Browsing Tag

haripriya

ಕಾಲಿವುಡ್ ಗೆ ಬೆಲ್ ಬಾಟಂ ಹುಡುಗಿ: 9 ವರ್ಷಗಳ ಬಳಿಕ ತಮಿಳು ಸಿನಿಮಾ ಒಪ್ಪಿಕೊಂಡ ನಟಿ ಹರಿಪ್ರಿಯಾ!

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಹರಿಪ್ರಿಯಾ. ವಿಭಿನ್ನ ರೋಲ್ ಗಳ ಮೂಲಕ  ಕನ್ನಡಿಗರ ಮನಗೆದ್ದ ಬೆಲ್ ಬಾಟಂ ಬೆಡಗಿ 9 ವರ್ಷಗಳ ಬಳಿಕ ಮತ್ತೊಮ್ಮೆ ತಮಿಳು ಸಿನಿಮಾರಂಗಕ್ಕೆ ಮರಳಿದ್ದು, ಸತ್ಯಶಿವ ನಿರ್ದೇಶನದಲ್ಲಿ ನಟಿಸಲಿದ್ದಾರೆ.ಹರಿಪ್ರಿಯಾ ಸಿನಿಮಾಗಳ ಪೈಕಿ ಅವರ ಅಭಿನಯವನ್ನು!-->!-->!-->!-->!-->!-->!-->…
Read More...

Haripriya: ಕಿರುತೆರೆಗೆ ಬೆಲ್ ಬಾಟಂ ಬೆಡಗಿ…! ಹರಿಪ್ರಿಯಾ ಚಿತ್ತ ರಿಯಾಲಿಟಿ ಶೋನತ್ತ….!!

ಕೊರೋನಾದಿಂದ ಬಿಗ್ ಬಜೆಟ್ ಚಿತ್ರಗಳು ಸೆಟ್ಟೇರುತ್ತಿಲ್ಲ. ರೆಡಿಯಾಗಿರೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹೀಗಾಗಿ ಸ್ಟಾರ್ ನಟ-ನಟಿಯರು ನಿಧಾನಕ್ಕೆ ಕಿರುತೆರೆಯತ್ತ ಮುಖಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟ ಬೆನ್ನಲ್ಲೇ ಬೆಲ್ ಬಾಟಂ ಬೆಡಗಿಯೂ!-->…
Read More...

ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲ, ಯಾವತ್ತೂ ಮರೆಯೋಕಾಗಲ್ಲ ! ಹೀಗೆ ಹೇಳಿದ್ಯಾಕೆ ನಟಿ ಹರಿಪ್ರಿಯ

ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತುಕೊಂಡು, ಕೈಯಲ್ಲೊಂದು ನೀಲಿ ಬಣ್ಣದ ಡ್ರಿಂಕ್ಸ್ ತುಂಬಿದ ಗ್ಲಾಸ್ ಹಿಡಿದು ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲಾ ಅಂತಾ ಸ್ಯಾಂಡಲ್ ವುಡ್ ನಟಿ ಹರಿಪ್ರಿಯ ಬರೆದುಕೊಂಡಿದೆ. ಯಾರೇ ಆದ್ರೂ ಈ ಪೋಟೋ ನೋಡಿದ ಕೂಡಲೇ ಹರಿಪ್ರಿಯ ಡ್ರಿಂಕ್ಸ್ ಮಾಡಿರೋದ್ರ ಬಗ್ಗೆ!-->…
Read More...

ಬಾಹುಬಲಿಯಲ್ಲ.. ಇದು ಕನ್ನಡದ ಬಿಚ್ಚುಗತ್ತಿ

ಸ್ಯಾಂಡಲ್ ವುಡ್ ನಲ್ಲಿ ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತಿವೆ. ಕುರುಕ್ಷೇತ್ರ ಸಿನಿಮಾದ ನಂತರ ಕನ್ನಡದಲ್ಲಿ ಇನ್ನೊಂದು ಐತಿಹಾಸಿಕ ಸಿನಿಮಾ ಸದ್ದು ಮಾಡ್ತಿದೆ. ಟ್ರೈಲರ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿಸಿರೊ ಈ ಸಿನಿಮಾ ತೆಲುಗಿನ ಬಾಹುಬಲಿಗೆ ಹೋಲಿಕೆ ಮಾಡ್ತಿದ್ದಾರೆ. ಆದರೆ ಚಂದನವನದ ಮಂದಿ!-->…
Read More...