Browsing Tag

health tips

Coriander Leaves : ಕೊತ್ತಂಬರಿ ಸೊಪ್ಪಿನ ಬಳಕೆ ಈ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ ಗೊತ್ತಾ..?

ರಕ್ಷಾ ಬಡಾಮನೆ ಕೊತ್ತಂಬರಿ ಸೊಪ್ಪು ನಮ್ಮೆಲ್ಲರ ಅಡುಗೆಯ ಅವಿಭಾಜ್ಯ ಅಂಗ..ಅದಿಲ್ಲದಿದ್ದರೆ ಯಾವ ಅಡುಗೆಯೂ ರುಚಿಸದು. ಅದಷ್ಟೇ ಅಲ್ಲದೆ ಸಲಾಡ್, ಫಾಸ್ಟ್ ಫುಡ್ ನಂತಹ ತಿನಿಸುಗಳಿಗೆ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಉದುರಿಸುವುದು ಸಾಮಾನ್ಯ ವಿಚಾರ. ಕೊತ್ತಂಬರಿ ಸೊಪ್ಪು ಆಹಾರಗಳಗೆ ರುಚಿ
Read More...

White Hair : ಬಿಳಿಕೂದಲ ಶಾಶ್ವತ ಪರಿಹಾರಕ್ಕೆ ನೆಲ್ಲಿಕಾಯಿ

ರಕ್ಷಾ ಬಡಾಮನೆ ಹಿಂದಿನ ಕಾಲದಿಂದಲೂ ಕೂದಲು ಹಾಗೂ ಚರ್ಮದ ಆರೈಕೆಗಾಗಿ ಹಲವಾರು ರೀತಿಯ ನೈಸರ್ಗಿಕ ಸಾಮಗ್ರಿಗಳನ್ನು ಬಳಸುತ್ತಾ ಬರಲಾಗುತ್ತಿದೆ. ನಿಸರ್ಗದತ್ತವಾಗಿರುವ ಕೆಲವೊಂದು ಹಣ್ಣುಗಳು ಹಾಗೂ ಕಾಯಿಗಳು ಕೂದಲು ಹಾಗೂ ತ್ವಚೆಯ ಆರೈಕೆಯಲ್ಲಿ ಫಲಿತಾಂಶವನ್ನು ನೀಡುತ್ತದೆ.
Read More...

Musk Melon : ಕರ್ಬೂಜ ತಿನ್ನೊದ್ರಿಂದ ಲಾಭವೇನು ಗೊತ್ತಾ ?

ಬೇಸಿಗೆಯ ಬಿಸಿಲು ಸುಟ್ಟು ಹಾಕುತ್ತಿದೆ. ಹಣ್ಣು, ಜ್ಯೂಸ್ ಕುಡಿದ್ರೂ ಬಾಯಾರಿಕೆ ಕಡಿಮೆಯಾಗ್ತಿಲ್ಲ. ಬೇಸಿಗೆ ಬಿಸಿಲಿಗೆ ದಣಿವು ನಿವಾರಿಸುವ ಈ ಕರ್ಬೂಜ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಕರ್ಬೂಜ ಹಣ್ಣನ್ನು ಸೇವಿಸಿದರೆ ಆರೋಗ್ಯಕ್ಕೆ ಅದ್ಭುತ ರಾಮಬಾಣ. ಕರ್ಬೂಜ ಹಣ್ಣಿನಲ್ಲಿ
Read More...

ಸಂಪೂರ್ಣ ಆರೋಗ್ಯ ರಕ್ಷಣೆಗೆ ಚಿಕ್ಕುಹಣ್ಣು..

ರಕ್ಷಾ ಬಡಾಮನೆ ಹಣ್ಣುಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಳೆ ವಯಸ್ಸಿನ ಮಕ್ಕಳಿಂದ ಇಳಿ ವಯಸ್ಸಿನ ಮುದುಕರ ವರೆಗೂ ಹಣ್ಣನ್ನು ಎಲ್ಲರೂ ಆಸ್ವಾದಿಸುವ ವರೆ.ಚಿಕ್ಕು ಹಣ್ಣನ್ನು ಸಪೋಟ ಎಂದು ಕರೆಯುತ್ತಾರೆ. ಈ ಹಣ್ಣನ್ನು ಸೇವಿಸುವುದರಿಂದ ಬಹಳ ಪ್ರಯೋಜನಗಳು ಇವೆ. ಸಪೋಟ ಹಣ್ಣಿನಲ್ಲಿ
Read More...

ಸರ್ವರೋಗಕ್ಕೂ ರಾಮಬಾಣ ‘ಅಮೃತಬಳ್ಳಿ’

ರಕ್ಷಾ ಬಡಾಮನೆ ಅಮೃತ ಬಳ್ಳಿ…. ಹೆಸರೇ ಸೂಚಿಸುವಂತೆ ಈ ಬಳ್ಳಿಯು ನಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕವಾದುದು. ಈ ಬಳ್ಳಿಗೆ ಈ ಹೆಸರು ಯಾಕೆ ಬಂತೆಂದು ಯೋಚನೆ ಬರುವುದು ಸಹಜ…ಸಾಮಾನ್ಯವಾಗಿ ಅಮೃತಬಳ್ಳಿಯ ಕಾಂಡ, ಎಲೆ ಹಾಗೂ ಬೇರು ಔಷಧೀಯ ಗುಣವನ್ನು ಹೊಂದಿದೆ. ಅಮೃತಬಳ್ಳಿಯ ಕಾಂಡದ ಒಂದು ಚಿಕ್ಕ
Read More...

ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ !

ರಕ್ಷಾ ಬಡಾಮನೆ ನಾವು ಸೇವಿಸೋ ನಿಸರ್ಗದತ್ತವಾದ ಆಹಾರ ಸೇವನೆ ಆರೋಗ್ಯಕ್ಕೆ ಅನುಕೂಲವನ್ನು ಮಾಡುತ್ತದೆ. ಅದ್ರಲ್ಲಿ ನಾವು ತಿನ್ನೋ ಕಬ್ಬು ಕೆಲವರಿಗೆ ಬದುಕಾದ್ರೆ, ಇನ್ನೂ ಕೆಲವರಿಗೆ ಸವಿರುಚಿ. ಆದರೆ ಎಲ್ಲರ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ ಇದೇ ಕಬ್ಬು. ನಾನಾ ಸ್ವಾದಗಳಲ್ಲಿ ರುಚಿ
Read More...

ಮುಖದ ಕೂದಲಿನ ನಿವಾರಣೆಗೆ ಮನೆಯಲ್ಲಿಯೇ ಫೇಸ್ ಪ್ಯಾಕ್

ಅಂಚನ್ ಗೀತಾ ಅದ್ಯಾವಾಗ ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿಯಾಯಿತೋ ಅವತ್ತಿಂದ ಹೆಚ್ಚಿನ‌ ಮಹಿಳೆಯರಿಗೆ ಸಮಸ್ಯೆಯಾಗಿದ್ದು ಮುಖದಲ್ಲಿ ಬೆಳೆಯೋ ಅನಾವಶ್ಯಕ ಕೂದಲುಗಳು. ಆದ್ರೆ ಕೆಲವರಿಗೆ ದೇಹದಲ್ಲಿ ಹಾರ್ಮೋನುಗಳು ಏರುಪೇರಾದಾಗ ಕೂಡ ಹಲವೆಡೆ ಕೂದಲು ಹೆಚ್ಚಾಗಿ ಬೆಳೆಯುತ್ತದೆ. ಅದ್ರಲ್ಲೂ ತುಟಿ
Read More...

ಅಂದಕ್ಕೂ… ಆರೋಗ್ಯಕ್ಕೂ ಅರಶಿನ…

ರಕ್ಷಾ ಬಡಾಮನೆ ನಮ್ಮ ಸಂಸ್ಕೃತಿ ಅರಶಿನ ಬಣ್ಣವನ್ನು ಶುಭ ಸೂಚಕ ಎನ್ನುತ್ತದೆ. ಹಳದಿ ಬಣ್ಣವೆಂದಾಗ ನೆನಪಿಗೆ ಬರುವುದು ಅರಶಿನ. ಆಯುರ್ವೇದ ವೈದ್ಯ ಪದ್ದತಿಯಲ್ಲಿಯೂ ತನ್ನದೇ ಆದ ವೈಶಿಷ್ಠ್ಯವನ್ನು ಹೊಂದಿದೆ. ಮಾನವನ ಹುಟ್ಟಿನಿಂದ ಸಾಯುವ ತನಕ ಈ ಅರಶಿನದ ಬಳಕೆಯನ್ನು ಕಾಣಬಹುದು. ಅರಶಿನವು
Read More...

ಹಿತ್ತಲ ಕಳೆ, ಪುರಾಣದ ಸೌಗಂಧಿಕಾ ಪುಷ್ಪ ನಿಮಗೆ ಗೊತ್ತಾ ?

ರಕ್ಷಾ ಬಡಾಮನೆ ಈ ಗಿಡ ಯಾವುದೇ ಇರಲಿ ಅದರೆ ಅದರಲ್ಲಿರೋ ಔಷದೀಯ ಗುಣಗಳು ತರ್ಕಕ್ಕೆ ನಿಲುಕದ್ದು ಎಂದರೆ ತಪ್ಪಾಗದು. ಸಾಮಾನ್ಯವಾಗಿ ಮನೆಯ ಸುತ್ತಮುತ್ತಲಿನ ಸ್ಥಳದಲ್ಲಿ ಅರಶಿನ ಗಿಡದ ರೀತಿಯಲ್ಲಿ ಬೆಳೆಯುವ ಸೌಗಂಧಿಕಾ ಪುಷ್ಪ ಅಥವಾ ಸುಗಂಧಿ ಗಿಡವನ್ನು ನೀವು ನೋಡಿರುತ್ತೀರಿ. ಕಳೆ ಎಂದು ಕಿತ್ತು
Read More...

ಬಟರ್ ಫ್ರೂಟ್ ನಲ್ಲಿದೆ ದಿವ್ಯ ಔಷಧ ! ಬಟರ್ ಫ್ರೂಟ್ ತಿನ್ನಿರಿ ಆರೋಗ್ಯ ವೃದ್ದಿಸಿಕೊಳ್ಳಿ

ರಾಜೇಶ.ಎಂ.ಕಾನರ್ಪ ಮುಂಗಾರು ಚುರುಕಾಗುವ ಮುನ್ನ ಕೃಷಿ ಚಟುವಟಿಕೆಗಳು ಚುರುಕುಗೊಳ್ಳ ಬೇಕಾಗಿದೆ. ಗಿಡ ಮರ ನೆಡುವ ಮುನ್ನ ಸಾಕಷ್ಟು ತಯಾರಿ ನಡೆಸಬೇಕಾಗುತ್ತದೆ. ಪ್ಲಾಸ್ಟಿಕ್ ಚೀಲಗಳಲ್ಲಿ ಬೀಜಗಳನ್ನು ನೆಟ್ಟು ಸಸಿಗಳನ್ನು ಮಾಡಿಕೊಳ್ಳಬೇಕು. ತಯಾರಾದ ಸಸಿ ನೆಡಲು ಮುಂಗಾರಿನ ಸಮಯ ಸುಸಮಯ.
Read More...