siddaramaiah : ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ, ಹೊಸ ವಿವಾದಕ್ಕೆ ನಾಂದಿ ಹಾಡಿದ ಸಿದ್ಧರಾಮಯ್ಯ
ಹಿಜಾಬ್ ಬೆಂಬಲಿಸುವ ಭರದಲ್ಲಿ ಮಾಜಿಸಿಎಂ ಸಿದ್ಧರಾಮಯ್ಯ ಹೊಸದೊಂದು ವಿವಾದಕ್ಕೆ ಸಿಲುಕಿದ್ದಾರೆ. ಸದನದಲ್ಲಿ ಹಾಗೂ ಸದನದ ಹೊರಗೆ ಹಿಜಾಬ್ ನ್ನು ಬೆಂಬಲಿಸುವ ಮಾತನ್ನಾಡಿದ್ದ ಸಿದ್ಧರಾಮಯ್ಯ, ಹಿಂದೂ ಹೆಣ್ಣುಮಕ್ಕಳು ತಲೆ ...
Read more