Browsing Tag

kamala haasan

ಚುನಾವಣೆಗೆ ಸಜ್ಜಾದ್ರು ಕಮಲ್ ಹಾಸನ್…..! ಅಭ್ಯರ್ಥಿಗಳ ಆಯ್ಕೆಗೆ ಆನ್ ಲೈನ್ ಅರ್ಜಿ, 25 ಸಾವಿರ ಫೀಸ್….!!

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ರಾಜಕೀಯ ಮೇಲಾಟಗಳು ಚುರುಕುಗೊಂಡಿವೆ. ಈ ಮಧ್ಯೆ ಬಹುಭಾಷಾ ನಟ ಕಮಲ್ ಹಾಸನ್ ಕೂಡ ತಮ್ಮ ಪಕ್ಷದ ಚುನಾವಣಾ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಆರಂಭಿಸಿದ್ದು, ಆಯ್ಕೆಗೆ
Read More...