ ಸದ್ಯದಲ್ಲಿಯೇ ಗುಡ್‌ನ್ಯೂಸ್‌ (Good News) ಲಭಿಸುವ ಸಾಧ್ಯತೆಯಿದೆ. ಕರ್ನಾಟಕ ಸರಕಾರಿ ನೌಕರರಿಗೆ ಹಬ್ಬದ ಮುಂಗಡ ಮೊತ್ತವನ್ನು ಹೆಚ್ಚಳ ಮಾಡುವಂತೆ ಸರಕಾರಿ ನೌಕರರ ಸಂಘ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ. ರಾಜ್ಯ ಸರಕಾರಿ ನೌಕರರಿಗೆ ಪ್ರಸ್ತುತ ಹಬ್ಬದ
Read More...

Government Alert : ಸರಕಾರಿ ನೌಕರರಿಗೆ ಮಹತ್ವದ ಆದೇಶ : ಅನ್ಯ ಮೂಲದ ಆದಾಯ ಘೋಷಣೆ ಕಡ್ಡಾಯ

ಬೆಂಗಳೂರು : ಅಕ್ರಮ ಆಸ್ತಿ ಹೊಂದಿದ ಆರೋಪ ಹಿನ್ನೆಲೆಯಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ವೇಳೆಯಲ್ಲಿ ಅಧಿಕಾರಿಗಳು ಉಡುಗೊರೆ, ಅನ್ಯ ಅದಾಯ ಮೂಲಗಳಿಂದ ಬಂದಿದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದ್ರೆ ಇನ್ಮುಂದೆ ಇಂತಹ ಸಬೂಬುಗಳನ್ನು ನೀಡುವಂತಿಲ್ಲ. ಇನ್ಮುಂದೆ
Read More...

DA Hike : ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌ : ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರಕಾರದ ಆದೇಶ

ಬೆಂಗಳೂರು : ದೀಪಾವಳಿಗೂ ಮುನ್ನವೇ ಸರಕಾರಿ ನೌಕರರಿಗೆ ರಾಜ್ಯ ಸರಕಾರ ಭರ್ಜರಿ ಗಿಫ್ಟ್‌ ಕೊಟ್ಟಿದೆ. ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.21.50 ರಿಂದ ಶೇ.24.50 ಕ್ಕೆ ಪರಿಷ್ಕರಿಸಿದ್ದು, ಈ ಕುರಿತು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜುಲೈ 1 2021ರಿಂದಲೇ ತುಟ್ಟಿ ಭತ್ಯೆ ಪರಿಷ್ಕರಣೆ
Read More...

GOOD NEWS : ಸರಕಾರಿ ನೌಕರರಿಗೆ ಗುಡ್‌ನ್ಯೂಸ್ : ಕೆಲಸದ ಅವಧಿಯಲ್ಲಿ ಸಿಗುತ್ತೆ ‘ಯೋಗ ವಿರಾಮ’

ನವದೆಹಲಿ : ಸರಕಾರಿ ನೌಕರರ ದಕ್ಷತೆ ಹಾಗೂ ಹುಮ್ಮಸ್ಸಿನಿಂದ ಕಾರ್ಯನಿರ್ವಹಣೆ ಮಾಡುವ ಸಲುವಾಗಿ ಮಾಸ್ಟರ್‌ ಫ್ಲ್ಯಾನ್‌ವೊಂದನ್ನು ಸಿದ್ದಪಡಿಸಿದೆ. ಇನ್ಮುಂದೆ ಸರಕಾರಿ ನೌಕರರು ಕಚೇರಿಯ ಅವಧಿಯಲ್ಲಿ ಯೋಗ ವಿರಾಮ ಪಡೆಯಬಹುದು ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕೇಂದ್ರ ಸರಕಾರದ ಹೊಸ ಆದೇಶದ
Read More...