Browsing Tag

international flights

GOOD NEWS : ಕುವೈತ್‌ನಿಂದ ಭಾರತಕ್ಕೆ ಅ.22 ರಿಂದ ವಿಮಾನ ಸೇವೆ ಪುನರಾರಂಭ

ಕುವೈತ್‌ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆಗೆ ನಿಷೇಧ ಹೇರಿದ್ದ ಕುವೈತ್‌ ಇದೀಗ ವಿಮಾನಯಾನ ಸೇವೆ ಪುನರಾರಂಭಿಸುವ ಘೋಷಣೆ ಮಾಡಿದೆ. ಅಗಸ್ಟ್‌ 22 ರಿಂದ ಭಾರತ ಸೇರಿ ಹಲವು ರಾಷ್ಟ್ರಗಳಿಗೆ ವಿಮಾನ ಸೇವೆ ಪುನರಾರಂಭ ಮಾಡಲಿದೆ.ಸುಮಾರು ಒಂದೂವರೆ!-->!-->!-->…
Read More...

ಡಿಸೆಂಬರ್ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಬಂದ್ : ಆದ್ರೂ ವಿದೇಶಕ್ಕೆ ತೆರಳೋದಕ್ಕಿಲ್ಲಿದೆ ಅವಕಾಶ…!

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಂತರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲೆ ಡಿಸೆಂಬರ್ 31ರ ವರೆಗೆ ನಿಷೇಧ ಹೇರಿದೆ. ಆದರೂ ಪ್ರಯಾಣಿಕರು ಕೆಲವೊಂದು ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ.(adsbygoogle = window.adsbygoogle ||!-->!-->!-->!-->!-->!-->…
Read More...

ವಿಮಾನ ಪ್ರಯಾಣಕ್ಕಿನ್ನು ಈ ನಿಯಮಗಳು ಕಡ್ಡಾಯ !

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದಾಗಿ ಸ್ಥಗಿತಗೊಂಡಿರುವ ವಿಮಾನಯಾನ ಸೇವೆ ಪುನರಾಂಭಗೊಳ್ಳುವ ಸಾಧ್ಯತೆಯಿದೆ. ಲಾಕ್ ಡೌನ್ ಮುಗಿದ ಬಳಿಕ ಆರಂಭಗೊಳ್ಳುವ ವಿಮಾನ ಸೇವೆಗಳಲ್ಲಿ ಹಲವು ಬದಲಾವಣೆಗಳನ್ನು ತರಲು ಕೇಂದ್ರ ಸರಕಾರ ಮುಂದಾಗಿದೆ. ನಾಗರೀಕ ವಿಮಾನಯಾನ ಸಚಿವಾಲಯ, ಕೊರೊನಾ ವೈರಸ್ ಸೋಂಕಿನ!-->…
Read More...