Browsing Tag

kannada film

ಸಂಕಷ್ಟಕ್ಕೆ ಸಿಲುಕಿದ ಸ್ಯಾಂಡಲ್ ವುಡ್ ನಟ : ಚೇತನ್ ವಿರುದ್ದ ದಾಖಲಾಯ್ತು FIR

ಬೆಂಗಳೂರು : ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ವಿರುದ್ದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟ ಚೇತನ್ ವಿರುದ್ದ ಇದೀಗ ಎಫ್ ಐಆರ್ ದಾಖಲಾಗಿದೆ. ನಟ ಉಪೇಂದ್ರ ಅವರು ಆಹಾರ ಸಾಮಗ್ರಿಗಳ ವಿತರಣೆಯ ವಿಚಾರದಲ್ಲಿ ನಟ ಚೇತನ್ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆಯಲ್ಲಿ
Read More...

ಬೆಂಕಿ ಬಿರುಗಾಳಿ ಖ್ಯಾತಿಯ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ತಿಪಟೂರು ರಘು ಇನ್ನಿಲ್ಲ

ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಿರ್ದೇಶಕ ತಿಪಟೂರು ರಘು(83 ವರ್ಷ) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಅವರು ವಯೋ ಸಹಜ‌ ಕಾಯಿಲೆ ಯಿಂದ ಬಳಲುತ್ತಿದ್ದರು. ಇಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಅವರು ನಿಧನರಾಗಿ ದ್ದಾರೆ. ಡಾ.ರಾಜ್ ಕುಮಾರ್ ಅಭಿನಯದ
Read More...

ನನಗೂ ಈ ಸಮಸ್ಯೆ ಇದೆ…! ಸೋಷಿಯಲ್ ಮೀಡಿಯಾದಲ್ಲಿ‌ಮೇಘನಾ ಪೋಸ್ಟ್…!!

ಸ್ಯಾಂಡಲ್ ವುಡ್ ನ ನಟಿ ಮೇಘನಾ ರಾಜ್ ಸದ್ಯ ತಮ್ಮ ಐದು ತಿಂಗಳ ಮಗು ಜೊತೆ ತಾಯ್ತನ ಎಂಜಾಯ್ ಮಾಡ್ತಿದ್ದಾರೆ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಕುಟ್ಟಿಮಾ ಭಾರತೀಯ ಹೆಣ್ಣುಮಕ್ಕಳ ಕಾಮನ್ ಸಮಸ್ಯೆ ಶೇರ್ ಮಾಡಿದ್ದಾರೆ. ಮುದ್ದಾದ ಮಗು ಜೊತೆ ಟೈಂ ಸ್ಪೆಂಟ್ ಮಾಡ್ತಿರೋ
Read More...

ಮಗು ಎತ್ತಿಕೊಂಡಾಗ ‌ನಮ್ಮವನೇ ಎಂಬ ಭಾವನೆ ಮೂಡಿತು…! ಜ್ಯೂ.ಚಿರುಗೆ ಎಮೋಶನಲ್ ಕಮೆಂಟ್…!!

ದಿ.ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪುತ್ರ ಜ್ಯೂನಿಯರ್ ಚಿರು 6 ತಿಂಗಳಿಗೆ ಕಾಲಿಟ್ಟಿದ್ದಾನೆ. ಈ ಮಧ್ಯೆ ಜ್ಯೂನಿಯರ್ ಭೇಟಿಗೆ ಬಂದವರೊಬ್ಬರು ಜ್ಯೂ.ಚಿರು ಸ್ಪೆಶಲ್. ಎತ್ತಿಕೊಂಡಾಗಲೇ ನಮ್ಮವನು ಎಂಬ ಎಮೋಶನಲ್ ಫೀಲ್ ಬಂತು ಎಂದಿದ್ದಾರೆ. ಹೌದು, ಇತ್ತೀಚಿಗೆ ಆರನೇ ತಿಂಗಳಿಗೆ
Read More...

ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ : ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ ಮಾರ್ಗಸೂಚಿ

ಬೆಂಗಳೂರು : ಕೊನೆಗೂ ರಾಜ್ಯ ಸರಕಾರ ಸಿನಿಮಾ ರಂಗದ ಒತ್ತಡಕ್ಕೆ ಮಣಿದಿದ್ದು, ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿಂದು ಮಾರ್ಗಸೂಚಿ ಬಿಡುಗಡೆಯಾಗಲಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಥಿಯೇಟರ್ ಗಳನ್ನು ತೆರೆಯಲು ರಾಜ್ಯ ಸರಕಾರ
Read More...

ಬುರ್ಜ್ ಖಲೀಫಾದಲ್ಲಿ ರಾರಾಜಿಸೋ ಕಿಚ್ಚನ 3 ನಿಮಿಷದ ಲೇಸರ್ ಟೀಸರ್ ಗೆ ವೆಚ್ಚ ಮಾಡಿದ್ದು ಎಷ್ಟು ಗೊತ್ತಾ ..?

ಅನಿತಾ ಬ್ರಹ್ಮಾವರ ( ದುಬೈ ಪ್ರತಿನಿಧಿ) ದುಬೈ : ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಅಬ್ಬರ ಜೋರಾಗಿದೆ. ದುಬೈನ ಬುರ್ಜ್ ಖಲೀಫಾದಲ್ಲಿಂದು ವಿಕ್ರಾಂತ್ ರೋಣಾನ ಟೀಸರ್ ರಾರಾಜಿಸಲಿದ್ದು, ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಕಿಚ್ಚ
Read More...

ಸುದೀಪ್ ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ…! ಸಿಹಿಸುದ್ದಿ ನೀಡಿದ ಅನೂಪ್ ಭಂಡಾರಿ…!!

ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಸಿನಿಮಾ ಫ್ಯಾಂಟಮ್ ಚಿತ್ರತಂಡದಿಂದ ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ ಸಿಕ್ಕಿದೆ. ಒಂದಲ್ಲ ಎರಡೆರಡು ಸಿಹಿಸುದ್ದಿ ನೀಡಿದ್ದಾರೆ. ಕಿಚ್ಚ್ ಸುದೀಪ್ ಹಾಗೂ ಅನೂಪ್ ಭಂಡಾರಿ ಜೊತೆಯಾಗಿ ನಿರ್ಮಿಸುತ್ತಿರುವ ಫ್ಯಾಂಟಮ್ ಚಿತ್ರತಂಡ ಜನವರಿ 21 ರಂದು ಮಹತ್ವದ
Read More...

ದಾಖಲೆ ಬರೆಯ ಹೊರಟ ಪಿಆರ್ ಕೆ ಪ್ರೊಡಕ್ಷನ್..! ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿದೆ ಲಾ, ಫ್ರೆಂಚ್ ಬಿರಿಯಾನಿ

ಸಿನಿಮಾಗಳನ್ನು ಥಿಯೇಟರ್, ಮಲ್ಟಿಫ್ಲೆಕ್ಸ್ ಗಳಲ್ಲಿ ರಿಲೀಸ್ ಮಾಡೋದು ಮಾಮೂಲು. ಆದ್ರೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ಹೊಸ ದಾಖಲೆ ಸೃಷ್ಟಿಸಲು ಹೊರಟಿದೆ. ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಎರಡು
Read More...

ಓಂ ಸಿಲ್ವರ್ ಜ್ಯೂಬ್ಲಿ ಸೆಲೆಬ್ರೇಷನ್ ಗೆ ಸಾಥ್ ಕೊಡುತ್ತಿದ್ದಾರೆ 25 ಸೆಲೆಬ್ರೆಟಿಗಳು

ಓಂ… ಕನ್ನಡ ಸಿನಿಮಾ ಇತಿಹಾಸದಲ್ಲೇ ವಿಶಿಷ್ಟ ದಾಖಲೆಗಳನ್ನು ಬರೆದ ಸಿನಿಮಾ. ಕನ್ನಡ ಚಿತ್ರರಂಗದಲ್ಲಿಯೇ ಹೊಸ ಮೈಲಿಗಲ್ಲು ಸಾಧಿಸಿ, ಇಂದಿಗೂ ಥಿಯೇಟರ್ ನಲ್ಲಿ ರೀ ರಿಲೀಸ್ ಆಗುತ್ತಿರೋ ಕನ್ನಡ ಸಿನಿಮಾ. ಈ ಸಿನಿಮಾ ಬಂದು ಇದೇ 18ನೇ ತಾರೀಖ್ ಗೆ 25 ವರ್ಷಗಳು ಪೂರೈಸುತಿದ್ದು, ಅದರ ಸಂಭ್ರಮಾಚರಣೆಯನ್ನು
Read More...

ಪವರ್ ಸ್ಟಾರ್ ಪ್ರೊಡಕ್ಷನ್ ನಲ್ಲಿ “ಫ್ಯಾಮಿಲಿ ಪ್ಯಾಕ್”

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ PRKಪ್ರೊಡಕ್ಷನ್ ನಲ್ಲಿ ಹೊಸತನದ ಹೊಸಪ್ರತಿಭೆಗಳಿಗೆ ವೇದಿಕೆ ಕಲ್ಪಿಸೋ ಮೂಲಕ ಚಿತ್ರರಂಗದಲ್ಲಿ ಎಲ್ಲರಿಗೂ ಮಾದರಿಯಾಗುತ್ತಿದೆ. ಈಗಾಗಲೇ PRKಪ್ರೊಡಕ್ಷನ್ ಕವಲುದಾರಿ, ಮಾಯಾ ಬಜಾರ್ ಅಲ್ಲದೇ ಪ್ರೀ ಪ್ರೊಡಕ್ಷನ್ ಹಂತದಲ್ಲಿರೋ ರಾಮ ರಾಮ ರೇ ಖ್ಯಾತಿಯ
Read More...