Browsing Tag

India w vs England w

IND W vs ENG W: ಇಂಗ್ಲೆಂಡ್‌ ವಿರುದ್ದ 2ನೇ ಟಿ20 ಪಂದ್ಯ ಗೆದ್ದ ಭಾರತ

ಇಂಗ್ಲೆಂಡ್‌ ವಿರುದ್ದ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರತ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ದೀಪ್ತಿ ಶರ್ಮಾ ಹಾಗೂ ಶಿಫಾಲಿ ವರ್ಮಾ ಅದ್ಬುತ ಆಟದಿಂದ ಭಾರತೀಯ ವನಿತೆಯರು 8 ರನ್‌ಗಳ ರೋಚಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ1-1 ಅಂತರದ ಸಮಬಲ
Read More...