horse Price : ಅಬ್ಬಬ್ಬಾ..ಎರಡು ಬೆಂಜ್ ಕಾರಿನ ಮೌಲ್ಯಕ್ಕೆ ಸಮ ಈ ಕುದುರೆಯ ಬೆಲೆ..!
ಕುದುರೆಗಳಲ್ಲಿ ಅನೇಕ ಜಾತಿಗಳಿವೆ. ಕೆಲವೊಂದು ಜಾತಿಯ ಕುದುರೆಗಳಂತೂ ತುಂಬಾನೇ ಬೆಲೆಬಾಳುತ್ತವೆ. ಕೆಲವೊಂದು ಕುದುರೆಗಳ ಬೆಲೆ ಎಷ್ಟಿರುತ್ತದೆ ಎಂದರೆ ಅದನ್ನು ಖರೀದಿ ಮಾಡೋದನ್ನು ನಮ್ಮಿಂದ ಊಹಿಸಲೂ ಸಾಧ್ಯವಿರೋದಿಲ್ಲ. ಕೆಲವೊಂದು ಕುದುರೆಗಳು ಲಕ್ಷಕ್ಕೆ ಮಾರಾಟವಾದರೆ ಇನ್ನು ಕೆಲವು ಕೋಟಿಗೆ!-->…
Read More...
Read More...