Browsing Tag

Karun Nair

ಆರ್‌ಸಿಬಿ ಅಲ್ಲ ಕನ್ನಡಿಗರ ತಂಡವಾಯ್ತು ಲಕ್ನೋ ಸೂಪರ್‌ ಜೈಂಟ್ಸ್‌ : ರಾಹುಲ್‌ ಜೊತೆ 4 ಮಂದಿ ಕರ್ನಾಟಕದ ಆಟಗಾರರು

IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಈ ಬಾರಿ ಕನ್ನಡಿಗರ ಫೇವರೇಟ್‌ ತಂಡವಾಗುವ ಸಾಧ್ಯತೆಯಿದೆ. ಆರ್‌ಸಿಬಿಯಲ್ಲಿ ಒಂದೆರಡು ಕರ್ನಾಟಕದ ಆಟಗಾರರು ಇದ್ರೆ, ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants)ನಲ್ಲಿ ನಾಯಕ ಕೆಎಲ್‌ ರಾಹುಲ್‌ ಜೊತೆಗೆ ನಾಲ್ಕು…
Read More...

Karnataka Cricket: ರಾಜ್ಯ ಕ್ರಿಕೆಟ್’ನಲ್ಲಿ ಕಡೆಗಣಿಸಿದವರಿಗೆ ಆಟದಿಂದಲೇ ಉತ್ತರಿಸುತ್ತಿದ್ದಾರೆ ತ್ರಿಮೂರ್ತಿಗಳು

ಬೆಂಗಳೂರು: Karnataka Cricket : ಟೆಸ್ಟ್ ಕ್ರಿಕೆಟ್ ತ್ರಿಶತಕವೀರ ಕರುಣ್ ನಾಯರ್ (Karun Nair), ಕರ್ನಾಟಕದ ಸ್ಟಾರ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ (Shreyas Gopal) ಮತ್ತು ಭರವಸೆಯ ಬ್ಯಾಟ್ಸ್’ಮನ್ ಕೆ.ವಿ ಸಿದ್ಧಾರ್ಥ್ (KV Siddharth) ಈ ಸಾಲಿನ ದೇಶೀಯ ಕ್ರಿಕೆಟ್’ನಲ್ಲಿ ಕರ್ನಾಟಕ!-->…
Read More...

Karun Nair Exclusive : ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲು ಸರ್ಕಸ್, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್…

ಬೆಂಗಳೂರು: ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಸ್ಟಾರ್ ಬ್ಯಾಟ್ಸ್‌ಮನ್ ಕರುಣ್ ನಾಯರ್ (Karun Nair), ಕಂಬ್ಯಾಕ್ ಕನಸು ಕಾಣುತ್ತಿದ್ದು ಇದಕ್ಕಾಗಿ ಇಂಗ್ಲೆಂಡ್‌ನಲ್ಲಿ ಮೈನಲ್ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಮೈನರ್ ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ನಾಲ್ಕು!-->…
Read More...

Karun Nair : ರಾಜ್ಯ ತೊರೆಯಲಿದ್ದಾರೆಯೇ ಮತ್ತೊಬ್ಬ ಕನ್ನಡಿಗ? ವಿದರ್ಭ ಪರ ಆಡಲಿದ್ದಾರೆಯೇ ಕರುಣ್ ನಾಯರ್?

ಬೆಂಗಳೂರು : ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಖ್ಯಾತಿಯ ಕರುಣ್ ನಾಯರ್ (Karun Nair) ಕರ್ನಾಟಕ ತಂಡವನ್ನು ತೊರೆದು ಅನ್ಯರಾಜ್ಯಕ್ಕೆ ವಲಸೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.2016ರ ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ!-->!-->!-->…
Read More...

Karun Nair : ಐಪಿಎಲ್‌ನಿಂದ ಕೆ.ಎಲ್ ರಾಹುಲ್ ಔಟ್, ಕನ್ನಡಿಗನ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ?

ಬೆಂಗಳೂರು: Karun Nair : ಬಲ ತೊಡೆಯ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಐಪಿಎಲ್’ನ ಮುಂದಿನ ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಿದ್ದಾರೆ. ಮೇ 1ರಂದು ಲಕ್ನೋದಲ್ಲಿ ನಡೆದ ರಾಯಲ್!-->…
Read More...

Karun Nair Emotional tweet : “ಡಿಯರ್ ಕ್ರಿಕೆಟ್.., ನನಗೊಂದು ಚಾನ್ಸ್ ಕೊಡು”.. ರಣಜಿ ತಂಡದಿಂದ ಹೊರ…

ಬೆಂಗಳೂರು: Karun Nair Emotional tweet : ಆತ ಭಾರತ ಪರ ಟೆಸ್ಟ್ ಕ್ರಿಕೆಟ್'ನಲ್ಲಿ ತ್ರಿಶತಕ ಸಿಡಿಸಿರುವ ಕೇವಲ 2ನೇ ಆಟಗಾರ. ರಣಜಿ ಟ್ರೋಫಿಯಲ್ಲೂ (Ranji Trophy 2022-23) ತ್ರಿಶತಕ ಬಾರಿಸಿ ಅಬ್ಬರಿಸಿದ್ದ ಪ್ರತಿಭಾವಂತ. ಈಗ ಆ ಆಟಗಾರನಿಗೆ ಕರ್ನಾಟಕದ ತಂಡದಲ್ಲಿ ಸ್ಥಾನವಿಲ್ಲ. ಇದು ಕರುಣ್!-->…
Read More...

Syed Mushtaq Ali Trophy 2022 : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ಸಂಭಾವ್ಯ ತಂಡದಿಂದ ಕರುಣ್,…

ಬೆಂಗಳೂರು: (Syed Mushtaq Ali Trophy 2022) ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ 25 ಮಂದಿ ಸದಸ್ಯರ ಕರ್ನಾಟಕದ ಸಂಭಾವ್ಯ ತಂಡವನ್ನು(Karnataka Cricket Team) ಪ್ರಕಟಿಸಲಾಗಿದೆ. ಅನುಭವಿ ಬ್ಯಾಟ್ಸ್’ಮನ್’ಗಳಾದ ಕರಣ್ ನಾಯರ್ (Karun Nair) , ಆರ್.ಸಮರ್ಥ್ (Siddarth), ಕೆ.ವಿ!-->…
Read More...

Karun Nair Story : ತ್ರಿಶತಕವೀರನ ಕ್ರಿಕೆಟ್ ಬದುಕಿಗೆ ದೊಡ್ಡ ಟರ್ನಿಂಗ್ ಪಾಯಿಂಟ್, ಇಲ್ಲಿಂದ ಬದಲಾಗುತ್ತಾ ಕರುಣ್…

ಬೆಂಗಳೂರು(Karun Nair career changes ) : ಭಾರತ ಪರ ಟೆಸ್ಟ್ ಕ್ರಿಕೆಟ್'ನಲ್ಲಿ ತ್ರಿಶತಕ ಬಾರಿಸಿದ 2ನೇ ಆಟಗಾರ, ಮೊದಲ ಕನ್ನಡಿಗ. ತ್ರಿಶತಕವೀರ ಎಂದು ಕರೆಸಿಕೊಂಡಿದ್ದಷ್ಟೇ ಸಾಧನೆ. ಕರುಣ್ ನಾಯರ್ ಈಗಲೂ ರನ್ ಗಳಿಸಲು ಪರದಾಡುತ್ತಿದ್ದಾರೆ. ಆದರೆ ಕರುಣ್ ವೃತ್ತಿಬದುಕಿಗೆ ಈಗ ದೊಡ್ಡ ಟರ್ನಿಂಗ್!-->…
Read More...