ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ : ಟೆಕ್ ಮಹೀಂದ್ರಾ MD, CEO ಆಗಿ ಸೇರ್ಪಡೆ
ನವದೆಹಲಿ : ಇನ್ಫೋಸಿಸ್ನ ಅಧ್ಯಕ್ಷ ಮೋಹಿತ್ ಜೋಶಿ (Infosys President Mohit Joshi) ಅವರು ಪ್ರತಿಸ್ಪರ್ಧಿ ಟೆಕ್ ಮಹೀಂದ್ರಾಗೆ ಸೇರಲು ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ. 2000 ರಿಂದ ಇನ್ಫೋಸಿಸ್ನಲ್ಲಿ ಉದ್ಯೋಗಿಯಾಗಿರುವ ಮೋಹಿತ್ ಜೋಶಿ ಅವರನ್ನು ಟೆಕ್ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ!-->…
Read More...
Read More...