Browsing Tag

kareena kapoor

Kareena Kapoors : ಮೂರನೇ ಬಾರಿಗೆ ತಾಯಿಯಾಗ್ತಿದ್ದಾರಾ ಕರೀನಾ ಕಪೂರ್​ ಖಾನ್​ : ಹೀಗಿತ್ತು ನಟಿಯ ಉತ್ತರ

Kareena Kapoors : ಬಾಲಿವುಡ್​ ನಟಿ ಕರೀನಾ ಕಪೂರ್​​​ ಹಾಗೂ ಸೈಫ್​ ಅಲಿ ಖಾನ್ ದಂಪತಿ ಒಂದಿಲ್ಲೊಂದು ಕಾರಣದಿಂದ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಎರಡು ಗಂಡು ಮಕ್ಕಳ ತಾಯಿಯಾಗಿರುವ ನಟಿ ಕರೀನಾ ಕಪೂರ್ ಮೂರನೇ ಬಾರಿಗೆ ಗರ್ಭಧರಿಸಿದ್ದಾರಾ ಎಂಬ ವದಂತಿಯು ಬಿ ಟೌನ್​ನಲ್ಲಿ!-->…
Read More...

Laal Singh Chaddha:ಲಾಲ್ ಸಿಂಗ್ ಚಡ್ಡಾದ ‘ಕಹಾನಿ’ ಮ್ಯೂಸಿಕ್ ವಿಡಿಯೋ ಔಟ್; ಅಮೀರ್ ಖಾನ್ ಮತ್ತು…

ಅಮೀರ್ ಖಾನ್(Amir Khan) ಮತ್ತು ಕರೀನಾ ಕಪೂರ್ (Kareena Kapoor) ಅಭಿನಯದ 'ಲಾಲ್ ಸಿಂಗ್ ಚಡ್ಡಾ' (Laal Singh Chaddha)ಸಿನಿಮಾ ತಯಾರಕರು ಅಂತಿಮವಾಗಿ 'ಕಹಾನಿ' (Kahani) ಹಾಡಿನ ಹೆಚ್ಚು ನಿರೀಕ್ಷಿತ ಸಂಗೀತ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನ ಆಡಿಯೋ ಆವೃತ್ತಿಯನ್ನು ಮೋಹನ್!-->…
Read More...

Kareenakapoor: ಮಗನಿಗೆ ಮೊಘಲ ದೊರೆ ಹೆಸರಿಟ್ಟ ಕರೀನಾ….! ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಟ್ರೋಲ್…!!

ಬಾಲಿವುಡ್ ನ ಸ್ಟಾರ್ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ತಮ್ಮ ಮೊದಲ ಪುತ್ರನಿಗೆ ಇಟ್ಟ ಹೆಸರು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಬುದ್ಧಿ ಕಲಿಯದ ಸ್ಟಾರ್ ದಂಪತಿ ಎರಡನೇ ಪುತ್ರನಿಗೂ ಮೊಘಲ್ ದೊರೆಯ ಹೆಸರಿಡುವ ಮೂಲಕ ಮತ್ತೆ ಟ್ರೋಲ್ ಗೆ ಆಹಾರವಾಗಿದ್ದಾರೆ.ಕರೀನಾ!-->!-->!-->!-->!-->!-->!-->…
Read More...

ತುಂಬು ಗರ್ಭಿಣಿ ಕರೀನಾ ಕಪೂರ್ ಹೊಸ ಸಾಹಸ…! ಪೋಟೋ ನೋಡಿ ಬೆರಗಾದ ಅಭಿಮಾನಿಗಳು…!!

ಸಿನಿಮಾ ನಟಿಯರು ಒಂದಿಲ್ಲೊಂದು ಚಟುವಟಿಕೆ ಮೂಲಕ ಸುದ್ದಿಯಾಗೋದು ಮಾಮೂಲು. ಅನುಷ್ಕಾ ಬಳಿಕ ನಟಿ ಕರೀನಾ ಕಪೂರ್ ತುಂಬು ಗರ್ಭಿಣಿಯಾಗಿದ್ದಾಗಲೂ ಯೋಗಾಭ್ಯಾಸ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಯ ಪೋಟೋಗೆ ಲೈಕ್ ಕಮೆಂಟ್ ಮಾಡಿ ಮುಂದಿನ  ದಿನಗಳಿಗೆ ಶುಭಹಾರೈಸುತ್ತಿದ್ದಾರೆ.!-->…
Read More...