Browsing Tag

Hasanamba temple

Hassan temple :ಇಂದಿನಿಂದ ಅಧಿದೇವತೆ ಹಾಸನಾಂಬೆ ದರ್ಶನ : ವರ್ಷದ ಬಳಿಕ ತೆರೆಯಿತು ದೇಗುಲದ ಬಾಗಿಲು

ಹಾಸನ : (Hassan Hasanamba temple) ಇಂದಿನಿಂದ ಭಕ್ತರಿಗೆ ಅಧಿದೇವತೆ ಹಾಸನಾಂಬೆ ದರ್ಶನ ನೀಡಲಿದ್ದಾಳೆ. ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಹೊತ್ತಿಗೆ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ, ಭಕ್ತರಿಗೆ ಪೂಜಾ ಕೈಂಕರ್ಯ
Read More...

Hasanamba : ಇಂದಿನಿಂದ ಹಾಸನಾಂಬೆಯ ದರ್ಶನ : ಏಳು ದಿನ ಭಕ್ತರಿಗೆ ದರ್ಶನ ನೀಡಲಿದ್ದಾಳೆ ದೇವಿ

ಹಾಸನ : ವಿಶ್ವಪ್ರಸಿದ್ದ ಹಾಸನ ಜಿಲ್ಲೆಯಲ್ಲಿರುವ ಹಾಸನಾಂಬೆ ದೇವಸ್ಥಾನದ ಬಾಗಿಲು ಇಂದಿನಿಂದ ತೆರೆಯಲಿದೆ. ಒಂದು ವಾರಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನವನ್ನು ನೀಡಲಿದ್ದಾಳೆ. ದೇವಸ್ಥಾನದಲ್ಲಿ ಹಚ್ಚಿಟ್ಟ ದೀಪ ಒಂದು ವರ್ಷಗಳ ಕಾಲ ಬೆಳಗುತ್ತದೆ. ಇಂತಹ ಪವಾಡವನ್ನು ನೋಡಲು ಭಕ್ತರು
Read More...