Browsing Tag

JIO 5G

ದೀಪಾವಳಿ ಪ್ರಯುಕ್ತ ಜಿಯೋ ಕಂಪನಿಯಿಂದ ಆಕರ್ಷಕ ಪ್ರಿಪೇಯ್ಡ್​ ಆಫರ್​ : ಈ ಪ್ರಿಪೇಯ್ಡ್​ ಪ್ಯಾಕ್​ ಮಿಸ್​ ಮಾಡ್ಕೊಳ್ಳಬೇಡಿ

Jio Attractive Prepaid Offers: ಒಳ್ಳೊಳ್ಳೆ ಪ್ರಿಪೇಯ್ಡ್​ ಪ್ಲಾನ್​ಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ರಿಲಯನ್ಸ್​ ಜಿಯೋ ಟೆಲಿಕಾಂ ಕಂಪನಿಯು ಎಂದಿಗೂ ಮುಂಚೂಣಿಯಲ್ಲಿ ಇರುತ್ತದೆ. ಗ್ರಾಹಕರಿಗೆ ಸಾಕಷ್ಟು ಲಾಭವನ್ನು ನೀಡಬಲ್ಲ ವಿವಿಧ ಪ್ರಿಪೇಯ್ಡ್​ ಆಫರ್​ಗಳನ್ನು ಜಿಯೋ ಕಂಪನಿ ನೀಡುತ್ತಲೇ…
Read More...

ಜಿಯೋ ಡೇಟಾ ಪ್ಯಾಕ್ : ಅತೀ ಕಡಿಮೆ ಬೆಲೆಗೆ 90 ದಿನ ವ್ಯಾಲಿಡಿಟಿ, 5g ಡೇಟಾ, ಅನಿಯಮಿತ ಕರೆ

Jio New Plan : ಭಾರತದ ಅಗ್ರಗಣ್ಯ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಈಗಾಗಲೇ ಹಲವು ಜಿಯೋ ಹಲವು ರಿಚಾರ್ಜ್ ಫ್ಲ್ಯಾನ್‌ಗಳು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ‌ ಜಿಯೋ…
Read More...

ಕೇವಲ ರೂ.999ಕ್ಕೆ ಸಿಗುತ್ತೆ 4ಜಿ ಮೊಬೈಲ್‌ : ಸ್ಮಾರ್ಟ್‌ಪೋನ್‌ ಫೀಚರ್ಸ್‌ಗಳನ್ನೇ ಮೀರಿಸುತ್ತೆ Jio Bharat 4G

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ರಿಲಯಲ್ಸ್‌ ಜಿಯೋ ಇದೀಗ ಸ್ಮಾರ್ಟ್‌ ಪೋನ್‌ ಕ್ಷೇತ್ರದಲ್ಲಿ ಇತರ ಕಂಪೆನಿಗಳಿಗೆ ಶಾಕ್‌ ಕೊಟ್ಟಿದೆ. ಕಳೆದ ಒಂದು ತಿಂಗಳ ಹಿಂದೆ ಜಿಯೋ ಭಾರತ್ 4G ಫೀಚರ್ ಪೋನ್‌ ಬಿಡುಗಡೆ ಮಾಡಿದ್ದು, ಅಮೆಜಾನ್‌ ಇಂಡಿಯಾದಲ್ಲಿ ಈ ಮೊಬೈಲ್‌ ಖರೀದಿಗೆ…
Read More...

Jio New Recharge Plan : ಏರ್‌ಟೆಲ್‌ಗೆ ಸಡ್ಡು ಹೊಡೆದ ಜಿಯೋ ಹೊಸ ರಿಚಾರ್ಜ್‌ ಫ್ಲ್ಯಾನ್‌ : 29 ರೂಪಾಯಿಗೆ ಸಿಗುತ್ತೆ…

Jio New Recharge Plan : ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಮಾಡಿರುವ ರಿಲಯನ್ಸ್‌ ಜಿಯೋ ಕಂಪೆನಿ ಇದೀಗ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಜಿಯೋ ಅಗ್ಗದ ಎರಡು ಹೊಸ ರಿಚಾರ್ಜ್‌ ಯೋಜನೆಗಳನ್ನು ಪರಿಚಯಿಸಿದೆ. ಭಾರತದಲ್ಲಿಯೇ ಅತೀ ಹೆಚ್ಚು!-->…
Read More...

Reliance Jio 5G ಸೇವೆಗಳು : ಈಗ ಭಾರತದಾದ್ಯಂತ 406 ನಗರಗಳಲ್ಲಿ ಲಭ್ಯ : ಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ : ರಿಲಯನ್ಸ್ ಜಿಯೊದ ಟ್ರೂ 5G ಸೇವೆಗಳು (Reliance Jio 5G services) ಈಗ ಭಾರತದಾದ್ಯಂತ 406 ನಗರಗಳಲ್ಲಿ ಹರಡಿದೆ. ಇದು ಕಡಿಮೆ ಸಮಯದಲ್ಲಿ ಅಂತಹ ವಿಶಾಲ ನೆಟ್‌ವರ್ಕ್ ಅನ್ನು ತಲುಪಿದ ಮೊದಲ ಮತ್ತು ಏಕೈಕ ಟೆಲಿಕಾಂ ಆಪರೇಟರ್ ಆಗಿದೆ. ಕಂಪನಿಯು 16 ರಾಜ್ಯಗಳು/ಕೇಂದ್ರಾಡಳಿತ!-->…
Read More...

Jio Postpaid v/s Airtel Postpaid : ಹೊಸ ಪೋಸ್ಟ್‌ಪೇಯ್ಡ್ ಪರಿಚಯಿಸಿದ ಏರ್‌ಟೆಲ್

ನವದೆಹಲಿ : ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋದಿಂದ ತೀವ್ರ ಪೈಪೋಟಿಯ ನಡುವೆ, ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಆಕರ್ಷಕ ಹೊಸ ಕೊಡುಗೆಗಳೊಂದಿಗೆ ಪ್ರತಿಕ್ರಿಯೆ ನೀಡಿದೆ. ಸೋಮವಾರ ಘೋಷಿಸಿದ ಕ್ರಮದಲ್ಲಿ, ಟೆಲಿಕಾಂ ಆಪರೇಟರ್ ತನ್ನ ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆಗಳಿಗೆ!-->…
Read More...

Airtel vs Jio vs Vi : ಬಂಪರ್ ಪ್ಲಾನ್ ಆಫರ್ ಘೋಷಿಸಿದ ಏರ್‌ಟೆಲ್, ಜಿಯೋ ವೊಡಾಪೋನ್‌ ಐಡಿಯಾ

ನವದೆಹಲಿ: (Airtel vs Jio vs Vi ) ದೇಶದ ಟೆಲಿಕಾಂ ವಲಯದಲ್ಲಿ (Jio)ಜಿಯೋ, (Airtel Bumper plans )ಏರ್ ಟೆಲ್ ಮತ್ತು (VI)ವೊಡಾಫೋನ್ ಐಡಿಯಾ ತನ್ನ ಚಂದಾದಾರರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಏರ್‌ಟೆಲ್‌, ಜಿಯೋ ಹಾಗೂ ವೊಡಾಪೋನ್‌ ಐಡಿಯಾ ಕಂಪನಿಯು 5G ಸೇವೆಯನ್ನು ಒದಗಿಸುವಲ್ಲಿ!-->…
Read More...

Bumper offers Diwali Jio 5G launch : ದೀಪಾವಳಿಗೆ ಭಾರತೀಯರಿಗೆ ಬಂಪರ್ ಆಫರ್ ಘೋಷಿಸಿದ ಜಿಯೋ

ನವದೆಹಲಿ:(Bumper offers Diwali Jio 5G launch)ರಿಲಯನ್ಸ್ ಜಿಯೋ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತದಲ್ಲಿ ತನ್ನ ಬಹು ನಿರೀಕ್ಷಿತ ಜಿಯೋ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ 5G ಸೇವೆಯನ್ನು ಘೋಷಿಸಿದ್ದಾರೆ. ಜಿಯೋ 5G!-->…
Read More...

BIG BREAKING NEWS : ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ : ‘ಜಿಯೋ 5G ಸೇವೆ’ ಘೋಷಿಸಿದ ಮುಕೇಶ್ ಅಂಬಾನಿ…

BIG BREAKING NEWS :ರಿಲಯನ್ಸ್ ಜಿಯೋ 5G (Jio 5G) ಸೇವೆಗಳನ್ನು ಮುಂದಿನ ಎರಡು ತಿಂಗಳಲ್ಲಿ ಹೊರತರಲಾಗುವುದು ಎಂದು ಟೆಲಿಕಾಂ ಸಂಸ್ಥೆ ಇಂದು ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ(Reliance AGM 2022) ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಈ!-->…
Read More...

Jio 5G first smartphone : ಮಾರುಕಟ್ಟೆಗೆ ಬಂದ ಮೊದಲ ಜಿಯೋದ 5G ಸ್ಮಾರ್ಟ್‌ಫೋನ್: ಬೆಲೆ ಮತ್ತು ವೈಶಿಷ್ಟ್ಯತೆ

Jio 5G first smartphone : ದೇಶದ ನಂ. 1 ಟೆಲಿಕಾಂ ಕಂಪನಿ ಜಿಯೋ ತನ್ನ ಮೊದಲ 5G ಸ್ಮಾರ್ಟ್‌ಫೋನ್ ಕುರಿತು ಗುಡ್‌ನ್ಯೂಸ್‌ ಕೊಟ್ಟಿದೆ. ಜಿಯೋ ತನ್ನ 5G ಸೇವೆಯನ್ನು ಇದೇ ತಿಂಗಳಿ ನಿಂದಲೇ ಆರಂಭಿಸುವುದಾಗಿ ಹೇಳಿದೆ. ಆರಂಭದಲ್ಲಿ ಈ ಸೇವೆಯನ್ನು ದೊಡ್ಡ ನಗರಗಳಲ್ಲಿ ಒದಗಿಸಿದ್ದರೆ, ನಂತರ ಸೇವೆಯು!-->…
Read More...