Radhika Pandit : ಕೆಜಿಎಫ್-2 ಟ್ರೇಲರ್ ಲಾಂಚ್ ನಲ್ಲಿ ರಾಧಿಕಾ ಮಾತು : ಸಿನಿಮಾ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಹೇಳಿದ್ದೇನು ಗೊತ್ತಾ ?
ಕೊನೆಗೂ ಭಾರತದ ಚಿತ್ರೋದ್ಯಮ ಕಾಯುತ್ತಿದ್ದ ದಿನ ಕಣ್ಣೇದುರು ಬಂದಿದೆ. ಕಳೆದ ಎರಡು ಮೂರು ವರ್ಷದಿಂದ ಸೋಷಿಯಲ್ ಮೀಡಿಯಾದಲ್ಲೇ ಹವಾ ಸೃಷ್ಟಿಸಿದ್ದ ಕೆಜಿಎಫ್-2 ಸಿನಿಮಾದ ಟ್ರೇಲರ್ ತೆರೆಗೆ ಬಂದಿದೆ. ...
Read more