Browsing Tag

hdk

ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಸೂಕ್ತ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇಳಿಕೆ ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 200 ರಿಂದ 300 ಕೇಸುಗಳು ದಾಖಲಾಗುತ್ತಿದ್ದು, ಇದೀಗ ಕೇಸುಗಳ ಸಂಖ್ಯೆ ಸಾವಿರದ ಸನಿಹಕ್ಕೆ ಬಂದು ತಲುಪಿದೆ.
Read More...

ಮೈತ್ರಿ ಸರಕಾರದಲ್ಲಿ ನಾನು ಎಫ್ ಡಿಎ ಕ್ಲರ್ಕ್ : ಮೈತ್ರಿ ನೋವು ತೋಡಿಕೊಂಡ ಮಾಜಿ ಸಿಎಂ ಕುಮಾರಸ್ವಾಮಿ

ಬಾಗಲಕೋಟೆ : ಮೈತ್ರಿ ಸರಕಾರದಲ್ಲ ನಾನು ಎಫ್ ಡಿಎ ಕ್ಲರ್ಕ್ ಆಗಿದ್ದೆ. ನನಗೆ ಯಾವುದೇ ಸ್ವಾತಂತ್ರ್ಯವನ್ನು ನೀಡಿಲ್ಲ. ಸಿದ್ದರಾಮಯ್ಯ ಸದಾ ಒತ್ತಡ ಹೇರುತ್ತಿದ್ರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ
Read More...

ಬಿಎಸ್ ವೈ ಬಂಡವಾಳ ನನ್ನ ಕೈಯಲ್ಲಿದೆ : ಯಡಿಯೂರಪ್ಪಗೆ ಕುಮಾರಸ್ವಾಮಿ ವಾರ್ನಿಂಗ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪನವರೇ ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ. ನನ್ನ ತಂಟೆಗೆ ಬಂದ್ರೆ ಹುಷಾರ್ ಎಂದು ಕುಮಾರಸ್ವಾಮಿ ಎಚ್ಚರಿಕೆ ಯನ್ನು ರವಾನಿಸಿದ್ದಾರೆ.
Read More...

ಡಿ.ಕೆ.ರವಿ ತಂದೆ-ತಾಯಿ ನೋಡದವರು ಕ್ಷೇತ್ರದ ಕಷ್ಟ ಕೇಳ್ತಾರಾ…?! ಮಾಜಿಸಿಎಂ ಎಚ್ಡಿಕೆ ವಾಗ್ದಾಳಿ..!!

ಬೆಂಗಳೂರು: ಬೈಎಲೆಕ್ಷನ್ ಅಖಾಡದಲ್ಲಿ ಆರ್.ಆರ್.ನಗರ ಕ್ಷೇತ್ರ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟಿದ್ದು, ಮೂರು ರಾಜಕೀಯ ಪಕ್ಷಗಳು ತಮ್ಮ-ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಮಾಜಿಸಿಎಂ ಎಚ್ಡಿಕೆ ಕಾಂಗ್ರೆಸ್
Read More...

ಅನುಶ್ರೀ ಜೊತೆ ಚಾಟಿಂಗ್ ವಿವಾದ : ಅನುಮಾನಕ್ಕೆ ಸವಾಲು ಹಾಕಿದ ಮಾಜಿ ಸಿಎಂ ಎಚ್ ಡಿಕೆ

ಬೆಂಗಳೂರು : ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀಗೆ ಬೆಂಬಲ ನೀಡಿರುವ ಆ ಮಾಜಿಮುಖ್ಯಮಂತ್ರಿ ಯಾರು, ಮುಖ್ಯಮಂತ್ರಿಯ ಮಗ ಯಾರು ? ಪ್ರಭಾವ ಬೀರಿರುವ ಪ್ರಭಾವಿ ರಾಜಕಾರಣಿ ಯಾರು ಅನ್ನೋ ಕುರಿತು ಪೊಲೀಸ್ ಇಲಾಖೆ ಹಾಗೂ ಸರಕಾರ ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕೆಂಬ ಮಾಜಿ
Read More...

ರಾಮನಗರ ಜೈಲಲ್ಲಿ ಪಾದರಾಯನಪುರ ಪುಂಡರಿಗೆ ಕೊರೊನಾ : ರಾಜ್ಯ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಎಚ್ ಡಿಕೆ

ರಾಮನಗರ : ಕೊರೊನಾ ಸೋಂಕಿತರೇ ಇಲ್ಲದೇ ಗ್ರೀನ್ ಝೋನ್ ನಲ್ಲಿದ್ದ ರಾಮನಗರ ಜಿಲ್ಲೆಗೆ ಇದೀಗ ಪಾದರಾಯನಪುರದ ಪುಂಡರು ಆತಂಕವನ್ನು ತಂದೊಡ್ಡಿದ್ದಾರೆ. ಪಾದರಾಯನಪುರ ಗಲಾಟೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ಇದೀಗ ಕೊರೊನಾ ಪಾಸಿಟಿವ್ ಇರೋದು ಪತ್ತೆಯಾಗಿದೆ. ಎಲ್ಲಾ ಆರೋಪಿಗಳನ್ನು
Read More...