Browsing Tag

green tea

Green Tea:ಮುಖದ ಕಾಂತಿ ಅರಳಿಸುತ್ತೆ ಗ್ರೀನ್‌ ಟಿ

(Green Tea)ಡಯಟ್‌ ಗೆಂದು ಹಲವರು ಪ್ರತಿನಿತ್ಯ ಗ್ರೀನ್‌ ಟಿ ಯನ್ನು ಕುಡಿಯುತ್ತಾರೆ. ಗ್ರೀನ್‌ ಟಿ ಪೌಡರ್‌ ನಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ಕುಡಿಯುವ ಗ್ರೀನ್‌ ಟಿ ಯಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಗ್ರೀನ್‌ ಟಿ ಪೌಡರ್‌ ನ ಪೇಸ್‌ ಪ್ಯಾಕ್‌ ಮಾಡಿಕೊಂಡು!-->…
Read More...

ಗ್ರೀನ್ ಟೀ ಕುಡಿಯುವ ಅಭ್ಯಾಸವಿದೆಯಾ ? ಹಾಗಾದ್ರೆ ಕುಡಿಯುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು

ರಕ್ಷಾ ಬಡಾಮನೆಆರೋಗ್ಯ ಚೆನ್ನಾಗಿರಬೇಕು. ರಾತ್ರಿ ಚೆನ್ನಾಗಿ ನಿದ್ರೆ ಬರಬೇಕು ಅನ್ನೋ ಕಾರಣಕ್ಕೆ ಸಾಮಾನ್ಯವಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನ ಒಂದು ಕಪ್ ಗ್ರೀನ್ ಟೀ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.ಬೆಳಗಿನ ಸಮಯದಲ್ಲಿ ಗ್ರೀನ್ ಟೀ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ!-->!-->!-->!-->!-->!-->!-->…
Read More...

Green tea with Lemon : ನಿಂಬೆ ರಸ ಬೆರೆಸಿ ಎಂದಾದ್ರೂ ಗ್ರೀನ್‌ ಟೀ ಕುಡಿದಿದ್ರಾ : ಲಾಭ ಗೊತ್ತಾದ್ರೆ ಖಂಡಿತಾ ಮಿಸ್‌…

ಶ್ರೀ ರಕ್ಷಾ ಶ್ರೀಯಾನ್ಗ್ರೀನ್ ಟೀ ಅದ್ಭುತವಾದ ಆಂಟಿ ಆಕ್ಸಿಡೆಂಟ್ ಗುಣಗಳ ಜೊತೆಗೆ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಹಲವು ವಿಧಗಳಲ್ಲಿ ಕಾಫಿಗೆ ಬದಲಿಯಾಗಿ ಇರಬಹುದು. ನಿಂಬೆಯೊಂದಿಗೆ ಗ್ರೀನ್ ಟೀ ನಿಮ್ಮ ಚಯಾಪಚಯ ವ್ಯವಸ್ಥೆಗೆ ಅದ್ಭುತಗಳನ್ನು ಮಾಡುತ್ತದೆ. ಇದು ತೂಕ!-->!-->!-->…
Read More...