Browsing Tag

Highcommand

ಸಿಎಂ ಬಿಎಸ್ವೈ ರಾಜೀನಾಮೆ….! ಕಮಲ ಪಾಳಯದ ಕರಾಮತ್ತಿನ ಅಸಲಿ ಕಾರಣ ಇಲ್ಲಿದೆ…!!

ಮತ್ತೊಮ್ಮೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಎಂ ಬಿಎಸ್ವೈ ಅವಧಿ ಮುಗಿಸದೇ ಕೆಳಕ್ಕಿಳಿಯುವ ದುರಂತ ನಾಯಕರಾಗಿಯೇ ರಾಜಕೀಯದ ಇತಿಹಾಸದಲ್ಲಿ ಉಳಿದು ಹೋದಂತಾಗಿದೆ. ಆದರೆ ಅತ್ಯಂತ ನಾಜೂಕಾಗಿ ಸಿಎಂ ಬಿಎಸ್ವೈರನ್ನು ಕೆಳಕ್ಕಿಳಿಸಿದ ಬಿಜೆಪಿ ಸಧ್ಯ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
Read More...

Cp yogeshwar: ಮತ್ತೆ ನಾಯಕತ್ವ ಬದಲಾವಣೆ ಅಖಾಡಕ್ಕಿಳಿದ ಸೈನಿಕ….! ದಿಢೀರ್ ದೆಹಲಿಗೆ ದೌಡಾಯಿಸಿದ ಸಿ.ಪಿ.ಯೋಗೇಶ್ವರ್…!!

ಬಿಜೆಪಿಯಲ್ಲಿ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ  ಸರ್ಕಸ್ ಮತ್ತೆ ಜೀವ ಪಡೆದುಕೊಂಡಿದ್ದು, ನಾಯಕತ್ವ ಬದಲಾವಣೆಯ ಸೂತ್ರಧಾರ ಎಂದು ಬಿಂಬಿತವಾಗಿರುವ ಸಿ.ಪಿ.ಯೋಗೇಶ್ವರ್ ದೆಹಲಿಗೆ ದೌಡಾಯಿಸಿದ್ದಾರೆ. ಸಿಪಿವೈ ದೆಹಲಿ ಭೇಟಿಯೊಂದಿಗೆ ಮತ್ತೆ ಬಿಜೆಪಿ ಪಾಳಯದಲ್ಲಿ  ರಾಜಕೀಯ ಚರ್ಚೆ ಬಿರುಸುಗೊಂಡಿದೆ.
Read More...

ದಿಢೀರ್ ದೆಹಲಿಗೆ ಸಿಎಂ ಬಿಎಸ್ವೈ…! ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಯಾಗುತ್ತಾ ಸಂಕ್ರಾಂತಿ…!?

ಬೆಂಗಳೂರು: ಸಂಕ್ರಾಂತಿಗೆ ಸಿಹಿಸುದ್ದಿ ಕೇಳೋ ಖುಷಿಯಲ್ಲಿದ್ದ ಸಚಿವ ಸ್ಥಾನಾಕಾಂಕ್ಷಿಗಳಿಗೆ ನಾಳೆಯೇ ಸಿಹಿಸುದ್ದಿ ಸಿಗೋ ಲಕ್ಷಣವಿದ್ದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ನಾಳೆ ದೆಹಲಿಗೆ ದೌಡಾಯಿಸಲಿದ್ದಾರೆ. ನಾಳೆ ಬೆಳಗ್ಗೆ ಸಿಎಂ ಬಿಎಸ್ವೈ 8.20 ರ ಪ್ಲೈಟ್ ನಲ್ಲಿ
Read More...

ಸಧ್ಯಕ್ಕೆ ಸಿಎಂ ಬಿಎಸ್ವೈ ಸೇಫ್….! ನಾಯಕತ್ವ ಬದಲಾವಣೆ ಗೆ ಬ್ರೇಕ್ ಹಾಕಿದ ಹೈಕಮಾಂಡ್…!!

ಬೆಂಗಳೂರು: ಇನ್ನೇನು ಸಿಎಂ ಬಿಎಸ್ವೈ ಸ್ಥಾನ ಅದುರಿ ಅಲ್ಲಾಡಿ ಉದುರಿ ಹೋಯ್ತು ಅನ್ನೋ ಸಂಭ್ರಮದಲ್ಲಿದ್ದ ಬಿಎಸ್ವೈ ಎದುರಾಳಿ ಪಾಳಯಕ್ಕೆ ನಿರಾಸೆ ಎದುರಾಗಿದ್ದು, ಸಧ್ಯಕ್ಕೆ‌ಸಿಎಂ ಬಿಎಸ್ವೈ ಹಾಗೂ ಅವರ ಸ್ಥಾನ ಸೇಫ್ ಎಂಬ ಸ್ಪಷ್ಟ ಸಂದೇಶ ಸಿಕ್ಕಿದೆ. (adsbygoogle =
Read More...

ಮತ್ತೆ ಬರಿಗೈಯಲ್ಲಿ ಮರಳಿದ ಸಿಎಂ ಬಿಎಸ್ವೈ…! ಹೈಕಮಾಂಡ್ ಕೈಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಭವಿಷ್ಯ…!

ಬೆಂಗಳೂರು: ಹೈಕಮಾಂಡ್ ಅಂಗಳಕ್ಕೆ ಜಾರಿದ್ದ ಸಚಿವ ಸಂಪುಟ ವಿಸ್ತರಣೆ ಚೆಂಡು ಮತ್ತೆ ಅದೇ ವೇಗದಲ್ಲಿ ರಾಜ್ಯ ರಾಜಧಾನಿಗೆ ಶಿಫ್ಟ್ ಆಗಿದ್ದು, ಸಚಿವ ಸ್ಥಾನದ ಲಿಸ್ಟ್ ಜೊತೆ ಬರಬೇಕಿದ್ದ ಸಿಎಂ ಬಿಎಸ್ವೈ ಬರಿಗೈಯಲ್ಲಿ ಮರಳಿದ್ದಾರೆ. ಈ ಬೆಳವಣಿಗೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರುಗಳ ನಿದ್ದೆಗೆಡಿಸಿದೆ.
Read More...