Browsing Tag

hangama-2

ShilpaShetty: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ನಿರ್ಣಾಯಕ ದಿನ…! ಏನಾಗುತ್ತೆ ಶಿಲ್ಪಾ ಶೆಟ್ಟಿ ಭವಿಷ್ಯ…!!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ಉದ್ಯಮಿ ರಾಜ್ ಕುಂದ್ರಾಗೆ ಇಂದು ಮಹತ್ವದ ದಿನ. ನೀಲಿಚಿತ್ರಗಳ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದು, 14 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳಿ ಬಣ್ಣ ಹಚ್ಚಿದ ಶಿಲ್ಪಾ
Read More...

Pranithasubash: ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

ಸ್ಯಾಂಡಲ್ ವುಡ್ ತಮ್ಮ ಜನಪರ, ಸಾಮಾಜಿಕ ಕಾಳಜಿ ಮೂಲಕವೇ ಹೆಸರು ಮಾಡಿದ ನಟಿ ಪ್ರಣೀತಾ ಸುಭಾಶ್ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಂಗಾಮಾ-2 ಚಿತ್ರದ ಮೂಲಕ ಮುಂಬೈ ಮಾಯಾನಗರಿಗೆ ಕಾಲಿಟ್ಟ ಮೊದಲ ಸಿನಿಮಾದಲ್ಲೇ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
Read More...