Browsing Tag

Indian Railways

Bharat Gaurav Deluxe: ಪ್ರಯಾಣಿಕರಿಗೆ ಶುಭ ಸುದ್ದಿ! ಭಾರತ್ ಗೌರವ್ ಡಿಲಕ್ಸ್ ಟೂರಿಸ್ಟ್ ಟ್ರೈನ್‌ ಪ್ರಾರಂಭಿಸಲಿರುವ…

(Bharat Gaurav Deluxe) ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ, ಭಾರತೀಯ ರೈಲ್ವೇಯು ಮುಂಬೈನಿಂದ ತಿರುಪತಿಯ ರೇಣಿಗುಂಟಾಗೆ ಪ್ರವಾಸಿಗರಿಗಾಗಿ ಭಾರತ್ ಗೌರವ್ ರೈಲನ್ನು ಪ್ರಾರಂಭಿಸುತ್ತದೆ. ಮಿಂಟ್ ವರದಿಯ ಪ್ರಕಾರ, IRCTC-ಚಾಲಿತ ಭಾರತ್ ಗೌರವ್ ಟೂರಿಸ್ಟ್ ರೈಲು ಮುಂಬೈನ
Read More...

5 ವರ್ಷದೊಳಗಿನ ಮಕ್ಕಳಿಗೆ IRCTC ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ಹೇಗೆ ಗೊತ್ತಾ ?

ನವದೆಹಲಿ : ರೈಲುಗಳಲ್ಲಿ ಮಕ್ಕಳೊಂದಿಗೆ ಪ್ರಯಾಣಿಸಲು, ಪ್ರಯಾಣಿಕರು ಸಾಮಾನ್ಯವಾಗಿ ರೈಲು ಟಿಕೆಟ್ ಬುಕಿಂಗ್ ಬಗ್ಗೆ ಅನೇಕ ಕಾಳಜಿಗಳನ್ನು ಹೊಂದಿರುತ್ತಾರೆ. ಅಂತಹ ರೈಲು ಪ್ರಯಾಣಿಕರ ಸಮಾಧಾನಕ್ಕಾಗಿ, ಇದೀಗ ಭಾರತೀಯ ರೈಲ್ವೇಯು ಮಕ್ಕಳಿಗೆ ಟಿಕೆಟ್ ಬುಕಿಂಗ್‌ಗೆ (IRCTC Child Ticket Booking)
Read More...

OTP based digital lock: ರೈಲಿನಲ್ಲಿ ಪ್ರಯಾಣಿಕರ ಪಾರ್ಸೆಲ್, ಸರಕುಗಳು ಸಂಪೂರ್ಣ ಸುರಕ್ಷಿತ: ಒಟಿಪಿ ಆಧಾರಿತ ಡಿಜಿಟಲ್…

ನವದೆಹಲಿ: (OTP based digital lock) ರೈಲಿನಲ್ಲಿ ಪಾರ್ಸೆಲ್, ಸರಕುಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಕಳ್ಳತನವಾಗುವ ಬಗ್ಗೆ ಗಮನದಲ್ಲಿರಿಸಿಕೊಂಡ ಭಾರತೀಯ ರೈಲ್ವೇ ಇಲಾಖೆ ರೈಲುಗಳಲ್ಲಿ ಒಟಿಪಿ ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆಯನ್ನು ಪರಿಚಯಿಸಲಿದೆ. ಈ ವ್ಯವಸ್ಥೆಯು ಸಂಪೂರ್ಣವಾಗಿ
Read More...

Department of Indian Railways: ಸಾರ್ವಜನಿಕರಿಗೆ ಹೋಳಿ ಉಡುಗೊರೆ ನೀಡಿದ ಭಾರತೀಯ ರೈಲ್ವೇ ಇಲಾಖೆ

ನವದೆಹಲಿ: (Department of Indian Railways) ರೈಲು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಈಗಾಗಲೇ ಸಾರ್ವಜನಿಕರಿಗೆ ಹೋಳಿ ಉಡುಗೊರೆಗಳನ್ನು ನೀಡಿದೆ. ಹಬ್ಬದ ಅವಧಿಯಲ್ಲಿ ದಟ್ಟಣೆಯನ್ನು ತಪ್ಪಿಸಲು, ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ರಶ್ ಅನ್ನು
Read More...

ರೈಲು ಪ್ರಯಾಣದ ಸಮಯದಲ್ಲಿ ನಿಮ್ಮ ಆಹಾರವನ್ನು ವಾಟ್ಸಪ್ ಮೂಲಕ ಆರ್ಡರ್ ಮಾಡಿ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನವದೆಹಲಿ : ಇತ್ತೀಚಿಗೆ ರೈಲು ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸಮಯದಲ್ಲಿ ತಮಗೆ ಬೇಕಾದ ರುಚಿಯಾದ ಆಹಾರವನ್ನು ವಾಟ್ಸಪ್‌ ಆಪ್‌ ಮೂಲಕ ಆರ್ಡರ್‌ ಮಾಡಲು ಆವಕಾಶ ಒದಗಿಸಿದೆ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ. ಹಾಗಾದರೆ ನಿಮಗೆ ಬೇಕಾದ ಆಹಾರವನ್ನು ನಿಮ್ಮ ರುಚಿಗೆ ಅನುಗುಣವಾಗಿ ಆಹಾರವನ್ನು
Read More...

Christmas-new year: ಕ್ರಿಸ್‌ಮಸ್-ಹೊಸ ವರ್ಷದ ಜನದಟ್ಟಣೆ ತಪ್ಪಿಸಲು ಕೇರಳಕ್ಕೆ 51 ವಿಶೇಷ ರೈಲುಗಳು

ಕೊಚ್ಚಿ: (Christmas-new year) ಕ್ರಿಸ್‌ ಮಸ್‌ ಹಾಗೂ ಹೊಸ ವರ್ಷ ಬಂತೆಂದರೆ ಸಾಕು ಪರ ಊರುಗಳಲ್ಲಿ ಕೆಲಸ ಮಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವಂತ ಊರಿಗೆ ಬರುತ್ತಾರೆ. ಇದೀಗ ಮುಂಬರುವ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಪ್ಪಿಸಲು
Read More...

India’s Longest Train Journey : ಭಾರತದ ಅತಿ ಉದ್ದದ ರೈಲು ಮಾರ್ಗದಲ್ಲಿ ನೀವು ಪ್ರಯಾಣಿಸಿದ್ದೀರಾ?

ರೈಲು ಪ್ರಯಾಣ ಇದೊಂದು ವಿಶಿಷ್ಟ ಅನುಭವ. ಹಳಿಗಳ ಮೇಲೆ ಸಾಗುವ ರೈಲಿ (Train) ನಿಂದ ಊರು, ಮರ, ನದಿಗಳು, ವಿಶಾಲವಾದ ಹೊಲ ಗದ್ದೆಗಳನ್ನು ಕಿಟಕಿಯಿಂದ ನೋಡುವುದೇ ಒಂದು ಮಜಾ. ರೈಲು ಪ್ರಯಾಣ ಎಲ್ಲರಿಗೂ ಇಷ್ಟ. ಏಕೆಂದರೆ ಇದು ಆರಾಮದಾಯಕ ಪ್ರಯಾಣ. ನಮ್ಮ ದೇಶ (India) ದಲ್ಲಿ ದಿನನಿತ್ಯ ಸಾವಿರಾರು
Read More...

Mission Raftaar: ರೈಲುಗಳ ವೇಗ ಹೆಚ್ಚಳ : ಜಾರಿಯಾಯ್ತು ‘ಮಿಷನ್ ರಫ್ತಾರ್’ ಯೋಜನೆ

ಸರಕು ಸಾಗಣೆ ರೈಲುಗಳ ಸರಾಸರಿ ವೇಗವನ್ನು ದ್ವಿಗುಣಗೊಳಿಸುವ ಮತ್ತು ಸೂಪರ್‌ಫಾಸ್ಟ್, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸರಾಸರಿ ವೇಗವನ್ನು ಗಂಟೆಗೆ 25 ಕಿಮೀ ಹೆಚ್ಚಿಸುವ ಗುರಿಯನ್ನು ತಲುಪಿಸಲು ರೈಲ್ವೆ ಸಚಿವಾಲಯವು "ಮಿಷನ್ ರಾಫ್ತಾರ್" ಯೋಜನೆಯನ್ನು ರೂಪಿಸಿದೆ. 2022 ರ ಬಜೆಟ್
Read More...

Railway Removes Service Tax: ಭಾರತೀಯ ರೈಲ್ವೇಯಿಂದ ಆಹಾರ, ಪಾನೀಯಗಳ ಸೇವಾ ಶುಲ್ಕ ರದ್ದು

ಪ್ರೀಮಿಯಂ ರೈಲುಗಳಲ್ಲಿ ಪ್ರಿ -ಆರ್ಡರ್ ಮಾಡದಿರುವ ಎಲ್ಲಾ ಊಟ ಮತ್ತು ಪಾನೀಯಗಳ ಮೇಲಿನ ಸೇವಾ ಶುಲ್ಕವನ್ನು ರೈಲ್ವೇಯು ತೆಗೆದುಹಾಕಿದೆ. ಆದರೆ ಒಂದು ಸ್ನ್ಯಾಕ್ಸ್, ಲಂಚ್ ಮತ್ತು ಡಿನ್ನರ್ಗಳ ಬೆಲೆಗಳಿಗೆ ರೂ 50 ಶುಲ್ಕವನ್ನು ಸೇರಿಸಲಾಗಿದೆ. ಟೀ ಮತ್ತು ಕಾಫಿಯ ಬೆಲೆಗಳು ಎಲ್ಲಾ ಪ್ರಯಾಣಿಕರಿಗೆ
Read More...

IRCTC Update :ಭಾರತೀಯ ರೈಲ್ವೆ100ಕ್ಕೂ ಹೆಚ್ಚು ರೈಲು ಇಂದು ರದ್ದು

ಭಾರತೀಯ ರೈಲ್ವೇಯು ಜುಲೈ 18 ರಂದು (ಸೋಮವಾರ) ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಂಡಿರುವ ರೈಲುಗಳನ್ನು ಪಟ್ಟಿಮಾಡಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದಾಗಿ ಒಟ್ಟು 117 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದೆ. ಐ.ಆರ್.ಸಿ.ಟಿ.ಸಿ ವೆಬ್‌ಸೈಟ್‌ನಲ್ಲಿ
Read More...