Browsing Tag

Indian cricketer

ಖ್ಯಾತ ಕ್ರಿಕೆಟ್‌ ತರಬೇತುದಾರ ವಾಸು ಪರಾಂಜಪೆ ನಿಧನ : ಗಾವಾಸ್ಕರ್‌ ರಿಂದ ರೋಹಿತ್‌ ಶರ್ಮಾವರೆಗೂ ತರಬೇತಿ

ಮುಂಬೈ : ಖ್ಯಾತ ಕ್ರಿಕೆಟಿಗ ಸುನಿನ್‌ ಗವಾಸ್ಕರ್‌, ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ ಸೇರಿದಂತೆ ನೂರಾರು ಕ್ರಿಕೆಟಿಗರಿಗೆ ತರಬೇತಿಯನ್ನು ನೀಡುತ್ತಿದ್ದ ಖ್ಯಾತ ತರಬೇತುದಾರ ವಾಸು ಪರಾಂಜಪೆ ನಿಧನರಾಗಿದ್ದಾರೆ. ವಾಸು ಪರಾಂಜಪೆ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಮಾಟುಂಗಾದಲ್ಲಿನ
Read More...

Stuart Binny : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಸ್ಟುವರ್ಟ್‌ ಬಿನ್ನಿ

ಮುಂಬೈ : ಖ್ಯಾತ ಆಲ್‌ರೌಂಡರ್‌ ಆಟಗಾರ ಕನ್ನಡಿಗ ಸ್ಟುವರ್ಟ್‌ ಬಿನ್ನಿ ಅಂತರಾಷ್ಟ್ರೀಯ, ಪ್ರಥಮ ದರ್ಜೆ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಮಾಜಿ ಕ್ರಿಕೆಟಿಗ ರೋಜರ್‌ ಬಿನ್ನಿ ಅವರ ಪುತ್ರನಾಗಿರುವ 37 ವರ್ಷದ ಸ್ಟುವರ್ಟ್‌ ಬಿನ್ನಿ 2014ರ ಜನವರಿಯಲ್ಲಿ ನಡೆದ
Read More...

Dhoni : ಬಿಳಿ ಕುದುರೆಯ ಜೊತೆಗೆ ರೇಸ್ ಗೆ ಇಳಿದ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಆಟಕ್ಕೆ ಮನಸೋಲದವರೇ ಇಲ್ಲಾ. ಅದ್ರಲ್ಲೂ ಪಿಚ್ ಮೇಲೆ ರನ್ ಕದಿಯಲು ಧೋನಿ ಓಡುವ ಓಟಕ್ಕೆ ಎಲ್ಲರೂ ನಿಬ್ಬೆರಗಾಗುತ್ತಾರೆ. ಇದೀಗ ಧೋನಿ ಬಿಳಿ ಕುದುರೆಯ ಜೊತೆಗೆ ರೇಸ್ ಗೆ ಇಳಿದಿದ್ದಾರೆ. ಟೀಂ ಇಂಡಿಯಾ ನಾಯಕನಾಗಿ ಏಕದಿನ ಹಾಗೂ ಟಿ20 ವಿಶ್ವಕಪ್
Read More...

ತಾಯಿಯ ಬೆನ್ನಲ್ಲೇ ಸಹೋದರಿಯನ್ನು ಕಳೆದುಕೊಂಡ ವೇದಾಕೃಷ್ಣಮೂರ್ತಿ

ಚಿಕ್ಕಮಗಳೂರು : ಭಾರತೀಯ ಮಹಿಳಾ ತಂಡದ ಖ್ಯಾತ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರಿಗೆ ಕೊರೊನಾ ವೈರಸ್ ಸೋಂಕು ಬಿಗ್ ಶಾಕ್ ಕೊಟ್ಟಿದೆ. ತಾಯಿ ಸಾವನ್ನಪ್ಪಿದ ಒಂದೇ ವಾರದಲ್ಲಿ ಇದೀಗ ವೇದಾ ಕೃಷ್ಣಮೂರ್ತಿ ಸಹೋದರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ
Read More...

ಹೊರಬಿತ್ತು ಮತ್ತೊಂದು ಖಿನ್ನತೆಯ ಕತೆ….! ಕೊಹ್ಲಿ ಹೇಳಿದ ಸತ್ಯವೇನು ಗೊತ್ತಾ…?!

ಬಾಲಿವುಡ್ ಸೆಲಿಬ್ರೆಟಿಗಳ ಬಳಿಕ ಕ್ರಿಕೆಟಿಗ್ ಹಾಗೂ ಟೀಂಇಂಡಿಯಾ ಕ್ಯಾಪ್ಟನ್ ಕೊಹ್ಲಿ ಖಿನ್ನತೆಯ ಸಂಗತಿ ಹಂಚಿಕೊಂಡಿದ್ದು, ಮಾನಸಿಕ ಆರೋಗ್ಯ ಮುಖ್ಯ ಮತ್ತು ಅದನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇಂಗ್ಲೇಂಡ್ ನ ಮಾಜಿ ಕ್ರಿಕೇಟಿಗ ಮಾರ್ಕ್ ನಿಕೋಲಸ್ ಅವರ ನಾಟ್ ಜಸ್ಟ್
Read More...