Browsing Tag

kananda film

ಇದು ನಶ್ವರ ಜಗತ್ತು, ಚಿರು ಸರ್ಜಾರನ್ನು ಮರೆತಂತೆ, ನಾಳೆ ನನ್ನನ್ನೂ ಮರೆಯುತ್ತೆ ಜಗತ್ತು : ಹಿರಿಯ ನಟ ಜಗ್ಗೇಶ್

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಮ್ಮನ್ನು ಅಗಲಿ ವರ್ಷವೂ ಕಳೆದಿಲ್ಲ. ಅಷ್ಟರಲ್ಲಾಗಲೇ ಸರ್ಜಾನನ್ನು ಮರೆತಿದ್ದಾರೆ. ನಾಳೆ ಜಗ್ಗೇಶ್ ಸ್ಥಿತಿಯೂ ಅಷ್ಟೆ. ವ್ಯಕ್ತಿ ಸತ್ತ ಮೂರೇ ದಿನಕ್ಕೆ ಮರೆತು ಹೋಗುತ್ತೆ ಅಂದ್ರೆ ನಾಳೆ ಎಲ್ಲರ ಸ್ಥಿತಿಯೂ ಇಷ್ಟೆ ಎಂದು ಹಿರಿಯ ನಟ ಜಗ್ಗೇಶ್ ಭಾವನಾತ್ಮಕವಾಗಿ!-->…
Read More...

ಗಾಂಧಿನಗರದಲ್ಲಿ ಸದ್ದುಮಾಡ್ತಿದೆ ವಿರಾಟ ಪರ್ವ ಟೀಸರ್

ಮುದ್ದು ಮನಸ್ಸೇ ವಂತರ ಅರುಗೌಡ ಮತ್ತು ಅನಂತ್ ಶೈನ್ ಜೊತೆಯಾಗಿ ಬರ್ತಿರೋ ಸಿನಿಮಾ ವಿರಾಟಪರ್ವ. ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡ್ತಿರೋ ಸಿನಿಮಾ ಸದ್ಯ ಬಿಡುಗಡೆಯಾಗಿರೋ ಚಿತ್ರದ ಟೀಸರ್ ಗೆ ಎಲ್ಲೆಡೆ ಪ್ರಶಂಸೆಗೊಳ್ಳುತ್ತಿದೆ.ಸ್ಕೆಚ್ ಪೋಸ್ಟರ್ ಗಳ ಮೂಲಕ ತುಂಬಾನೇ ಸದ್ದು ಮಾಡಿ ವೈರಲ್!-->!-->!-->!-->!-->…
Read More...